ಅಂಬಾನಿ, ಅದಾನಿ ಮಾಯ: ಕೊರೋನಾ ಸಮರಕ್ಕೆ ದಾನ ಮಾಡಿದ ಟಾಪ್ 10ರಲ್ಲಿ ಅಜೀಂ ಪ್ರೇಮ್‌ಜೀ!

First Published 10, May 2020, 5:23 PM

ಕೊರೋನಾ ವೈರಸ್ ಮಹಾಮಾರಿ ವಿರುದ್ಧದ ಸಮರಕ್ಕಾಗಿ ವಿಶ್ವಾದ್ಯಂತ 80 ಕೋಟ್ಯಾಧಿಪತಿಗಳು ದಾನ ಮಾಡಿದ್ದಾರೆ. ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜೀ ಕೂಡಾ ಕೊರೋನಾ ಸಮರದಲ್ಲಿ ಬಹುದೊಡ್ಡ ಪಾತ್ರ ನಿಭಾಯಿಸಿದ್ದಾರೆ. ಅಜೀಂ ಪ್ರೇಮ್‌ಜೀ ಈ ಹೋರಾಟಕ್ಕೆ ಭರ್ಜರಿಯಾಗಿ ದಾನ ಮಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜನ ಮನ್ನಣೆ ಗಳಿಸಿದ್ದಾರೆ. ಟ್ವಿಟರ್‌ನಲ್ಲಿ ಅವರ ಹೆಸರು ಟ್ರೆಂಡ್ ಹುಟ್ಟಿಸಿದೆ. ಪ್ರೇಮ್‌ಜೀ ವಿಶ್ವಾದ್ಯಂತ ಕೊರೋನಾ ಸಮರಕ್ಕೆ ದಾನ ಮಾಡಿದವರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೊರೋನಾದಿಂದ ಅಪಾರ ಸಾವು ನೋವು ಸಂಭವಿಸಿದ್ದು, ಇದನ್ನು ನೋಡಿದ ಅನೇಕ ಸೆಲೆಬ್ರಿಟಿ ಹಾಗೂ ಉದ್ಯಮಿಗಳು ಸರ್ಕಾರದ ನೆವಿಗೆ ಧಾವಿಸಿದ್ದಾರೆ. ಕೊರೋನಾ ಸಮರಕ್ಕೆ ದಾನ ಮಾಡಿದ ವಿಶ್ವದ ಟಾಪ್ 10 ವ್ಯಕ್ತಿಗಳ ಪಟ್ಟಿ ಇಲ್ಲಿದೆ.

ಮೊದಲ ಸ್ಥಾನದಲ್ಲಿದ್ದಾರೆ ಟ್ವಿಟರ್‌ನ ಜಾಕ್ ಡಾರ್ಸಿ ಹಾಗೂ ಎರಡನೇ ಸ್ಥಾನದಲ್ಲಿ ಮೈಕ್ರೋಸಾಫ್ಟ್‌ನ ಬಿಲ್‌ ಗೇಟ್ಸ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಭಾರತದ ಏಕೈಕ ವ್ಯಕ್ತಿ ಅಜೀಂ ಪಪ್ರೇಮ್‌ಜೀ ಇದ್ದಾರೆ. ಈ ಮೂವರು ವಿಧ್ವದಲ್ಲೇ ಅತಿ ಹೆಚ್ಚು ದಾನ ಮಾಡಿದ್ದಾರೆ. ಫೋರ್ಬ್ಸ್‌ ಮ್ಯಾಗಜಿನ್ ಅನ್ವಯ ಮಾರ್ಚ್‌ನಿಂದ ಅವರು ಯಾರು ಎಷ್ಟು ದಾನ ಮಾಡಿದ್ದಾರೆಂದು ನಿಗಾ ಇಟ್ಟಿರುವುದಾಗಿ ಹೇಳಿದೆ.

ಅಜೀಂ ಪ್ರೇಮ್‌ಜೀ ಈವರೆಗೂ ಒಟ್ಟು  132 ಮಿಲಿಯನ್ ಡಾಲರ್ ಅಂದರೆ ಸರಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ದಾನ ಮಾಡಿದ್ದಾರೆ. ವಿಶ್ವದ  2,095 ಕೋಟ್ಯಾಧಿಪತಿಗಳಲ್ಲಿ ಅನೇಕ ಮಂದಿ ಈವರೆಗೂ ಯಾವುದೇ ಸಹಾಯ, ದದಾನ ಮಾಡಿಲ್ಲ. ಇನ್ನು ಮಾಡಿದ್ದರೂ ಈ ಬಗ್ಗೆ  ಏನನ್ನೂ ಬಹಿರಂಗಪಡಿಸಿಲ್ಲ.

ಜಾಕ್ ಡಾರ್ಸಿ 7500 ಕೋಟಿ

ಜಾಕ್ ಡಾರ್ಸಿ 7500 ಕೋಟಿ

ಬಿಲ್‌ ಗೇಟ್ಸ್ 1912 ಕೋಟಿ.

ಬಿಲ್‌ ಗೇಟ್ಸ್ 1912 ಕೋಟಿ.

ಜಾರ್ಜ್ ಸೋರೋಸ್  975 ಕೋಟಿ.

ಜಾರ್ಜ್ ಸೋರೋಸ್  975 ಕೋಟಿ.

ಜೆಫ್ ಬೇಜೋಸ್  750 ಕೋಟಿ.

ಜೆಫ್ ಬೇಜೋಸ್  750 ಕೋಟಿ.

ಆಂಡ್ರ್ಯೂ ಫಾರೆಸ್ಟ್ 750 ಕೋಟಿ.

ಆಂಡ್ರ್ಯೂ ಫಾರೆಸ್ಟ್ 750 ಕೋಟಿ.

ಜೆಫ್ ಸ್ಕಾಲ್ 750 ಕೋಟಿ.

ಜೆಫ್ ಸ್ಕಾಲ್ 750 ಕೋಟಿ.

ಮೈಕಲ್ ಡೆಲ್ 750 ಕೋಟಿ.

ಮೈಕಲ್ ಡೆಲ್ 750 ಕೋಟಿ.

ಮೈಕಲ್ ಬ್ಲೂಮ್‌ಬರ್ಗ್ 558 ಕೋಟಿ.

ಮೈಕಲ್ ಬ್ಲೂಮ್‌ಬರ್ಗ್ 558 ಕೋಟಿ.

ಲಿನ್ ಆಂಡ್ ಸ್ಟೆಸಿ ಶುಸ್ಟರ್‌ಮನ್ 525 ಕೋಟಿ.

ಲಿನ್ ಆಂಡ್ ಸ್ಟೆಸಿ ಶುಸ್ಟರ್‌ಮನ್ 525 ಕೋಟಿ.

loader