ಯಾವ ಸಿನಿಮಾ ಸ್ಟಾರ್‌ಗೂ ಕಡಿಮೆ ಇಲ್ಲ ಈ ಐಎಎಸ್ ಆಫೀಸರ್; ಜನರೂ ಇವರಿಗೆ ಅಂತಿದ್ದಾರೆ ಬಹುಪರಾಕ್

First Published 15, May 2020, 7:16 PM

ದೇಶದಲ್ಲಿ ಕೊರೋನಾ ಕಾಟದಿಂದ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಿರುವಾಗ ಉತ್ತರ ಭಾರತದಲ್ಲಿ ಜನರಿಗೆ ಅಲ್ಲಿನ ಪೊಲೀಸರ ಮೇಲೆ ಹೊಸದಾದ ವಿಶ್ವಾಸ ಮೂಡಿದೆ. ಈ ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಜನರನ್ನು ರಕ್ಷಿಸಲು ಹೋರಾಡುತ್ತಿರುವ ರೀತಿ , ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ಮಧ್ಯೆ ಐಪಿಎಸ್ ಆಫೀಸರ್ ಒಬ್ಬರು ಹಗಲಿರುಳು ಜನರ ರಕ್ಷಣೆಗೆ ಅವರ ಕಾಳಜಿಗಾಗಿ ಶ್ರಮಿಸುತ್ತಿದ್ದಾರೆ. ಸಂದೀಪ್ ಕುಮಾರ್ ಎಂಬ ಈ ಯುವ ಐಪಿಎಸ್ ಅಧಿಕಾರಿಯ ಕಾರ್ಯಕ್ಕೆ ಜನರು ಸೆಲ್ಯೂಟ್ ಹೊಡೆಯುತ್ತಿದ್ದಾರೆ.

ಸಂದೀಪ್ ಕುಮಾರ್ ಮೀಣಾ :ಇವರು ಮೂಲತಃ ರಾಜಸ್ಥಾನದ ನಿವಾಸಿ. ತಂದೆ ಜಿತೇಂದ್ರ ಕುಮಾರ್ ಅವರು ಕೃಷಿಕರಾಗಿದ್ದಾರೆ.ಸಂದೀಪ್ ಅವರು  2018 ರ ಬ್ಯಾಚ್ ನ ಐಪಿಎಸ್ ಅಧಿಕಾರಿ. ಸಂದೀಪ್ ಅವರು ಜನರು ಮೆಚ್ಚಿದ್ದ ಅಧಿಕಾರಿಯಾಗಿದ್ದು ಅಲ್ಲಿನವರ ಮಧ್ಯೆ ಹೆಚ್ಚು ಚರ್ಚೆಯಲ್ಲಿರುವ ಆಫೀಸರ್ ಆಗಿದ್ದಾರೆ.

ಈ ಕೊರೋನಾ ಸಮಯದಲ್ಲಿ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ಸಂದೀಪ್ ಅವರು ಅಧಿಕಾರ ವಹಿಸಿಕೊಂಡಿದ್ದು ಎಎಸ್ಪಿ ಕೂಡ ಆಗಿದ್ದಾರೆ ಅಲ್ಲದೆ ಮೂರ್ಧಾನಗರ್ ಪೊಲೀಸ್ ಠಾಣೆಯ ಜವಾಬ್ಧಾರಿ ಕೂಡ ಇವರ ಹೆಗಲಮೇಲಿದೆ. ಈ ಕೊರೋನಾ ಸಂಕಷ್ಟದ ಸಮಯದಲ್ಲಿ ಸಂದೀಪ್ ಅವರ ಕಾರ್ಯವೈಖರಿ ಎಲ್ಲರ ಗಮನ ಸೆಳೆದಿದೆ.

ನಿಷ್ಠೆಯಿಂದ ದುಡಿಯುವ ಸಂದೀಪ್ ಅವರು ಜನರ ಸೇವೆ ಮಾಡುವುದರಿಂದ ಏನೋ ಒಂಥರಾ ಖುಷಿಯ ಜೊತೆ ಸುಖವು ಸಿಗುತ್ತದೆ. ಕೊಂಕು ಮಾತನಾಡುವ ಕೆಲಸವಿಲ್ಲದ ಪ್ರಪಂಚದ ಬಗ್ಗೆ ನಾನು ತಲೆಕೆಡಿಕೊಳ್ಳುವುದಿಲ್ಲ ಎನ್ನುತ್ತಾರೆ ಸಂದೀಪ್.

ನಿತ್ಯವೂ ಪಶುಗಳಿಗೆ ಸಂದೀಪ್ ಅವರು ತಮ್ಮ ವಾಹನದಲ್ಲೇ ಆಹಾರ ವ್ಯವಸ್ಥೆಯನ್ನು ಮಾಡುತ್ತಾರೆ ಅಲ್ಲದೇ ಎಲ್ಲೇ ಹಸಿದ ಪಶುಗಳು ಕಂಡರೆ ಕೂಡಲೇ ಗಾಡಿ ನಿಲ್ಲಿಸಿ ಅವಕ್ಕೆ ಆಹಾರ ಒದಗಿಸುವ ಕೆಲಸ ಮಾಡುತ್ತಾರೆ.

ಈ ಲಾಕ್ ಡೌನ್ ಸಮಯದಲ್ಲಿ ಮನುಷ್ಯರು ಅವರಿಗೆ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಆದರೆ ಪ್ರಾಣಿಗಳು , ಪಕ್ಷಿಗಳು ಹಸಿವಾದರೆ ಯಾರ ಬಳಿ ಹೇಳಿಕೊಳ್ಳುತ್ತದೆ ಎಂದು ತಾವೇ ಗಮನಿಸಿ ಅವುಗಳ ಹಸಿವನ್ನು ನೀಗಿಸುತ್ತಾರೆ.ಅವುಗಳ ಬಗ್ಗೆ ಹೆಚ್ಚು ಕಾಲಜಿ ವಹಿಸುತ್ತಾರೆ.

ಸಂದೀಪ್ ಅವರ ಸ್ಟೈಲ್ ಕೂಡ ಅಲ್ಲಿನ ಜನರಿಗೆ ಬಹಳ ಇಷ್ಟ. ಸ್ಟೈಲಿಶ್ ಲುಕ್‌ನ ಅವರ ಒಂದು ವಿಡಿಯೋ ಬಹಳಷ್ಟು ಸುದ್ದಿ ಮಾಡಿತ್ತು. ಕನ್ನಡಕ ಹಾಕಿಕೊಂಡು ಅವರು ರೋಡಿಗಿಳಿದರೆ ಯಾವ ಸಿನಿಮಾ ಹೀರೋಗೂ ಕಡಿಮೆ ಇಲ್ಲ ಎನ್ನುತ್ತಾರೆ ಅಲ್ಲಿನ ಜನ.

ಕಳೆದ 29 ನೇ ತಾರೀಖು ಐಪಿಎಸ್ ಆಫೀಸರ್ ಸಂದೀಪ್ ಅವರು ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ಒಂದು ಘಟನೆಯನ್ನು ಶೇರ್ ಮಾಡಿಕೊಂಡಿದ್ದರು. ಅವರು ಬರೆದಿದ್ದು ಹೀಗಿದೆ " ಘಾಜಿಯಾಬಾದ್ ನ ಭೋಪುರದಲ್ಲಿ ಮೂರು ವರ್ಷದ ಒಬ್ಬಳು ಹೆಣ್ಣುಮಗಳು ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಉಸಿರಾಡಲು ಸಹ ತೊಂದರೆಪಡುತ್ತಿದ್ದಾಳೆ. ಅಲ್ಲಿ ಲಾಕ್ ಡೌನ್ ಇರುವುದರಿಂದ ಆಸ್ಪತ್ರಗೆ ತೆರಳಲು ಸಾಧ್ಯವಾಗುತ್ತಿಲ್ಲ. ನನ್ನ ಗೆಳೆಯರಾದ ಅರವಿಂದ್ ಜೈನ ಅವರು ಟ್ವೀಟ್ ಮೂಲಕ ಈ ವಿಷಯವನ್ನು ನನ್ನ ಗಮನಕ್ಕೆ ತಂದರು. ಅರವಿಂದ್ ಅವರ  ಬಳಿ ಆ ಮಗುವಿನ ತಂದೆಯ ಫೋನ್ ನಂಬರ್ ತೆಗೆದುಕೊಂಡು ನಾನು ಮಾತನಾಡಿದಾಗ ತಿಳಿದ ವಿಷವೆಂದರೆ ಅವರು ಬೇರೊಂದು ಕಡೆ ಲಾಕ್ಡೌನ್ ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು. ಆ ಮಗುವಿನ ಜೊತೆ ಮನೆಯಲ್ಲಿ ಆಕೆಯ ಜೊತೆ ಮನೆಯಲ್ಲಿ ಅಮ್ಮ ಇದ್ದಾರೆ ಮೊದಲಿನಿಂದಲೂ ದೆಹಲಿಯ ಇಲಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು ಇದೀಗ ಆ ಮಗುವಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದು ಕೂಡಲೇ ಆ ಆಸ್ಪ್ರತೆಗೆ ಕರೆದೊಯ್ಯುವ ಕೆಲಸ ಆಗಬೇಕಿತ್ತು. ನಾನು ಕೂಡಲೇ ಅವರ ಮನೆಯ ವಿಳಾಸ ಪಡೆದುಕೊಂಡು ಅಲ್ಲಿನ ಪೊಲೀಸ್ ಠಾಣೆಗೆ ವಿಷಯ ತಿಳಿಸಿ ಒಂದು ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿ ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾದೆವು.

loader