ಶುಕ್ರ ದೆಸೆಯಿಂದ ಈ ನಾಲ್ಕು ರಾಶಿಗಳಿಗೆ ಜಾಕ್ ಪಾಟ್,ಬಾಳು ಬಂಗಾರ
ಸೆಪ್ಟೆಂಬರ್ 4ರಿಂದ ಶುಕ್ರನು ಕರ್ಕ ರಾಶಿಯಲ್ಲಿ ನೇರವಾಗಿ ಚಲಿಸುತ್ತಾನೆ. ಶುಕ್ರ ಗ್ರಹವು ಕರ್ಕಾಟಕದಲ್ಲಿ ಅಸ್ಥಿರವಾಗಿದೆ, ಶುಕ್ರ ದಶೆಯಿಂದ ಮೂರು ರಾಸಿಯವರಿಗೆ ತಾಯಿ ಲಕ್ಷ್ಮಿಯ ಸಂಪೂರ್ಣ ಬೆಂಬಲ ದೊರೆಯುತ್ತದೆ.
ಮಿಥುನ ರಾಶಿಯವರಿಗೆ ಶುಕ್ರ 5ನೇ ಮತ್ತು 12ನೇ ಮನೆಯ ಅಧಿಪತಿ. ಹೀಗಾಗಿ ಈ ರಾಶಿಚಕ್ರದವರು ಹಣವನ್ನು ಗಳಿಸುವ ಅವಕಾಶ ಪಡೆಯುತ್ತಾರೆ.ಪ್ರೀತಿ ಮತ್ತು ಪ್ರಣಯ ಸಂಬಂಧಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ.
ಕರ್ಕ ರಾಶಿಯವರಿಗೆ ಶುಕ್ರ 4ನೇ ಮತ್ತು 11ನೇ ಮನೆಯ ಅಧಿಪತಿ. ಈ ಅವಧಿಯಲ್ಲಿ ನೀವು ಭೂಮಿ , ಕಟ್ಟಡ ಮತ್ತು ವಾಹನಗಳನ್ನು ಖರೀದಿಸಬಹುದು. ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.
ಕನ್ಯಾ ರಾಶಿಯವರಿಗೆ ಶುಕ್ರ 2ನೇ ಮತ್ತು 9ನೇ ಮನೆಯ ಅಧಿಪತಿ. ಈ ಸಮಯದಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶ ಸಿಗುತ್ತದೆ.