ಸಂಜಯ್ ಗಾಂಧಿ ಹಾಗೂ ಮೇನಕಾ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

First Published Dec 14, 2020, 5:18 PM IST

ನೆಹರು ಕುಟುಂಬವು ಮೊದಲಿನಿಂದಲೂ ಭಾರತದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದೆ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು  ರಾಜೀವ್ ಗಾಂಧಿ ದೇಶದ ಪ್ರಧಾನಿ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ರಾಜೀವ್ ಗಾಂಧಿ ಅವರ ಕಿರಿಯ ಸಹೋದರ ಸಂಜಯ್ ಗಾಂಧಿ ಸಹ ಭಾರತದ ರಾಜಕೀಯದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದ್ದರು. 1974ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಸಂಜಯ್ ಬಹಳ ಬೇಗ ಜನಪ್ರಿಯರಾದರು. ಇಂದು ಸಂಜಯ್ ಗಾಂಧಿ ಅವರ ಜನ್ಮದಿನ. ಈ ಸಂದರ್ಭದಲ್ಲಿ, ಅವರ ಹಾಗೂ ಮೇನಕಾ ಗಾಂಧಿಯ ಲವ್‌ ಸ್ಟೋರಿ ಬಗ್ಗೆ ಒಂದಿಷ್ಟು ವಿವರ.

ಸಂಜಯ್ ಗಾಂಧಿ ಹಾಗೂ ಮೇನಕಾರದ್ದು ಲವ್‌ ಮ್ಯಾರೇಜ್‌. ಪಾರ್ಟಿಯಲ್ಲಿ  ಭೇಟಿಯಾದ ಇಬ್ಬರು ಮೊದಲು ಸ್ನೇಹಿತರಾದರು ನಂತರ, ಅವರು ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ, ಮನೇಕಾ ಮಾಡೆಲಿಂಗ್‌ನಲ್ಲಿ ತನ್ನ ವೃತ್ತಿ ಜೀವನವನ್ನು ಮುಂದುವರಿಸುತ್ತಿದ್ದರು. ಇಬ್ಬರೂ ಪರಸ್ಪರ ಮದುವೆಯಾಗಲು ಬಯಸಿದ್ದರು.

ಆದರೆ ಸಂಜಯ್ ಅವರ ತಾಯಿ ಇಂದಿರಾ ಗಾಂಧಿ ಈ ಸಂಬಂಧವನ್ನು ಇಷ್ಟಪಡಲಿಲ್ಲ ಎಂದು ಹೇಳಲಾಗುತ್ತದೆ.

ಅಂತಿಮವಾಗಿ ಇಬ್ಬರೂ 1974ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಕೆಲವು ತಿಂಗಳ ನಂತರ ವಿವಾಹವಾದರು. ಮೇನಕಾ ಮದುವೆಯಾದಾಗ ಆಕೆಗೆ ಕೇವಲ 18 ವರ್ಷ ಮತ್ತು ಸಂಜಯ್ ಅವರಿಗಿಂತ ಸುಮಾರು 10 ವರ್ಷ ಹಿರಿಯರು. ಮೇನಕಾರ ಕಸಿನ್‌ ವೀನು ಕಪೂರ್ ಹಾಗೂ ಸಂಜಯ್ ಗಾಂಧಿ  ಫ್ರೆಂಡ್ಸ್ ಆಗಿದ್ದರು‌.

1973ರಲ್ಲಿ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ 'ಮಿಸ್ ಲೇಡಿ' ಆಗಿ ಆಯ್ಕೆಯಾಗಿದ್ದ ಮೇನಕಾಗೆ ಹೆಚ್ಚುಹೆಚ್ಚು ಮಾಡೆಲಿಂಗ್ ಆಫರ್‌ಗಳು ಬರಲು ಪ್ರಾರಂಭಿಸಿದವು. ಇದರ ಜೊತೆಗೆ ಅವರ ಜನಪ್ರಿಯತೆ ಹೆಚ್ಚಾಗ ತೊಡಗಿತು.

ದೆಹಲಿಯಿಂದ ಮುಂಬೈವರೆಗೆ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದವು. ಸಂಜಯ್ ಗಾಂಧಿ ಈ ಜಾಹೀರಾತವನ್ನು ನೋಡಿಯೇ ಮೇನಕಾಗೆ ಮನಸೋತಿದ್ದು ಎಂದು ಎಂದು ಹೇಳಲಾಗುತ್ತದೆ. ಮೇನಕಾ ತಂದೆ ಕರ್ನಲ್ ಆನಂದ್ ಮಿಲ್ಟ್ರಿಯಲ್ಲಿದ್ದರು.

ಮದುವೆನಂತರ ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗ,  ಇದ್ದಕ್ಕಿದ್ದಂತೆ 1980ರ ಅಪಘಾತದಲ್ಲಿ ಸಂಜಯ್ ನಿಧನರಾದರು. ಆ ಸಮಯದಲ್ಲಿ ಮಗ ವರುಣ್ ಗಾಂಧಿಗೆ ಕೇವಲ 3 ತಿಂಗಳು.

ಮೇನಕಾ ಸಂಜಯ್‌ ಅವರ ರಾಜಕೀಯ ಪ್ರವಾಸಗಳಲ್ಲಿ ಜೊತೆಗೆ ಹೋಗುತ್ತಿದ್ದರು.

ಆ ಸಮಯದಲ್ಲಿ ಅವರು ನ್ಯೂಸ್‌ನ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಇಂದು ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಪ್ರಾಣಿ ಪ್ರಿಯರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?