ಸ್ಮೃತಿ ಇರಾನಿ ಕುರ್ಚಿ ಮೇಲೆ ಪುಟ್ಟ ಬಾಲಕಿ.. ಯಾರೀಕೆ?
ನವದೆಹಲಿ(ಮಾ. 25) ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ಮಾಡಲು ತೆರಳಿದ್ದರು. ಈ ವೇಳೆ ಪ್ರತಾಪ್ ಜತೆ ಅವರ ಮಗಳು ಇದ್ದರು. ಅಲ್ಲಿ ನಡೆದ ಘಟನಾವಳಿಗಳನ್ನು ಪ್ರತಾಪ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಾನು ಸ್ಮೃತಿ ಇರಾನಿ ಅರನ್ನು ಭೇಟಿ ಮಾಡಲು ತೆರಳಿದ್ದೆ.
ನನ್ನ ಮಗಳನ್ನು ಕಂಡಕೂಡಲೇ ಮಾತನಾಡಿಸಿ ಅವಳನ್ನು ಸಚಿವೆ ತಮ್ಮ ಕುರ್ಚಿಯಲ್ಲಿ ಕುಳ್ಳಿರಿಸಿದರು.
ತಮ್ಮ ಮಗಳಂತೆ ನನ್ನ ಮಗಳನ್ನು ಟ್ರೀಟ್ ಮಾಡಿದರು.
ನಿಮ್ಮ ಸರಳತೆಗೆ ಧನ್ಯವಾದ ಎಂದು ಪ್ರತಾಪ್ ವಿವರ ಹಂಚಿಕೊಂಡಿದ್ದಾರೆ .
ಕೇಂದ್ರ ಸಚಿವೆ ಸ್ಮೃತಿ ಇರಾನಿ ಕುರ್ಚಿಯ ಮೇಲೆ ಪ್ರತಾಪ್ ಸಿಂಹ ಮಗಳು