ಟ್ರಂಪ್ ಸ್ವಾಗತಕ್ಕೆ ನವ ವಧುವಿನಂತೆ ಸಜ್ಜಾದ ಭಾರತದ ಹೆಮ್ಮೆ ತಾಜ್ ಮಹಲ್!
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದು, ಭಾರತ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದೆ. ಪ್ರಧಾನಿ ನರೇಂದ್ರ ಮೋದಿ ಖುದ್ದು ಟ್ರಂಪ್‌ರನ್ನು ಆಲಂಗಿಸಿ ಸ್ವಾಗತಿಸಿದ್ದಾರೆ. ಎರಡು ದಿನ ಭಾರತ ಪ್ರವಾಸದಲ್ಲಿರುವ ಟ್ರಂಪ್ ತಮ್ಮ ಪತ್ನಿ ಮೆಲೇನಿಯಾ ಜೊತೆ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್‌ಗೂ ಭೇಟಿ ನೀಡಲಿದ್ದಾರೆ. ಹೀಗಿರುವಾಗ ಅಮೃತಶಿಲೆಯಲ್ಲಿ ನಿರ್ಮಿಸಿರುವ ತಾಜ್ ಮಹಲ್ ನವ ವಧುವಿನಂತೆ ಕಂಗೊಳಿಸುತ್ತಿವೆ. ಟ್ರಂಪ್ ಭೇಟಿ ಹಿನ್ನೆಲೆ ತಾಜ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸದ್ಯ ತಾಜ್ ಹೇಗಿದೆ? ಇಲ್ಲಿದೆ ನೋಡಿ ಲೇಟೆಸ್ಟ್ ಫೋಟೋಸ್
110

ವಿಶ್ವದ ಅದ್ಭುತಗಳಲ್ಲಿ ಒಂದಾಗಿರುವ, ಭಾರತದ ಹೆಮ್ಮೆ ತಾಜ್ ಮಹಲ್.

210
ಭಾರತ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಜ್‌ಗೆ ಭೇಟಿ ನೀಡಲಿರುವ ಹಿನ್ನೆಲೆ ನಡೆದ ಸ್ವಚ್ಛತಾ ಕಾರ್ಯ.

310
ತಾಜ್ ಮಹಲ್ ಎದುರು ಭಾಗದಲ್ಲಿರುವ ನೀರಿನ ಕೊಳವನ್ನು ಸ್ವಚ್ಛಗೊಳಿಸುತ್ತಿರುವ ಕಾರ್ಮಿಕರು.

410
ನೀರಿನ ಕೊಳದ ಸ್ವಚ್ಛತೆಯಲ್ಲಿ ತೊಡಗಿರುವ ವ್ಯಕ್ತಿ.

510
ಆವರಣದಲ್ಲಿ ಬಿರುಕುಬಿಟ್ಟ ನೆಲವನ್ನು ಸರಿಪಡಿಸುತ್ತಿರುವ ಕಾರ್ಮಿಕ.

610
ತಾಜ್ ಮಹಲ್ ಆವರಣದಲ್ಲಿ ಭರದಿಂದ ಸಾಗುತ್ತಿರುವ ಕೆಲಸ ಕಾರ್ಯ.

710
ನೀಲಿ ಬಣ್ಣದ ಕೊಳವನ್ನು ಉಜ್ಜಿ ಸ್ವಚ್ಛಗೊಳಿಸುತ್ತಿರುವ ಮಹಿಳೆಯರು.

810
ಟ್ರಂಪ್ ಸ್ವಾಗತಕ್ಕೆ ಹೂ ಕುಂಡಗಳಿಂದ ತಾಜ್ ಅಲಂಕರಿಸಲಾಗಿದ್ದು, ಈ ನಿಟ್ಟಿನಲ್ಲಿ ಕೆಲಸದಲ್ಲಿ ಮಗ್ನರಾಗಿರುವ ಮಹಿಳೆಯರು.

910
ಅಮೆರಿಕಾ ಅಧ್ಯಕ್ಷನ ಸ್ವಾಗತಕ್ಕೆ ಹೂವುಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿರುವ ತಾಜ್ ಮಹಲ್!

1010
300 ವರ್ಷಗಳಲ್ಲಿ ಇದೇ ಮೊದಲ ಬಾರಿ ತಾಜ್ ಮಹಲ್‌ನಲ್ಲಿರುವ ಷಾಹ್ ಜಹಾನ್ ಹಾಗೂ ಮುಮ್ತಾಜ್ ಮಹಲ್ ಸಮಾಧಿಯನ್ನು ಕ್ಲೇ ಪ್ಯಾಕ್ ಮೂಲಕ ಸ್ವಚ್ಛಗೊಳಿಸಲಾಗಿದೆ.

Latest Videos