ಫಸ್ಟ್‌ನೈಟ್ ಮರುದಿನವೇ ವಿಧವೆಯಾದ ಮದುಮಗಳು, ಮದುವೆಗೆ ಬಂದವರಿಗೆ ಕೊರೋನಾ ಪಾಸಿಟಿವ್!
ದೆಹಲಿಯಿಂದ ತನ್ನ ಮನೆಗೆ ಮರಳಿದ್ದ ಯುವಕನೊಬ್ಬ ಅಂದುಕೊಂಡಂತೆ ಗ್ರ್ಯಾಂಡ್ ಆಗಿಯೇ ಮದುವೆಯಾಗಿದ್ದು, ಈ ದಂಪತಿಯ ಫಸ್ಟ್ ನೈಟ್ ಕೂಡಾ ನಡೆದಿದೆ. ಆದರೆ ಇದಾದ ಮರುದಿನವೇ ಮದುಮಗಳು ವಿಧವೆಯಾಗದ್ದಾಳೆ. ಇದರಿಂದ ಸಂಭ್ರಮದಲ್ಲಿದ್ದ ಮನೆಯಲ್ಲಿ ಕ್ಷಣಮಾತ್ರದಲ್ಲಿ ಶೋಕ ಆವರಿಸಿಕೊಂಡಿದೆ. ಇನ್ನು ಕೊರೋನಾದಿಂದಾದಿ ಯುವಕ ಸಾವನ್ನಪ್ಪಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇನ್ನು ಮದುವೆಯಲ್ಲಿ ಪಾಲ್ಗೊಂಡಿದ್ದ 125 ಮಂದಿಯ ಟೆಸ್ಟ್ ನಡೆಸಲಾಗಿದ್ದು, ಇವರಲ್ಲಿ 15 ಮಂದಿಗೆ ಕೊರೋನಾ ಇರುವುದು ದೃಢವಾಗಿದೆ.

ಬಿಹಾರದ ಡಿಹ್ಪಾಲಿ ಹಳ್ಳಿಯ ನಿವಾಸಿ ಓರ್ವ ಯುವಕ ಜೂನ್ 15 ರಂದು ಮದುವೆಯಾಗಿದ್ದ. ಈತ ಇತ್ತೀಚೆಗಷ್ಟೇ ದೆಲಿಯಿಂದ ಮರಳಿದ್ನಂತೆ. ಆದರೆ ಆತ ಮರಳಿದ್ದ ವೇಳೆ ಬಿಹಾರದ ಕ್ವಾರಂಟೈನ್ ಕೇಂದ್ರಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಆತನನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು.

ಆದರೆ ಮದುವೆಯಾದ ಮರುದಿನ ಅಂದರೆ ಜೂನ್ 17 ರಂದು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆತನನ್ನು ಪಾಟ್ನಾಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಆದರೆ ಇಲ್ಲಿ ಚಿಕಿತ್ಸೆ ನಡುವೆ ಆತ ಕೊನೆಯುಸಿರೆಳೆದಿದ್ದಾನೆ.

ಇನ್ನು ಈತ ಮೃತಪಟ್ಟ ಬೆನ್ನಲ್ಲೇ ತನಿಖೆ ಆರಮಭವಾಗಿದ್ದು, ಯುವಕನ ಕುಟುಂಬ ಸದಸ್ಯರು ಸೇರಿ ಮದುವೆಯಲ್ಲಿ ಪಾಲ್ಗೊಂಡವರೆಲ್ಲರನ್ನೂ ಕೊರೋನಾ ಟೆಸ್ಟ್‌ಗೆ ಒಳಪಡಿಸಲಾಗಿದೆ. ಲ್ಯಾಬ್ ವರದಿ ಬಂದಿದ್ದು, ಇದರಲ್ಲಿ ಹದಿನೈದು ಮಂದಿಗೆ ಕೊರೋನಾ ಇರುವುದು ದೃಢಪಟ್ಟಿದೆ.

ಜಿಲ್ಲಾಡಳಿತ ಎಲ್ಲಾ ಕೊರೋನಾ ಸೋಂಕಿತರನ್ನು ಐಸೋಲೇಷನ್ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾರಂಭಿಸಿದೆ. ಅಲ್ಲದೇ ಈ ಯುವಕನ ಮನೆಯಿದ್ದ ರಸ್ತೆಯಯನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ..

ಬಿಹಾರದಲ್ಲಿ ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿದ್ದು, ಸದ್ಯ ಇಲ್ಲಿ ಸೋಂಕಿತರ ಸಂಖ್ಯೆ 7800ಕ್ಕೆ ತಲುಪಿದೆ.