ಅನುಪಮ್ ಜತೆ ತೇಜಸ್ವಿ; ಚರ್ಚೆಯಾದ ವಿಚಾರಗಳು ಅನೇಕಾನೇಕ
ನವದೆಹಲಿ(ಮಾ. 14) ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಒಟ್ಟಾಗಿ ಸಮಯ ಕಳೆದಿದ್ದಾರೆ. ಹಿರಿಯ ನಟ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
14

<p>ಇದೊಂದು ಅದ್ಭುತ ಮತ್ತು ಕಲಿಕಾ ಅನುಭವ, ಯುವ ನಾಯಕನ ಜತೆ ಅನೇಕ ವಿಚಾರ ಚರ್ಚೆ ಮಾಡಿದೆ ಎಂದು ಅನುಪಮ್ ಹೇಳಿದ್ದಾರೆ.</p>
ಇದೊಂದು ಅದ್ಭುತ ಮತ್ತು ಕಲಿಕಾ ಅನುಭವ, ಯುವ ನಾಯಕನ ಜತೆ ಅನೇಕ ವಿಚಾರ ಚರ್ಚೆ ಮಾಡಿದೆ ಎಂದು ಅನುಪಮ್ ಹೇಳಿದ್ದಾರೆ.
24
<p>ಪುಸ್ತಕಗಳು, ಸಿನಿಮಾ, ರಾಜಕಾರಣ, ಭಾರತೀಯ ನಾಗರಿಕನ ನಿಜವಾದ ಸಂಭ್ರಮ ಹೀಗೆ ಹಲವು ವಿಚಾರಗಳನ್ನು ಮಾತನಾಡಿದೆವು ಎಂದು ತಿಳಿಸಿದ್ದಾರೆ.</p>
ಪುಸ್ತಕಗಳು, ಸಿನಿಮಾ, ರಾಜಕಾರಣ, ಭಾರತೀಯ ನಾಗರಿಕನ ನಿಜವಾದ ಸಂಭ್ರಮ ಹೀಗೆ ಹಲವು ವಿಚಾರಗಳನ್ನು ಮಾತನಾಡಿದೆವು ಎಂದು ತಿಳಿಸಿದ್ದಾರೆ.
34
<p>ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್ ಸಹ ಲೋಕಸಭಾ ಸದಸ್ಯೆ.</p>
ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್ ಸಹ ಲೋಕಸಭಾ ಸದಸ್ಯೆ.
44
<p>ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುವ ತೇಜಸ್ವಿ ಸೂರ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. </p>
ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುವ ತೇಜಸ್ವಿ ಸೂರ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
Latest Videos