ಕ್ಲಿಯರ್, ಸುಂದರ ಮುಖಕ್ಕಾಗಿ ಎಗ್ ವೈಟ್ ಟ್ರೈ ಮಾಡಿ...

First Published Feb 17, 2021, 1:16 PM IST

ಮೊಟ್ಟೆಗಳು ಅದ್ಭುತ ಆಹಾರವೆಂದು ಹೇಳಲಾಗುವುದು ಮತ್ತು ಅವು ದೇಹಕ್ಕೆ ಒಳ್ಳೆಯದು ಮಾತ್ರವಲ್ಲ, ಮುಖದ ಅಂದವನ್ನು ಸಹ ಹೆಚ್ಚಿಸುತ್ತದೆ. ಮೊಟ್ಟೆ ನೈಸರ್ಗಿಕವಾಗಿ ಸಮೃದ್ಧವಾಗಿರುವ ಪೋಷಕಾಂಶಗಳು ಹೆಚ್ಚಿನ ಆರೋಗ್ಯ ಲಾಭಗಳನ್ನು ನೀಡುತ್ತದೆ. ವಿಶೇಷವಾಗಿ ಮೊಟ್ಟೆ ಬಿಳಿ ಭಾಗವು ಸೌಂದರ್ಯವನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ. ಅಂದವನ್ನು ಹೆಚ್ಚಿಸಲು ಮೊಟ್ಟೆಯ ಬಿಳಿಭಾಗವನ್ನು ಬಳಸುವ ವಿಧಾನಗಳು ಇಲ್ಲಿವೆ