MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Health
• ನಿದ್ರೆಗೂ ಬೆಸ್ಟ್, ಮೂತ್ರದ ಸೋಂಕಿಗೂ ಔಷಧಿ ಈ ಜಾಯಿಕಾಯಿ

ನಿದ್ರೆಗೂ ಬೆಸ್ಟ್, ಮೂತ್ರದ ಸೋಂಕಿಗೂ ಔಷಧಿ ಈ ಜಾಯಿಕಾಯಿ

ಭಾರತೀಯ ಔಷಧಿಗಳ ಬಳಕೆಯ ವಿಧಾನವು ಇಂದು ಪ್ರಪಂಚದಾದ್ಯಂತ ತಿಳಿದಿದೆ. ಆಯುರ್ವೇದವು ಪ್ರಪಂಚದಾದ್ಯಂತ ಹಲವು ರೋಗಗಳನ್ನು ಯಶಸ್ವಿಯಾಗಿ ಗುಣಪಡಿಸಿದೆ,   ಆಯುರ್ವೇದದ ಪ್ರಕಾರ, ಪ್ರತಿ ಔಷಧಿಯು ತನ್ನದೇ ಆದ ಮೌಲ್ಯವನ್ನು ಹೊಂದಿದೆ ಮತ್ತು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜಾಯಿಕಾಯಿ ಭಾರತ ಸೇರಿ ವಿಶ್ವದ ಪೂರ್ವ ಭಾಗದಲ್ಲಿ ಕಂಡುಬರುವ ಒಂದು ಮರ. ಆಯುರ್ವೇದದಲ್ಲಿನ ಜಾಯಿಕಾಯಿ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ

1 Min read
Suvarna News Asianet News
Published : Apr 06 2021, 04:11 PM IST
Share this Photo Gallery
• FB
• TW
• Linkdin
• Whatsapp
• Google NewsFollow Us
110

ಮೊಡವೆ ತೆಗೆದುಹಾಕುತ್ತದೆ

ಚರ್ಮದ ಆರೈಕೆಯಲ್ಲಿ ಜಾಯಿಕಾಯಿ ಖಂಡಿತವಾಗಿಯೂ ಸೌಂದರ್ಯ ದಿನಚರಿಯ ಒಂದು ಭಾಗವಾಗಿರಬೇಕು. ಹೌದು, ಸ್ವಲ್ಪ ಹಾಲಿನಲ್ಲಿ ಜಾಯಿಕಾಯಿ ರುಬ್ಬಿ ಮುಖಕ್ಕೆ ಪೇಸ್ಟ್ ಆಗಿ ಹಚ್ಚುವುದರಿಂದ ಮೊಡವೆಗಳ ಸಮಸ್ಯೆ ನಿವಾರಣೆಯಾಗುತ್ತದೆ.

210

ಮೊಡವೆ ಸಮಸ್ಯೆಯಿಂದ ದೀರ್ಘಕಾಲ ತೊಂದರೆಗೀಡಾಗಿದ್ದರೆ, ಇಂದು ಈ ಆಯುರ್ವೇದ ವಿಧಾನವನ್ನು ಪ್ರಯತ್ನಿಸಿ. ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯುತ್ತದೆ.

310

ಉತ್ತಮ ನಿದ್ರೆ ಬರುತ್ತದೆ

ರಾತ್ರಿಯಲ್ಲಿ ಎಚ್ಚರಗೊಳ್ಳುವ ಅಭ್ಯಾಸವಿದ್ದರೆ, ಮುಂದಿನ ಬಾರಿ ಮಲಗುವ ಮೊದಲು ಹಾಲಿನೊಂದಿಗೆ ಬೆರೆಸಿದ ಜಾಯಿಕಾಯಿ ಪುಡಿಯನ್ನು ಕುಡಿಯಿರಿ. ಇದನ್ನು ಮಾಡುವುದರಿಂದ ಉತ್ತಮ ನಿದ್ರೆ ಬರುತ್ತದೆ.

410

ಜಾಯಿಕಾಯಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕುಡಿದು ನೋಡಿ

510

ಮಗುವಿಗೆ ಹಾಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಜಾಯಿಕಾಯಿ ಸೇರಿಸಿ

ಎದೆ ಹಾಲು ಕುಡಿಯುವ ಮಗು ಇದ್ದರೆ ಅಥವಾ ಬಾಟಲ್ ಹಾಲು ಕುಡಿಯುತ್ತಿದ್ದರೆ ಆಗ ಅವರು ಹಾಲನ್ನು ಜೀರ್ಣಿಸಿಕೊಳ್ಳಲು ಅನೇಕ ಬಾರಿ ತೊಂದರೆ ಅನುಭವಿಸಬಹುದು. ಈ ಸಂದರ್ಭದಲ್ಲಿ ಜಾಯಿಕಾಯಿ ಸಹಾಯ ಮಾಡುತ್ತದೆ.

610

ಅರ್ಧ ಭಾಗ ನೀರು ಮತ್ತು ಅರ್ಧ ಜಾಯಿಕಾಯಿ ಪುಡಿ ಹಾಲಿನಲ್ಲಿ ಕುದಿಸಿ ಅದನ್ನು ಫಿಲ್ಟರ್ ಮಾಡಿ ಮತ್ತು  ಮಗುವಿಗೆ ಕುಡಿಯಲು ನೀಡಿ. ಇದನ್ನು ಮಾಡುವುದರಿಂದ ಮಗು ಹಾಲು ಜೀರ್ಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

710

ಯುಟಿಐ ಸಮಸ್ಯೆಗೆ ಜಾಯಿಕಾಯಿ ಪ್ರಯೋಜನಕಾರಿ

ಮೂತ್ರದಲ್ಲಿ ಸುಡುವ ಸಂವೇದನೆ, ಉರಿ ಮೂತ್ರ , ಮೂತ್ರ ವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವ ಅಥವಾ ಯಾವುದೇ ರೀತಿಯ ಮೂತ್ರದ ಸೋಂಕಿನಿಂದ ಬಳಲುತ್ತಿದ್ದರೆ, ಜಾಯಿಕಾಯಿ ಸೇವನೆ ನಿಜವಾಗಿಯೂ ಪ್ರಯೋಜನಕಾರಿ.

810

ತಣ್ಣಗಿನ ಹಾಲು ಅಥವಾ ನೀರಿಗೆ ಜಾಯಿಕಾಯಿ ಪುಡಿಯನ್ನು ಸೇರಿಸುವ ಮೂಲಕ ಸುಲಭವಾಗಿ ಸೋಂಕನ್ನು ನಿವಾರಿಸಬಹುದು.

910

ಜಾಯಿಕಾಯಿ ಸ್ನಾಯು ನೋವನ್ನು ನಿವಾರಿಸುತ್ತದೆ

ಜಾಯಿಕಾಯಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಅದು ಕೀಲು ಮತ್ತು ಸ್ನಾಯು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

1010

ಸಂಧಿವಾತ ಮತ್ತು ಸ್ನಾಯುವಿನ ಗಾಯದಿಂದ ಬಳಲುತ್ತಿರುವ ಜನರಿಗೆ ಜಾಯಿಕಾಯಿ ತುಂಬಾ ಪ್ರಯೋಜನಕಾರಿ.

About the Author

Suvarna News
Suvarna News

Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Andriod_icon
• IOS_icon
• About Us
• Terms of Use
• Privacy Policy
• CSAM Policy
• Complaint Redressal - Website
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved