Aero India 2021 : ಬಾನಂಗಳದಲ್ಲಿ ಹಾರಿದ ಲೋಹದ ಹಕ್ಕಿಗಳ ನೋಡಿ ಮಕ್ಕಳ ಸಂಭ್ರಮ
ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ 2021 ನಡೆಯುತ್ತಿದ್ದು ಇಂದು ಎರ್ ಶೋಗೆ ತೆರೆ ಬೀಳಲಿದೆ. ಏರ್ ಶೊ ವೀಕ್ಷಿಸಲು ತಮ್ಮ ಪೋಷಕರ ಜೊತೆಗೆ ಆಗಮಿಸಿದ್ದ ಮಕ್ಕಳ ಸಂಭ್ರಮ ಹೀಗಿತ್ತು.
(ಫೊಟೊ : ಎ.ವೀರಮಣಿ, ಕನ್ನಡಪ್ರಭ)
ಲೋಹದ ಹಕ್ಕಿಗಳಿಂದ ಮೈನವಿರೇಳಿಸುವ ಪ್ರದರ್ಶನ
ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ ನೋಡಿ ಪುಟ್ಟ ಕಂದನ ಸಂಭ್ರಮ
ಏರ್ ಶೋ ನಲ್ಲಿ ಫೊಟೊ ತೆಯುತ್ತಿರುವ ಸಿಬ್ಬಂದಿ
ಅಮ್ಮನ ಜೊತೆ ವಿಮಾನ ಕಂಡು ಬೆರಗಾದ ಮಕ್ಕಳ ಸಂಭ್ರಮ
ವೈಮಾನಿಕ ಪ್ರದರ್ಶನದಲ್ಲಿ ಬಾನಂಗಳದಲ್ಲಿ ಬಣ್ಣದ ಹಕ್ಕಿಗಳ ಚಿತ್ತಾರ
ಬೈನಾಕ್ಯುಲರ್ ಹಿಡಿದು ಆಗಸದಲ್ಲಿ ವಿಮಾನ ಕಂಡು ಖುಷಿ ಪಡುತ್ತಿರುವ ಬಾಲಕ
ಏರ್ ಶೋ ವೀಕ್ಷಿಸಲು ಸೇರಿದ ಜನ ಸಾಗರ
ಬಿರು ಬಿಸಿನಲಲ್ಲಿ ಏರ್ ಶೋ ವೀಕ್ಷಿಸಿ ಖುಷಿ ಪಡುತ್ತಿರುವ ಯುವತಿಯರು
ಒಂದರ ಹಿಂದೆ ಒಂದು ಪ್ರದರ್ಶನ ನೀಡುತ್ತಿರುವ ವಿಮಾನಗಳು
ಅಮ್ಮಾ ಎಷ್ಟು ಚಂದಾ...... ಪುಟಾಣಿಯ ಹರ್ಷ
ಬಿಸಿಲಲ್ಲಿ ಕುತೂಹಲದಿಂದ ಇಂದು ಮುಕ್ತಾಯವಾಗುವ ಏರ್ ಶೋ ವೀಕ್ಷಿಸುತ್ತಿರುವ ಮಹಿಳೆ
ಬಾನಿನಲ್ಲಿ ರಂಗೋಲಿ ಬಿಡಿಸಿ ಸುಂದರ ದೃಶ್ಯ ಸೃಷ್ಠಿಸಿದ ವಿಮಾನಗಳು
ಅಪ್ಪನ ಅಮ್ಮನ ಜೊತೆ ಯುದ್ಧ ವಿಮಾನದ ಮುಂದೆ ಪುಟ್ಟ ಮಕ್ಕಳು
ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು ಇಂದು ಮುಕ್ತಾಯವಾಗುತ್ತಿರುವ ಏರ್ ಶಿ ವೀಕ್ಷಣೆಗೆ ಆಗಮಿಸಿದ ಯುವತಿಯರು