ಏನಿದು ಲಿವರ್ ಡಿಟಾಕ್ಸ್ ? ಇದರಿಂದ ಆರೋಗ್ಯಕ್ಕೇನು ಪ್ರಯೋಜನ?

First Published Mar 10, 2021, 5:44 PM IST

ನಾವು ಕಲುಷಿತ ಜಗತ್ತಿನಲ್ಲಿ ವಾಸಿಸುತ್ತೇವೆ, ರಾಸಾಯನಿಕ ತುಂಬಿದ ಆಹಾರವನ್ನು ಸೇವಿಸುತ್ತೇವೆ, ಒತ್ತಡವನ್ನು ತೆಗೆದುಕೊಳ್ಳುತ್ತೇವೆ ಮತ್ತು ಯಕೃತ್ತಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವ ಅನೇಕ ಅನಾರೋಗ್ಯಕರ ಅಭ್ಯಾಸಗಳಲ್ಲಿ ತೊಡಗಿಕೊಂಡಿದ್ದೇವೆ. ಆದರೆ ಇದೆಲ್ಲವೂ ಆಧುನಿಕ ಜೀವನದ ಒಂದು ಭಾಗ. ಇದಕ್ಕೆಲ್ಲ ಲಿವರ್ ಡಿಟಾಕ್ಸ್ ಒಂದು ಮಾರ್ಗ. ಆದರೆ ಅದನ್ನು ಮಾಡುವ ಮುನ್ನ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.