ಹಳೆಯ 5,10 ರೂಪಾಯಿ ಕಾಯಿನ್ಸ್ ಇದ್ಯಾ..? ನೀವೂ ಮಿಲಿಯನೇರ್ ಆಗ್ಬೋದು

First Published 9, Oct 2020, 1:27 PM

ನಿಮ್ಮಲ್ಲಿ ಹಳೆಯ 5, 10 ರೂಪಾಯಿ ಕಾಯಿನ್ಸ್ ಇದ್ಯಾ..? ಇದ್ರೆ ನೀವೂ ಮಿಲಿಯನೇರ್ ಆಗ್ಬೋದು | ಹೇಗೆ..? ಇಲ್ಲಿ ಓದಿ

ಡಿಮೊನೆಟೈಸೇಷನ್ ಸಂದರ್ಭ 500 ಹಾಗೂ 1000 ರೂಪಾಯಿ ನೋಟುಗಳನ್ನು ಅಮಾನ್ಯ ಮಾಡಲಾಯಿತು. ನಂತರದಲ್ಲಿ ಜನರು ಆನ್‌ಲೈನ್ಸ್ ಟ್ರಾನ್ಸಾಕ್ಷನ್‌ಗಳಿಗೆ ಅಭ್ಯಾಸ ಮಾಡಿಕೊಂಡರು. ದಿರಿಂದಾಗಿ ನಾಣ್ಯಗಳ ಬಳಕೆಯೂ ಭಾರೀ ಕಡಿಮೆಯಾಗಿದೆ.

ಆದರೆ ಕೆಲವು ಆಯ್ದ ನಾಣ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ನಿಮ್ಮಲ್ಲಿ ಈ ತರದ ನಾಣ್ಯಗಳಿದ್ದರೆ ನೀವೂ ಕೋಟ್ಯಾಧೀಶರಾಗಬಹುದು. ನಿಮ್ಮಲ್ಲಿ ಮಾತಾ ವೈಷ್ಣೋ ದೇವಿ ಚಿತ್‌ರ ಮುದ್ರಿತ 5 ಅಥವಾ 10 ರೂಪಾಯಿ ಕಾಯಿನ್ ಇದ್ದರೆ ಅದನ್ನು ಹರಾಜು ಮಾಡಬಹುದು.

ಕೊರೋನಾ ವೈರಸ್‌ನಿಂದಾಗಿ ನಿರುದ್ಯೋಗ ಹೆಚ್ಚಾಗಿದೆ. ಬಹಳಷ್ಟು ಜನ ಉದ್ಯೋಗ ಕಳೆದುಕೊಂಡಿದ್ದರೆ, ಇನ್ನಷ್ಟು ಜನರ ವೇತನ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಈ ಹೊಸ ಐಡಿಯಾ ಬಹಳಷ್ಟು ಜನಕ್ಕೆ ಆದಾಯಕ್ಕೆ ದಾರಿಯಾಗಿ ಕಂಡಿದೆ

ಇದೀಗ ಮಾರುಕಟ್ಟೆಯಲ್ಲಿ 5 ಹಾಗೂ 10 ರೂಪಾಯಿ ನಾಣ್ಯಕ್ಕೆ ಬೇಡಿಕೆ ಇದೆ. ಇದರಲ್ಲಿ ಮಾತಾ ವೈಷ್ಣೋ ದೇವಿಯ ಚಿತ್ರವಿರಬೇಕು.

2002ರಲ್ಲಿ ಈ ನಾಣ್ಯಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗಿತ್ತು. ಆಗ ಹೆಚ್ಚಿನ ಬೇಡಿಕೆಯೂ ಇತ್ತು. ಮಾತಾ ವೈಷ್ಣೋ ದೇವಿ ಹಿಂದೂಗಳ ಆರಾಧ್ಯ ದೇವರಾಗಿದ್ದು, ಬಹಳಷ್ಟು ಜನ ಲಕ್ಷಗಳನ್ನು ವ್ಯಯಿಸಿ ಈ ನಾಣ್ಯಗಳನ್ನು ಸ್ವಂತವಾಗಿಸಿಕೊಳ್ಳುತ್ತಿದ್ದಾರೆ

ವಿಶೇಷವಾಗಿ ಮುಸ್ಲಿಂ ಸಮುದಾಯದಲ್ಲಿ ಇನ್ನೊಂದು ವೈರಲ್ ಆಗ್ತಿರುವ ವಿಚಾರವೆಂದರೆ ಅದು 786. 786 ಬರೆದ ಸಿರೀಸ್ ನೋಟುಗಳನ್ನು ವಿಶೇಷವಾಗಿ ಪರಿಗಣಿಸಲಾಗುತ್ತಿದೆ. ಇದೊಂದು ರೀತಿ ಸಮೃದ್ಧಿಯ ಪ್ರತೀಕವೆಂದು ಭಾವಿಸಲಾಗುತ್ತಿದೆ. ನಿಮ್ಮಲ್ಲಿ ಇಂತಹ ನೋಟುಗಳಿದ್ದಲ್ಲಿ ಕೆಲವು ವೆಬ್‌ಸೈಟ್ ಮೂಲಕ ಹರಾಜು ಹಾಕಿ ಹಣ ಪಡೆಯಬಹುದು.

ಇನ್ನೂ ಕೆಲವರು ಹಳೆಯ ನಾಣ್ಯ ಸಂಗ್ರಹಿಸುವ ಅಭ್ಯಾಸದವರಿದ್ದಾರೆ. ಬಹಳಷ್ಟು ಜನ ಇಂಡಿಯಾ ಮಾರ್ಟ್‌ಗೆ ಇಂತಹ ಹಳೆಯದನ್ನು ಹುಡುಕುವುದಕ್ಕೆ ಬರುತ್ತಾರೆ. ನಿಮ್ಮಲ್ಲಿ ಯಾವುದಾದರೂ ಹಳೆಯ ವಸ್ತುಗಳಿದ್ದರೆ ಸಂಗ್ರಹಿಸಿಕೊಳ್ಳಿ. ಇದಕ್ಕೂ ಒಂದು ದಿನ ಡಿಮ್ಯಾಂಡ್ ಹೆಚ್ಚಲಿದೆ.

loader