ಅತಿಯಾಗಿ ಉಪ್ಪು ಸೇವಿಸಿದರೆ ಆಯುಷ್ಯ ಕಡಿಮೆಯಾಗುತ್ತಾ? 'WHO' ನೀಡಿದ ಆಘಾತಕಾರಿ ಮಾಹಿತಿ!
ಆಹಾರದಲ್ಲಿ ಉಪ್ಪು ಸೇವಿಸಿದರೆ ಆಯುಷ್ಯ ಕಡಿಮೆಯಾಗುತ್ತದೆಯೇ? ವಿಷಕ್ಕಿಂತಲೂ ಹಾನಿಕಾರಕವೇ ಈ ಅಂಶ? 'WHO' ನೀಡಿದ ಆಘಾತಕಾರಿ ಮಾಹಿತಿ ಇಲ್ಲಿದೆ.
ಉಪ್ಪು ತಿಂದರೆ ಆಯುಷ್ಯ ಕಡಿಮೆಯಾಗುತ್ತದೆಯೇ?
ಊಟಕ್ಕೆ ಮುಂಚೆಯೇ ತಟ್ಟೆಯಲ್ಲಿ ಉಪ್ಪು ಹಾಕಿಕೊಳ್ಳುವ ಅನೇಕ ಜನರಿದ್ದಾರೆ. ಉಪ್ಪಿಲ್ಲದೆ ಯಾವುದೇ ಆಹಾರವು ಬಾಯಿಗೆ ರುಚಿಸುವುದಿಲ್ಲ. ಇದರ ಪರಿಣಾಮಗಳು ಭೀಕರವಾಗಬಹುದು ಎಂಬ ಮಾಹಿತಿ ಹೊರಬಂದಿದೆ.
ಉಪ್ಪು ತಿಂದರೆ ಆಯುಷ್ಯ ಕಡಿಮೆಯಾಗುತ್ತದೆಯೇ?
ಈ ಅಭ್ಯಾಸವು ಒಳ್ಳೆಯದೋ ಕೆಟ್ಟದ್ದೋ ಎಂದು ತಿಳಿಯದೆ ಅನೇಕ ಜನರು ಅತಿಯಾಗಿ ಉಪ್ಪು ಸೇವಿಸಲು ಪ್ರಾರಂಭಿಸುತ್ತಾರೆ. ನಿಜವಾಗಿ ಉಪ್ಪು ತಿಂದರೆ ಏನಾಗುತ್ತದೆ?
ಉಪ್ಪು ತಿಂದರೆ ಆಯುಷ್ಯ ಕಡಿಮೆಯಾಗುತ್ತದೆಯೇ?
ನಾವು ಆಹಾರವಾಗಿ ಸೇವಿಸುವ ಉಪ್ಪು ಮೂಲತಃ ಸೋಡಿಯಂ ಕ್ಲೋರೈಡ್ ಆಗಿದೆ. ಇದು 40 ಮತ್ತು 60 ಪ್ರತಿಶತದಷ್ಟು ಸೋಡಿಯಂ ಮತ್ತು ಕ್ಲೋರೈಡ್ ಅನ್ನು ಹೊಂದಿರುತ್ತದೆ.
ಉಪ್ಪು ತಿಂದರೆ ಆಯುಷ್ಯ ಕಡಿಮೆಯಾಗುತ್ತದೆಯೇ?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಉಪ್ಪು ಸೇವನೆ ಎಷ್ಟು ಹಾನಿಕಾರಕವಾಗಿದೆ ಎಂದು ತಿಳಿಯೋಣ? ಅತಿಯಾಗಿ ಉಪ್ಪು ಸೇವನೆ ಮಾಡೋರು ಈ ಬಗ್ಗೆ ಖಂಡಿತ ತಿಳಿದುಕೊಳ್ಳಲೇಬೇಕು.
ಉಪ್ಪು ತಿಂದರೆ ಆಯುಷ್ಯ ಕಡಿಮೆಯಾಗುತ್ತದೆಯೇ?
ವಿಪರೀತ ಉಪ್ಪು ಸೇವನೆ ವಿಷ ಸೇವಿಸಿದಂತೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ, ಹೆಚ್ಚಿನ ಜನರು ಅಗತ್ಯಕ್ಕಿಂತ ದ್ವಿಗುಣ ಪ್ರಮಾಣದಲ್ಲಿ ಉಪ್ಪು ಸೇವಿಸುತ್ತಾರೆ.
ಉಪ್ಪು ತಿಂದರೆ ಆಯುಷ್ಯ ಕಡಿಮೆಯಾಗುತ್ತದೆಯೇ?
WHO ಪ್ರಕಾರ, ಅತಿಯಾದ ಉಪ್ಪು ಸೇವನೆಯಿಂದಾಗಿ ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು 18 ಲಕ್ಷ 90 ಸಾವಿರ ಜನರು ಸಾಯುತ್ತಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಉಪ್ಪು ತಿಂದರೆ ಆಯುಷ್ಯ ಕಡಿಮೆಯಾಗುತ್ತದೆಯೇ?
ಅತಿಯಾದ ಉಪ್ಪು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ತೀವ್ರವಾಗಿ ಹೆಚ್ಚಿಸುತ್ತದೆ ಎಂದು US ಆರೋಗ್ಯ ಇಲಾಖೆ NHS ಹೇಳುತ್ತದೆ.
ಉಪ್ಪು ತಿಂದರೆ ಆಯುಷ್ಯ ಕಡಿಮೆಯಾಗುತ್ತದೆಯೇ?
ಇದಲ್ಲದೆ, ಕ್ಯಾಲ್ಸಿಯಂ ಕೊರತೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಅತಿಯಾದ ಉಪ್ಪು ಸೇವನೆ. ಹಾಗಾಗಿ ನಿಯಮಿತ ಪ್ರಮಾಣದಲ್ಲಿ ಉಪ್ಪು ಸೇವಿಸಬೇಕು.