28ರ ಯುವತಿಗೆ ವಿಚಿತ್ರ ಕಾಯಿಲೆ, 130ಕ್ಕೂ ಅಧಿಕ ಪುರುಷರೊಂದಿಗೆ ಮಾಡಿದ್ದಾಳೆ ಸೆಕ್ಸ್!

First Published 19, Feb 2020, 4:25 PM IST

ವಿಶ್ವದಲ್ಲಿ ಜನರು ಜ್ವರ ನೆಗಡಿಯನ್ನು ರೋಗ ಎನ್ನುತ್ತಾರೆ. ಆದರೆ ಮಾನಸಿಕ ಅಸ್ವಸ್ಥತೆಗೆ ಹುಚ್ಚುತನ ಎಂಬ ಹೆಸರು ನೀಡಲಾಗುತ್ತದೆ. ಜನರು ಮಾನಸಿಕ ಕಾಯಿಲೆಗೆ ಹೆಚ್ಚು ಒತ್ತು ನೀಡ ದೆ ನಿರ್ಲಕ್ಷಿಸುತ್ತಾರೆ. ಇದರಿಂದ ಈ ಕಾಯಿಲೆಗೀಡಾಗುವವರ ಪರಿಸ್ಥಿತಿ ದಿನೇ ದಿನೇ ಹದಗೆಡಲಾರಂಭಿಸುತ್ತದೆ. ಬ್ರಿಟನ್ ನಿವಾಸಿ 28 ವರ್ಷದ ಫ್ರ್ಯಾಂಕಿ ಕೋನ್ಸಿಡೀನ್ ಎಂಬಾಕೆಯೂ ಇಂತಹುದೇ ಮಾನಸಿಕ ರೋಗದಿಂದ ಬಳಲುತ್ತಿದ್ದು, ಈವರೆಗೂ ಈಕೆ ಬರೋಬ್ಬರಿ 130 ಪುರುಷರ ಸಹವಾಸ ಮಾಡಿದ್ದಾಳೆ. ಇದು ಶೋಕಿಯಲ್ಲ, ಬದಲಾಗಿ ಆಕೆಗಿರುವ ಕಾಯಿಲೆಯಿಂದ. ಏನಿದು ಕಾಯಿಲೆ? ಇಲ್ಲಿದೆ ವಿವರ

ಮಾನಸಿಕ ರೋಗಕ್ಕೆ ಸಂಬಂಧಿಸಿದಂತೆ ಅನೇಕ ದೇಶಗಳು ಜಾಗೃತಿ ಮೂಡಿಸುತ್ತಿದ್ದರೂ, ಜನರು ಮಾತ್ರ ಈ ಕುರಿತು ನಿರ್ಲಕ್ಷ್ಯ ತೋರಿದ್ದಾರೆ

ಜನರು ಈ ಮಾನಸಿಕ ರೋಗದ ಕುರಿತು ಎಚ್ಚೆತ್ತುಕೊಂಡಿಲ್ಲ. ಇದರಿಂದ ಬಹುದೊಡ್ಡ ತಪ್ಪು ಮಾಡುತ್ತಿದ್ದಾರೆ.

ಬ್ರಿಟನ್ ನಿವಾಸಿ 28 ವರ್ಷದ ಫ್ರ್ಯಾಂಕಿ ಎಂಬಾಕೆ ತನ್ನ ಮಾನಸಿಕ ಸಮಸ್ಯೆಯನ್ನು ಜನರೊಂದಿಗೆ ಹಂಚಿಕೊಂಡಿದ್ದಾಳೆ. ಸದ್ಯ ಈ ಕುರಿತು ಜನರು ಭಾರೀ ಚರ್ಚೆ ನಡೆಸುತ್ತಿದ್ದಾರೆ.

ಫ್ರ್ಯಾಂಕಿ ಸೆಕ್ಸ್ ಅಡಿಕ್ಷನ್ ನಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಪುರುಷರಲ್ಲಿ ಕಂಡು ಬರುವ ಈ ಸಮಸ್ಯೆಗೆ ಫ್ರ್ಯಾಂಕಿ ಕೂಡಾ ಗುರಿಯಾಗಿದ್ದಾರೆ.

ಈ ರೋಗದ ಕುರಿತು ಮಾಹಿತಿ ಹಂಚಿಕೊಂಡಿರುವ ಫ್ರ್ಯಾಂಕಿ ಇವತ್ತು ರಾತ್ರಿ ನಾನು ಯಾರೊಂದಿಗೆ ಮಲಗಲಿದ್ದೇನೆ ಎಂದು ತಿಳಿಯದಿದ್ದರೆ ನನಗೆ ಚಿಂತೆಗೀಡಾಗುತ್ತೇನೆ

ಈ ರೋಗದಿಂದಾಗಿ 28 ವರ್ಷದ ಫ್ರ್ಯಾಂಕಿ ಈವರೆಗೂ 29 ಪಾರ್ಟ್ನರ್ಸ್ ಬದಲಾಯಿಸಿದ್ದಾಳೆ. ಈ ಕಾರಣದಿಂದ ಆಕೆ ಯಾವತ್ತೂ ಖಿನ್ನತೆಗೊಳಗಾದಂತಿರುತ್ತಾಳೆ.

ಈ ಅಡಿಕ್ಷನ್ ನಿಂದಾಗಿ ಡಿಪ್ರೆಷನ್, STIನಂತಹ ಇನ್ನಿತರ ಅನೇಕ ಕಾಯಿಲೆಗಳೂ ಅವರನ್ನಾವರಿಸಿವೆ.

ವೈದ್ಯರ ಅನ್ವಯ ಸೆಕ್ಸ್ ಅಡಿಕ್ಷನ್ ಕೂಡಾ ಒಂದು ಮಾನಸಿಕ ಕಾಯಿಲೆ. ಇದು ವ್ಯಕ್ತಿಯ ಮೇಲಾದ ಯಾವುದಾದರೂ ಭಾವನಾತ್ಮಕ ಆಘಾತದಿಂದ ಆರಂಭವಾಗುತ್ತದೆ.

13 ವರ್ಷ ವಯಸ್ಸಿನಲ್ಲಿ ತಾನು ತಂದೆ ತಾಯಿಯಿಂದ ದೂರವಾಗಿರುವುದೇ ತನಗೆ ಈ ಮಾನಸಿಕ ಕಾಯಿಲೆ ಉಂಟಾಗಲು ಕಾರಣ ಎಂಬುವುದು ಫ್ರ್ಯಾಂಕಿ ಮಾತಾಗಿದೆ.

ಬ್ರಿಟನ್ ನಲ್ಲಿ ನಡೆದ ಅಧ್ಯಯನವೊಂದರಲ್ಲಿ ಅಲ್ಲಿನ ಶೇ. 4ರಷ್ಟು ಜನರು ಸೆಕ್ಸ್ ಅಡಿಕ್ಷನ್ ನಿಂದ ಬಳಲುತ್ತಿದ್ದಾರೆ. ಇವರಲ್ಲಿ ಕಾಲು ಭಾಗ ಮಹಿಳೆಯರಿರುತ್ತಾರೆ.

loader