ಈ ರೀತಿಯ ಕ್ಯಾನ್ಸರ್ ಕೂಡ ಭಾಧಿಸಬಹುದು.... ಇರಲಿ ಆರೋಗ್ಯದ ಕಡೆಗೆ ಗಮನ

First Published Feb 12, 2021, 4:24 PM IST

ಇತ್ತಿಚಿಗೆ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆ ಕ್ಯಾನ್ಸರ್. ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಎಲ್ಲರನ್ನೂ ಕಾಡುವ ಕಾಯಿಲೆ ಇದು. ಸ್ತನ, ಗರ್ಭಾಶಯ ಮತ್ತು ರಕ್ತದ ಕ್ಯಾನ್ಸರ್ ಈ ದಿನಗಳಲ್ಲಿ ಬಹಳ ಸಾಮಾನ್ಯ. ಆದರೆ, ಇಲ್ಲಿ  ತಿಳಿದುಕೊಳ್ಳಬೇಕಾದ ಅಪರೂಪದ ಕ್ಯಾನ್ಸರ್ ಮತ್ತು ಅವುಗಳ ರೋಗಲಕ್ಷಣಗಳ ಮಾಹಿತಿ ಇದೆ. ಇವುಗಳ ಬಗ್ಗೆ ತಿಳಿದು ಆರೋಗ್ಯದ ಬಗ್ಗೆ ಎಚ್ಚರವಹಿಸಿದರೆ ಉತ್ತಮ.