ಅಯೋಧ್ಯೆ ಮಿರಿಮಿರಿ ಮಿಂಚುತ್ತಿದ್ರೆ,, ಝಗಮಗಿಸುತ್ತಿರೋ ಸರಯು ನದಿಯ ತಟ

First Published 3, Aug 2020, 10:48 PM

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಆ.5ರಂದು ಭೂಮಿ ಪೂಜೆ ನಡೆಯಲಿದೆ. ಇದಕ್ಕಾಗಿ ಅಯೋಧ್ಯೆ ವಧುವಿನಂತೆ ಸಿಂಗಾರಗೊಳಿಸಲಾಗಿದೆ. ಅಯೋಧ್ಯೆ ಮಿರಿಮಿರಿ ಮಿಂಚುತ್ತಿದ್ರೆ, ಅಲ್ಲೇ ಇರುವ ಸರಯೂ ನದಿ ತಟ ಝಗಮಗಿಸುತ್ತಿದೆ.

ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಆ.5ರಂದು ಭೂಮಿ ಪೂಜೆ ನಡೆಯಲಿದೆ. ಈ ಹಿನ್ನೆಯಲ್ಲಿ ಅಯೋಧ್ಯೆ ನವ ವಧುವಿನಂತೆ ಸಿಂಗಾರಗೊಂಡಿದೆ

ಅಯೋಧ್ಯೆ ಮಿಂಚುತ್ತಿದ್ರೆ, ಅಲ್ಲೇ ಇರುವ ಸರಯೂ ನದಿ ತಟ ಝಗಮಗಿಸುತ್ತಿದೆ.

ಅಯೋಧ್ಯೆಯ ಸರಯು ರಿವರ್ ಫ್ರೆಂಟ್ ನಲ್ಲಿ ದೀಪಾಲಂಕರ  ಝಗಮಗಿಸುತ್ತಿದೆ.

ರಾಮ ಕಿ ಪೈದಿ ಅಯೋಧ್ಯೆಯಲ್ಲಿನ ಸರಯು ನದಿ ತೀರದ ನಯಘಾಟ್‍ನ ಮೇಲೆ ಇದ್ದು, ಭಕ್ತರು ಈ ಚಾರಿತ್ರಿಕ ನದಿಯಲ್ಲಿ ಪವಿತ್ರವಾದ ಜಲದಲ್ಲಿ ಸ್ನಾನ ಮಾಡುತ್ತಾರೆ.

ಸರಯು ನದಿಯಲ್ಲಿ ಸ್ನಾನ ಮಾಡುವುದರಿಂದ ಅವರವರ ಪಾಪಗಳು ಪರಿಹಾರವಾಗುತ್ತವೆ ಎಂದು ಭಕ್ತರ ನಂಬಿಕೆಯಾಗಿದೆ.

loader