ಫೇಸ್ ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆ ಉಂಟಾಗಲಿದೆಯೇ?

First Published 14, Oct 2020, 6:48 PM

ಕರೋನವೈರಸ್ ಹರಡುವಿಕೆಯನ್ನು ನಿಧಾನಗೊಳಿಸುವ ಪ್ರಯತ್ನದಲ್ಲಿ, ವಿಶ್ವದಾದ್ಯಂತ  ಸರ್ಕಾರಗಳು ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿವೆ. ಮಾಸ್ಕ್  ಧರಿಸುವುದರಿಂದ ಕರೋನವೈರಸ್ ಹರಡುವುದನ್ನು ತಡೆಯಲು ಮತ್ತು ಧರಿಸಿದವರಿಗೆ  ವೈರಸ್ ಹಿಡಿಯುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ತಜ್ಞರು ಹೇಳುತ್ತಾರೆ. ಆದರೆ ಫೇಸ್ ಮಾಸ್ಕ್ ಧರಿಸುವುದರಿಂದ ಅಪಾಯ ಇದೆಯೇ?

ಆದರೆ ಕೆಲವರು ಫೇಸ್ ಮಾಸ್ಕ್ ನಿಯಮಿತವಾಗಿ ಬಳಸುವುದನ್ನು ಇಷ್ಟ ಪಡೋದಿಲ್ಲ.  ಇದು ಕಾರ್ಬನ್ ಡೈಆಕ್ಸೈಡ್ ದೇಹವನ್ನು ಸೇರಲು ಕಾರಣವಾಗುತ್ತದೆ ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಹಾಗಿದ್ರೆ ಇದು ಸತ್ಯವೆ?

ನಿಜವಾಗಿಯೂ ಅಲ್ಲ! ಫೇಸ್ ಮಾಸ್ಕ್ ಧರಿಸುವುದರಿಂದ ಇಂಗಾಲದ ಡೈಆಕ್ಸೈಡ್ ದೇಹಕ್ಕೆ ಹೆಚ್ಚಾಗಿ ಸೇರಿಕೊಳ್ಳುವ ಸಾಧ್ಯತೆ ಇಲ್ಲ. ಜೊತೆಗೆ ಶ್ವಾಸಕೋಶದ ಕಾಯಿಲೆ ಇರುವ ರೋಗಿಗಳಲ್ಲಿಯೂ ಸಹ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಅಮೆರಿಕನ್ ಥೊರಾಸಿಕ್ ಸೊಸೈಟಿಯಲ್ಲಿ  ಪ್ರಕಟವಾದ ಹೊಸ ಅಧ್ಯಯನವೊಂದು ಹೇಳುತ್ತದೆ.

ಸಂಶೋಧಕರು ಆರೋಗ್ಯವಂತ ವ್ಯಕ್ತಿಗಳಲ್ಲಿ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ)ಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿಗಳಲ್ಲಿ  ಆಮ್ಲಜನಕ ಮತ್ತು ಕಾರ್ಬನ್  ಡೈಆಕ್ಸೈಡ್ ಮಟ್ಟದಲ್ಲಿನ ಬದಲಾವಣೆಗಳನ್ನು, ಸರ್ಜಿಕಲ್ ಮಾಸ್ಕ್  ಬಳಸುವ ಮೊದಲು ಮತ್ತು ನಂತರ ಪರೀಕ್ಷಿಸಿದಾಗ, ತೀವ್ರವಾದ ಶ್ವಾಸಕೋಶದ ದುರ್ಬಲತೆ ಹೊಂದಿರುವ ಜನರಲ್ಲಿ ಸಹ ಇದರ ಪರಿಣಾಮಗಳು ಕಡಿಮೆ ಎಂದು ಕಂಡುಬಂದಿದೆ.

ಮಾಸ್ಕ್ ಗಳನ್ನು ಧರಿಸುವಾಗ ನಿಮಗೆ ಉಸಿರಾಟದ ತೊಂದರೆ ಅನಿಸುತ್ತದೆಯೇ? ಕಾರಣ ಇಲ್ಲಿದೆ

ಕೆಲವು ಆರೋಗ್ಯವಂತ ಜನರು ಮಾಸ್ಕ್ ಧರಿಸುವಾಗ ಡಿಸ್ಪ್ನಿಯಾವನ್ನು ಅನುಭವಿಸಬಹುದು - ಅಥವಾ ಉಸಿರಾಟದ ತೊಂದರೆ ಅನುಭವಿಸಬಹುದು ಆದರೆ ಅದು ಅನಿಲ ವಿನಿಮಯದಲ್ಲಿನ ಬದಲಾವಣೆಗಳಿಂದಲ್ಲ. ಹೆಚ್ಚಿನ ವಾತಾಯನ ಅಗತ್ಯವಿದ್ದಾಗ ವಿಶೇಷವಾಗಿ ಫೇಸ್ ಮಾಸ್ಕ್ ನಿಂದಾಗಿ ಗಾಳಿಯ ಹರಿವಿನ ನಿರ್ಬಂಧದಿಂದ ಇದು ಸಂಭವಿಸುತ್ತದೆ ಎಂದು ಸಂಶೋಧಕರು ವಿವರಿಸಿದರು.

ಉದಾಹರಣೆಗೆ, ನೀವು ಇಳಿಜಾರಿನಲ್ಲಿ  ಚುರುಕಾಗಿ ನಡೆಯುತ್ತಿದ್ದರೆ ಅಥವಾ ಅತಿ ಬಿಗಿಯಾದ ಮಾಸ್ಕ್ ಧರಿಸುತ್ತಿದ್ದರೆ  ಉಸಿರಾಟದ ಸಮಸ್ಯೆಗಳನ್ನು ಅನುಭವಿಸಬಹುದು. ಇದು ಸಾಮಾನ್ಯ ಕೂಡ ಆಗಿದೆ.

ಈ ಸಮಸ್ಯೆಗೆ ಪರಿಹಾರವೆಂದರೆ ನೀವು ಇತರ ಜನರಿಂದ ಸುರಕ್ಷಿತ ದೂರದಲ್ಲಿದ್ದರೆ ಮಾಸ್ಕನ್ನು ಲೂಸ್ ಮಾಡಬಹುದು ಅಥವಾ ತೆಗೆದುಹಾಕುವುದು, ಸಂಶೋಧಕರು ಸೂಚಿಸಿದ್ದಾರೆ.

ಕೋವಿಡ್ -19 ಸೋಂಕನ್ನು ತಡೆಗಟ್ಟಲು ಫೇಸ್ ಮಾಸ್ಕ್ ಧರಿಸುವುದು ಮುಖ್ಯವಾಗಿದೆ. COVID-19 ಸಾಂಕ್ರಾಮಿಕ ಸಮಯದಲ್ಲಿ ಸರ್ಜಿಕಲ್ ಮಾಸ್ಕ್  ಅಥವಾ ಬಟ್ಟೆಯ ಮಾಸ್ಕ್ ನ್ನು (ಕನಿಷ್ಠ ಎರಡು ಪದರಗಳಿರುವ) ಧರಿಸಲು ಸಂಶೋಧಕರು ಸೂಚಿಸುತ್ತಾರೆ, ಏಕೆಂದರೆ ಇದನ್ನು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಶಿಫಾರಸು ಮಾಡಿದೆ.

ಕೋವಿಡ್ -19 ಸೋಂಕಿಗೆ ಒಳಗಾದ ನಂತರ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಶ್ವಾಸಕೋಶದ ಕಾಯಿಲೆ ಇರುವವರು ಫೇಸ್ ಮಾಸ್ಕ್ ಧರಿಸುವುದು ಹೆಚ್ಚು ಮುಖ್ಯ.

ಇದಲ್ಲದೆ, ಜನರು ನಿಯಮಿತವಾಗಿ ಕೈ ತೊಳೆಯಬೇಕು ಮತ್ತು COVID-19 ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಾಮಾಜಿಕ ದೂರವನ್ನು ಅಭ್ಯಾಸ ಮಾಡಬೇಕು ಎಂದು ಸಂಶೋಧನೆ ತಿಳಿಸಿದೆ.

loader