ಯೂತ್ ಕಾಂಗ್ರೆಸ್‌ನಿಂದ ಹರಿದ್ವಾರದಲ್ಲಿ 500 ಅನಾಥ ಅಸ್ಥಿ ವಿಸರ್ಜನೆ
ಕೊರೋನಾ ಸಂದರ್ಭದಲ್ಲಿ ಅನೇಕರು ಅನಾಥರಂತೆ ಪ್ರಾಣ ಕಳೆದುಕೊಂಡರು. ಸಂಬಂಧಿಗಳು ಅಸ್ಥಿ ಪಡೆಯಲು ಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಅನಾಥ ಶವಗಳಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮುಕ್ತಿ ಕಾಣಿಸಿದ್ದಾರೆ.
ಯೂತ್ ಕಾಂಗ್ರೆಸ್‌ನಿಂದ ಅನಾಥ ಅಸ್ಥಿಗಳಿಗೆ ಮೋಕ್ಷ
ಗಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು
500ಕ್ಕೂ ಹೆಚ್ಚು ಅನಾಥ ಅಸ್ಥಿಗಳ ವಿಸರ್ಜನೆ ಮಾಡಿದ ಕೈ ಕಾರ್ಯಕರ್ತರು
ಕೊರೋನಾ ಕಾಲದಲ್ಲಿ ಅನಾಥವಾಗಿದ್ದ ಸಾವಿರಾರು ಶವಗಳು
ಸಂಬಂಧಿಗಳು ಬಾರದೆ ಅನಾಥವಾಗಿದ್ದ ಅಸ್ಥಿಗಳಿಗೆ ಮೋಕ್ಷ
ರಾಜ್ಯದಲ್ಲಿಯೂ ಸಾವಿರಾರು ಅನಾಥ ಅಸ್ಥಿ ವಿಸರ್ಜನೆ
ಸಂಬಂಧಿಗಳ ಅಸ್ಥಿ ಪಡೆಯಲು ಬಾರದ ಹಿನ್ನೆಲೆ ಅನಾಥವಾಗಿದ್ದ ಅಸ್ಥಿಗಳು
ನಿಗಮ್ ಬೋದ್ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಿ ಗಂಗೆಯಲ್ಲಿ ಅಸ್ಥಿ ವಿಸರ್ಜನೆ
ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ ಮಾಡಿ ಮೋಕ್ಷ ನೀಡಿದ ಕೈ ಮುಖಂಡರು