ಸೇನೆಯ 50% ಮಂದಿ ಅತೀಯಾದ ಒತ್ತಡದಿಂದ ಬಳಲುತ್ತಿದ್ದಾರೆ, ಕಾರಣ ಶತ್ರುಗಳಲ್ಲ; ಮತ್ತೇನು?
First Published Jan 9, 2021, 6:43 PM IST
ಅತೀ ದೊಡ್ಡ ಸೇನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಸೇನೆಯಲ್ಲಿ 13 ಲಕ್ಷಕ್ಕೂ ಅಧಿಕ ಯೋಧರು ಭಾರತಾಂಬೆಯ ಸೇವೆ ಸಲ್ಲಿಸುತ್ತಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು, ಅಧಿಕಾರಿಗಳ ಮೇಲೆ ಅಧ್ಯಯನವೊಂದು ಮಾಡಲಾಗಿದೆ. ಈ ಅಧ್ಯಯನದ ವರದಿ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದೆ. ಇದಕ್ಕೆ ಸೇನೆ ಕೂಡ ಉತ್ತರ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

13 ಲಕ್ಷಕ್ಕೂ ಅಧಿಕ ಯೋಧರು ಸೇವೆ ಸಲ್ಲಿಸುತ್ತಿರುವ ಅತೀ ದೊಡ್ಡ ಭಾರತೀಯ ಸೇನೆಯ ಶೇಕಾಡ 50ರಷ್ಟು ಮಂದಿ ಅತೀಯಾದ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ವರದಿ ಬಹಿರಂಗ ಪಡಿಸಿದೆ.

ಥಿಂಕ್ ಟ್ಯಾಂಕ್ ಯನೈಟೆಡ್ ಸರ್ವೀಸಸ್ ಇನ್ಸ್ಟಿಟ್ಯೂಶನ್ ಆಫ್ ಇಂಡಿಯಾ ಈ ಸರ್ವೆ ನಡೆಸಿದೆ. ಈ ಸರ್ವೆ ಹೇಳುವ ಪ್ರಕಾರ ಅರ್ಧದಷ್ಟು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಒತ್ತಡಲ್ಲಿದ್ದಾರೆ ಎಂದಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?