ಬದಲಾಗಿದೆ ಗ್ರಹಗತಿ! ಈ ರಾಶಿಯವರಿಗೆ ವಾಹನ ಯೋಗ, ಬಡ್ತಿ ಖಚಿತ; ಯಾರಿಗೆ ಒಲಿಯಲಿದೆ ಅದೃಷ್ಟ?
ಪಂಚಾಂಗಕರ್ತ ಫಣಿಕುಮಾರ್ ಅವರು ನೀಡಿದ ಮಾಹಿತಿ ಪ್ರಕಾರ , ಕೆಲವು ರಾಶಿಗಳಿಗೆ ಭೂಮಿ, ವಾಹನ ಖರೀದಿ ಯೋಗವಿದ್ದರೆ, ಇನ್ನು ಕೆಲವು ರಾಶಿಗಳಿಗೆ ಆರ್ಥಿಕ ಸಂಕಷ್ಟ ಮತ್ತು ವಿವಾದಗಳು ಎದುರಾಗಲಿವೆ. ವೃತ್ತಿ, ವ್ಯಾಪಾರಮತ್ತು ಕೌಟುಂಬಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ.

ಭೂಮಿ, ವಾಹನ ಖರೀದಿ ಯೋಗ
ಪಂಚಾಂಗಕರ್ತ ಫಣಿಕುಮಾರ್ ಅವರು ಕೆಲವು ರಾಶಿಗಳಿಗೆ ಭೂಮಿ, ವಾಹನ ಖರೀದಿ ಯೋಗವಿದ್ದರೆ, ಇನ್ನು ಕೆಲವು ರಾಶಿಗಳಿಗೆ ಆರ್ಥಿಕ ಸಂಕಷ್ಟ ಮತ್ತು ವಿವಾದಗಳು ಎದುರಾಗಲಿವೆ. ವೃತ್ತಿ, ವ್ಯಾಪಾರ, ಮತ್ತು ಕೌಟುಂಬಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ.
ಮೇಷ ರಾಶಿ
ಕರ್ಕಾಟಕ ರಾಶಿ
ಸಿಂಹ ರಾಶಿ
ಕನ್ಯಾ ರಾಶಿ
ವೃಶ್ಚಿಕ ರಾಶಿ
ಮಕರ ರಾಶಿ
ಆಪ್ತರೊಂದಿಗೆ ನೀವು ಉತ್ಸಾಹದಿಂದ ಸಮಯ ಕಳೆಯುವಿರಿ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಹಠಾತ್ ಯಶಸ್ಸು ಸಾಧಿಸುವಿರಿ. ಆದಾಯವು ತೃಪ್ತಿಕರವಾಗಿರಲಿದೆ. ವೃತ್ತಿ, ವ್ಯಾಪಾರದಲ್ಲಿ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು ಲಾಭ ಗಳಿಸುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಅವಕಾಶಗಳು ಸಿಗುತ್ತವೆ.
ಇದನ್ನೂ ಓದಿ: ಇಂದು ಬುಧಾದಿತ್ಯ ರಾಜಯೋಗದಿಂದ ಈ ರಾಶಿಗೆ ಬಂಪರ್ ಲಾಟರಿ, ಅದೃಷ್ಟ
ಮೀನ ರಾಶಿ ಫಲಾಫಲ
ಹಿಂದಿಗಿಂತ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ. ನಿರುದ್ಯೋಗಿಗಳಿಗೆ ಅನುಕೂಲಕರ ವಾತಾವರಣವಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ವೃತ್ತಿ, ವ್ಯಾಪಾರದಲ್ಲಿ ಹೊಸ ಉತ್ಸಾಹದಿಂದ ಮುಂದುವರಿಯುವಿರಿ. ಉದ್ಯೋಗಿಗಳು ಅಧಿಕಾರಿಗಳ ಕೃಪೆಗೆ ಪಾತ್ರರಾಗುತ್ತಾರೆ.
ಇದನ್ನೂ ಓದಿ: ಮೇ 11 ರಿಂದ ಈ 3 ರಾಶಿಗೆ ಬಂಪರ್ ಲಾಟರಿ, ಮೇಷ ರಾಶಿಗೆ ಮಂಗಳ ಪ್ರವೇಶದಿಂದ ಬಿಂದಾಸ್ ಲೈಫ್

