ದರ್ಜಿಯ ಮಗ ಐಎಎಸ್ ಆದ ಕತೆ: ನಿರೀಶ್ ಹೇಳ್ತಾರೆ ದಿಗ್ವಿಜಯದ ರಹಸ್ಯ!

First Published 15, Feb 2020, 1:24 PM

ಕಡುಬಡತನದಿಂದ ಬಂದ ದರ್ಜಿಯ ಮಗನೋರ್ವ ಐಎಎಎಸ್ ಆದ ಕತೆಯನ್ನು ನಾವು ಇಲ್ಲಿ ಹೇಳುತ್ತಿದ್ದೇವೆ. ದೇಶದ ಶ್ರೇಷ್ಠ ಅಧಿಕಾರಿಯಾಗಬೇಕೆಂಬ ಕನಸನ್ನು ಕಂಡ ನಿರೀಶ್ ರಾಜ್‌ಪುತ್, ಮನೆ ಮನೆಗೆ ಪತ್ರಿಕೆಗಳನ್ನು ಹಾಕಿ ಕಷ್ಟಪಟ್ಟು ಓದಿದ ಯುವಕ. ಇದೀಗ ಯುಪಿಎಸ್’ಸಿ ಪರೀಕ್ಷೆ ಪಾಸಾಗಿ ಐಎಎಸ್ ಅಧಿಕಾರಿಯಾಗಿದ್ದಾರೆ. ಮಧ್ಯಪ್ರದೇಶದ ಬೀಡ್‌ನ ನಿರೀಶ್ ರಾಜ್‌ಪುತ್ ಅವರ ಸಾಧನೆಯ ಕಿರುಪರಿಚಯ ಇಲ್ಲಿದೆ.

ದರ್ಜಿಯ ಮಗ ನಿರೀಶ್ ಬೆಳಗ್ಗೆ ಮನೆ ಮನೆಗೆ ಪತ್ರಿಕೆ ಹಾಕಿ ಯುಪಿಎಸ್‌ಸಿ ಪರೀಕ್ಷೆಗೆ ಓದಿದವರು

ದರ್ಜಿಯ ಮಗ ನಿರೀಶ್ ಬೆಳಗ್ಗೆ ಮನೆ ಮನೆಗೆ ಪತ್ರಿಕೆ ಹಾಕಿ ಯುಪಿಎಸ್‌ಸಿ ಪರೀಕ್ಷೆಗೆ ಓದಿದವರು

ತಂದೆಗೆ ಸಮಾಜದಲ್ಲಿ ಗೌರವ ಸಿಗುವಂತೆ ಮಾಡಬೇಕು ಎಂಬ ಛಲದಿಂದ ಐಎಎಸ್ ಪಾಸಾದ ನಿರೀಶ್

ತಂದೆಗೆ ಸಮಾಜದಲ್ಲಿ ಗೌರವ ಸಿಗುವಂತೆ ಮಾಡಬೇಕು ಎಂಬ ಛಲದಿಂದ ಐಎಎಸ್ ಪಾಸಾದ ನಿರೀಶ್

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಂದ ನಿರೀಶ್‌ಗೆ ಪ್ರಶಸ್ತಿ ಪ್ರದಾನ

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಂದ ನಿರೀಶ್‌ಗೆ ಪ್ರಶಸ್ತಿ ಪ್ರದಾನ

ಅತ್ಯಂತ ಕಷ್ಟಪಟ್ಟು ಓದಿದ್ದ ನಿರೀಶ್ ರಾಜ್‌ಪುತ್, ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.

ಅತ್ಯಂತ ಕಷ್ಟಪಟ್ಟು ಓದಿದ್ದ ನಿರೀಶ್ ರಾಜ್‌ಪುತ್, ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.

loader