ಶ್ವಾಸಕೋಶ ಸ್ವಚ್ಛಗೊಳಿಸುವ ಬೆಸ್ಟ್ ಮೂರು ಆಹಾರಗಳಿವು
ಈ ದಿನಗಳಲ್ಲಿ, ಕರೋನಾ ವೈರಸ್ ಸಾಂಕ್ರಾಮಿಕದ ಜೊತೆಗೆ, ಮಾಲಿನ್ಯವು ಜನರಿಗೆ ಉಸಿರಾಡಲು ಕಷ್ಟವಾಗುವಂತೆ ಮಾಡಿದೆ. ಈ ಎರಡೂ ಸಮಸ್ಯೆಗಳು ಆಸ್ತಮಾ ರೋಗಿಗಳು ಮತ್ತು ಮಕ್ಕಳಿಗೆ ಸಮಸ್ಯೆಯಾಗಿ ಉಳಿದಿವೆ. ಅಂತಹ ಪರಿಸ್ಥಿತಿಯಲ್ಲಿ, ಮಾಲಿನ್ಯದಿಂದ ಉಂಟಾಗುವ ಹಾನಿಯಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಉಳಿಸಲು ನೀವು ಬಯಸಿದರೆ, ಔಷಧಿಯನ್ನೇ ಬಳಕೆ ಮಾಡಬೇಕು ಎಂದೇನಿಲ್ಲ, ಅದರ ಬದಲಾಗಿ ಕೆಲವೊಂದಿಷ್ಟು ಮನೆಮದ್ದುಗಳನ್ನು ನೀವು ಬಳಕೆ ಮಾಡಬಹುದು.