5160mAh ಸಾಮರ್ಥ್ಯದ 64GB ಸ್ಟೋರೇಜ್ 5G ಸ್ಮಾರ್ಟ್‌ಫೋನ್ ಮೇಲೆ 23% ಡಿಸ್ಕೌಂಟ್
Redmi A4 5G ಸ್ಮಾರ್ಟ್‌ಫೋನ್ ಈಗ ಅಮೆಜಾನ್‌ನಲ್ಲಿ ಲ್ಲಿ ₹8,498ಕ್ಕೆ ಲಭ್ಯವಿದೆ. 4 GB RAM, 64 GB ಸ್ಟೋರೇಜ್, Qualcomm Snapdragon 4s Gen 2 ಪ್ರೊಸೆಸರ್ ಮತ್ತು Android 14 ಜೊತೆಗೆ, ಈ ಮೊಬೈಲ್ ಒಂದು ಉತ್ತಮ ಆಯ್ಕೆಯಾಗಿದೆ.
ಕೈಗೆಟುಕುವ Redmi 5G ಫೋನ್
ನಿಮ್ಮ ಕುಟುಂಬಕ್ಕೆ ಸೂಕ್ತ ಉಡುಗೊರೆಯನ್ನು ಹುಡುಕುತ್ತಿದ್ದೀರಾ? ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ನಿಮ್ಮ ಆಯ್ಕೆಯಾಗಿದ್ದರೆ, ನಿಮಗಾಗಿ ಒಂದು ಸಿಹಿ ಸುದ್ದಿ ಇದೆ. Redmi A4 5G ಮೊಬೈಲ್ ಖರೀದಿಸಲು ಇದೇ ಸರಿಯಾದ ಸಮಯ. ಈಗ ಫ್ಲಿಪ್‌ಕಾರ್ಟ್‌ನಲ್ಲಿ ₹8,999ಕ್ಕೆ ಲಭ್ಯವಿದೆ. ಇದೇ ಮೊಬೈಲ್ ಅಮೆಜಾನ್‌ನಲ್ಲಿ 8,498 ರೂಪಾಯಿಗೆ ಲಭ್ಯವಿದೆ.
Redmi A4 5G
4 GB RAM ಮತ್ತು 64 GB ಸ್ಟೋರೇಜ್ ರೂಪಾಂತರದ ಮೂಲ ಬೆಲೆ ₹10,999, ಈ ಫೋನ್ 18% ರಿಯಾಯಿತಿಯೊಂದಿಗೆ ಬರುತ್ತದೆ. ಜೊತೆಗೆ, ಫ್ಲಿಪ್‌ಕಾರ್ಟ್ Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರು 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ತಿಂಗಳಿಗೆ ₹441 ರಿಂದ EMI ಆಯ್ಕೆಯಲ್ಲಿ ಫೋನ್ ಖರೀದಿಸಬಹುದು. ಅಮೆಜಾನ್ ₹412 ರೂಪಾಯಿ EMIನಲ್ಲಿ ಲಭ್ಯವಿದೆ.
Redmi A4 5G ಬೆಲೆ
ವಿವಿಧ ಆಯ್ಕೆಗಳಿಗಾಗಿ, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಫೋನ್ ಲಭ್ಯವಿದೆ. Redmi A4 5G 720 x 1640 ಪಿಕ್ಸೆಲ್‌ಗಳ 6.88 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್‌ನೊಂದಿಗೆ ಸ್ಮೂತ್ ಅನುಭವ. ಗೇಮಿಂಗ್ ಅಥವಾ ಸ್ಟ್ರೀಮಿಂಗ್‌ಗೆ ಸೂಕ್ತ. Qualcomm Snapdragon 4s Gen 2 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತದೆ.
Xiaomi Redmi A4
ದಿನನಿತ್ಯದ ಬಳಕೆ ಮತ್ತು ಮಲ್ಟಿಟಾಸ್ಕಿಂಗ್‌ಗೆ ಸೂಕ್ತ. Redmi A4 5G Xiaomiಯ HyperOS ಜೊತೆಗೆ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಬಲ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಂಯೋಜನೆಯು ಸ್ಮೂತ್ ಸ್ಮಾರ್ಟ್‌ಫೋನ್ ಅನುಭವವನ್ನು ನೀಡುತ್ತದೆ.
ಫ್ಲಿಪ್‌ಕಾರ್ಟ್‌ನ ವರ್ಷಾಂತ್ಯದ ಸೇಲ್
ನಿಮ್ಮ ಫೋನ್ ಅಪ್‌ಗ್ರೇಡ್ ಮಾಡಲು ಅಥವಾ ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ಯೋಚಿಸುತ್ತಿದ್ದರೆ, Redmi A4 5G ಒಂದು ಉತ್ತಮ ಆಯ್ಕೆ. ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಅದರ ಪ್ರೀಮಿಯಂ ವೈಶಿಷ್ಟ್ಯಗಳು, ಬಜೆಟ್ ಸ್ನೇಹಿ ಬೆಲೆಯಲ್ಲಿ ಲಭ್ಯ.