MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• News
• India News
• ಸೋಂಕಿತರಿಗಾಗಿ ತೇಲುವ ಆಂಬುಲೆನ್ಸ್: ಎಲ್ಲ ವ್ಯವಸ್ಥೆಯೂ ಇದೆ

ಸೋಂಕಿತರಿಗಾಗಿ ತೇಲುವ ಆಂಬುಲೆನ್ಸ್: ಎಲ್ಲ ವ್ಯವಸ್ಥೆಯೂ ಇದೆ

ಶ್ರೀನಗರದಲ್ಲೊಂದು ತೇಲುವ ಆಂಬುಲೆನ್ಸ್ ಬೆಡ್, ಪಿಪಿಇ ಕಿಟ್ ಎಲ್ಲ ವ್ಯವಸ್ಥೆ ಇರೋ ಬೋಟ್ ಸೋಂಕಿತರಿಗೆ ನೆರವಾಗಲು ಉದ್ಯಮಿಯ ಹೊಸ ಪ್ರಯತ್ನ

1 Min read
Suvarna News
Published : May 13 2021, 09:44 AM IST| Updated : May 13 2021, 09:54 AM IST
Share this Photo Gallery
• FB
• TW
• Linkdin
• Whatsapp
18

ಕೋವಿಡ್ 19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ತೇಲುವ ಆಂಬುಲೆನ್ಸ್ ಸೇವೆ ಆರಂಭಿಸಿದೆ.

ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ತೇಲುವ ಆಂಬುಲೆನ್ಸ್ ಸೇವೆ ಆರಂಭಿಸಿದೆ.

28

ಸರೋವರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೊಂದಿರುವ ಫ್ಲೋಟಿಂಗ್ ಆಂಬ್ಯುಲೆನ್ಸ್ ಸೇವೆಯನ್ನು ಹೌಸ್ ಬೋಟ್ ಮಾಲೀಕರು ಪ್ರಾರಂಭಿಸಿದ್ದಾರೆ.

38

ದೋಣಿ ಮಾಲೀಕ ತಾರಿಕ್ ಅಹ್ಮದ್ ಪಟ್ಲೂ ಅವರ ತೇಲುವ ಆಂಬ್ಯುಲೆನ್ಸ್ ಪಿಪಿಇ ಕಿಟ್‌ಗಳು, ಸ್ಟ್ರೆಚರ್‌ಗಳು, ಗಾಲಿಕುರ್ಚಿ ಮತ್ತು ಇತರ ಆರೋಗ್ಯ ಸೌಲಭ್ಯಗಳನ್ನು ಹೊಂದಿದೆ.

48

ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಆಸ್ಪತ್ರೆಗಳು ಮತ್ತು ಮನೆಗಳಲ್ಲಿನ ಪರಿಸ್ಥಿತಿಯನ್ನು ಪರಿಗಣಿಸಿ, ಪಿಪಿಇ ಕಿಟ್‌ಗಳು, ಸ್ಟ್ರೆಚರ್‌ಗಳು ಮತ್ತು ಗಾಲಿಕುರ್ಚಿಗಳನ್ನು ಹೊಂದಿರುವ ಈ ಸೌಲಭ್ಯವನ್ನು ನೀಡುತ್ತಿದ್ದೇವೆ ಎಂದು ಪ್ಯಾಟ್ಲೂ ಹೇಳಿದ್ದಾರೆ.

58

ಕಳೆದ ವರ್ಷ ಕೊರೋನಾ ಕಾಣಿಸಿಕೊಂಡಾಗ ಆಂಬುಲೆನ್ಸ್‌ ಸೇವೆ ನೀಡುವ ಆಲೋಚನೆ ಬಂದಿರುವುದಾಗಿ ಪ್ಯಾಟ್ಲೂ ತಿಳಿಸಿದ್ದಾರೆ.

68

ಕೋವಿಡ್ ಪಾಸಿಟಿವ್ ರೋಗಿಗಳಿಗೆ ಆಸ್ಪತ್ರೆ ತಲುಪಲು ಸಹಾಯ ಮಾಡುವ ಜನರ ಆತಂಕವನ್ನು ಪರಿಗಣಿಸಿ, ಆಂಬ್ಯುಲೆನ್ಸ್ ಸೇವೆಗಳು ಭಾರಿ ಪರಿಣಾಮ ಬೀರುತ್ತವೆ ಎಂದು ಅವರು ನಂಬುತ್ತಾರೆ.

78

ಈ ಆಂಬ್ಯುಲೆನ್ಸ್‌ನಲ್ಲಿ ಸೈರನ್‌ಗಳು ಮತ್ತು ಸ್ಪೀಕರ್ ಸೌಲಭ್ಯಗಳಿವೆ.

88

ಇದನ್ನು ಮಾಸ್ಕ್ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಕಟಣೆಗಳಿಗಾಗಿ ಬಳಸಲಾಗುತ್ತಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved