Aero india 2021 : ಪ್ರದರ್ಶನ ವೀಕ್ಷಿಸಿದ ಪುಟ್ಟ ಮಕ್ಕಳ ಕಣ್ಣಲ್ಲಿ ಕೌತುಕ
ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ಗೆ ಯಲಹಂಕದಲ್ಲಿ ನಡೆಯುತ್ತಿದ್ದು ಇಂದು ಮುಕ್ತಾಯವಾಗಲಿದೆ. ಈ ವೇಳೆ ವಿವಿಧ ಮಾಧರಿಯ ಭಾರತೀಯ ಸೇನೆಯ ರಕ್ಷಣಾ ಉಪಕರಣಗಳು ಯುದ್ಧ ವಿಮಾನಗಳ ಪ್ರದರ್ಶನ ನಡೆಯಿತು
ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’
ಎಚ್‌ಎಎಲ್ ನಿರ್ಮಿತ ಸ್ವದೇಶಿ ವಿಮಾನಗಳ ‘ಆತ್ಮ ನಿರ್ಭರ ಭಾರತ್’ ಹಾಗೂ ಸೂರ್ಯ ಕಿರಣ್- ಸಾರಂಗ್ ವಿಮಾನಗಳ ಜಂಟಿ ಪ್ರದರ್ಶನ ಸೇರಿದಂತೆ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಇಂದು ತೆರೆ
ಏರ್ ಶೋ ನಲ್ಲಿ ನಡೆಯುತ್ತಿರುವ ಆಕರ್ಷಕ ಪ್ರದರ್ಶನ
ಯುದ್ಧ ವಿಮಾನದ ಮುಂದೆ ಮಕ್ಕಳ ಸೂಪರ್ ಫೋಸ್
ಅಮ್ಮನ ಹೆಗಲೇರಿ ಕುಳಿತ ಕಂದನ ಕಣ್ಣಲ್ಲಿ ಕುತೂಹಲ
ಹತ್ರಾ ಹೋಗಬೇಡ ಎಂದರೂ ತಣಿಯದ ಕುತೂಹಲದಿಂದ ಸಮೂಪದಿಂದ ಯುದ್ಧ ವಿಮಾನ ವೀಕ್ಷಣೆ
ಏರೋ ಇಂಡಿಯಾ ಪ್ರದರ್ಶನ ವೀಕ್ಷಣೆ
ಮಕ್ಕಳಿಂದ ಸ್ವತಃ ರಕ್ಷಣಾ ಸಾಮಾಗ್ರಿ ಮುಟ್ಟಿ ವೀಕ್ಷಣೆ