ಡ್ರಗ್ ಕೇಸಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಯುವ ನಾಯಕಿ: ಈಕೆಯ ಆರೋಪವೇನು?
First Published Feb 22, 2021, 12:49 PM IST
ಬಿಜೆಪಿ ಯೂತ್ ಲೀಡರ್ ಅರೆಸ್ಟ್ ಆಗಿದ್ದಾರೆ. ಗಂಭೀರ ಪ್ರಕರಣ ಒಂದರಲ್ಲಿ ಬಂಧಿತರಾಗಿದ್ದು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಬಂಧಿತರಾದ ಬಿಜೆಪಿ ಯುವ ನಾಯಕಿ

ಮಾದಕ ವಸ್ತು ಹೊಂದಿದ್ದ ಆರೋಪದ ಅಡಿಯಲ್ಲಿ ಸಿಕ್ಕಿಬಿದ್ದ ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ

ಕೋಲ್ಕತಾದ ನ್ಯೂ ಅಲಿಪೋರ್ ಎಂಬಲ್ಲಿ ಪಮೇಲಾ ಅವರು ತಮ್ಮ ಸ್ನೇಹಿತ ಪ್ರಬೀರ್ ಕುಮಾರ್ ಡೇ ಜೊತೆಗಿದ್ದರು....ಈ ವೇಳೆ ಅರೆಸ್ಟ್

ಕಾರು ಮತ್ತು ಹ್ಯಾಂಡ್‌ಬ್ಯಾಗ್‌ನಲ್ಲಿ 100 ಗ್ರಾಂನಷ್ಟು ಕೊಕೇನ್ ಪತ್ತೆಯಾಗಿತ್ತು

ಪಶ್ಚಿಮ ಬಂಗಾಳದ ಬಿಜೆಪಿ ಸಕ್ರೀಯ ಕಾರ್ಯದರ್ಶಿಯಾಗಿರುವ ಪಮೇಲಾ

ಬಿಜೆಪಿ ಮುಖಂಡನಿಂದಲೇ ತಮ್ಮ ವಿರುದ್ಧ ಸಂಚೆಂದು ಪ್ರತ್ಯಾರೋಪ ಹೊರಿಸಿರುವ ಪಮೇಲಾ

ಮಾಡೆಲ್, ನಟಿ, ಹಾಗೂ ಸಕ್ರೀಯ ರಾಜಕಾರಣಿಯಾಗಿರುವ ಪಮೇಲಾ