MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಸತ್ತ ನಂತ್ರವೂ ಆತ್ಮಗಳಿಗೆ ಕುಟುಂಬಸ್ಥರ ಧ್ವನಿ ಕೇಳಿಸುತ್ತಾ? ಸತ್ಯ ತಿಳಿಯಲು ಧೈರ್ಯ ಬೇಕು

ಸತ್ತ ನಂತ್ರವೂ ಆತ್ಮಗಳಿಗೆ ಕುಟುಂಬಸ್ಥರ ಧ್ವನಿ ಕೇಳಿಸುತ್ತಾ? ಸತ್ಯ ತಿಳಿಯಲು ಧೈರ್ಯ ಬೇಕು

ಸಾವಿನ ನಂತರ ಆತ್ಮಕ್ಕೆ ತನ್ನವರ ಧ್ವನಿ ಕೇಳಿಸುತ್ತದೆಯೇ ಎಂಬ ಪ್ರಶ್ನೆಗೆ ಗರುಡ ಪುರಾಣ ಮತ್ತು ವಿಜ್ಞಾನ ವಿಭಿನ್ನ ಉತ್ತರಗಳನ್ನು ನೀಡುತ್ತವೆ. ಪುರಾಣಗಳ ಪ್ರಕಾರ ಆತ್ಮವು ತನ್ನವರ ದುಃಖವನ್ನು ಅನುಭವಿಸಿದರೆ, ಮೆದುಳಿನ ಕಾರ್ಯ ಸ್ಥಗಿತಗೊಳ್ಳುವುದರಿಂದ ಇದು ಅಸಾಧ್ಯವೆಂದು ವಿಜ್ಞಾನ ಹೇಳುತ್ತದೆ.

1 Min read
Author : Mahmad Rafik
Published : Jul 01 2026, 03:40 PM IST
Share this Photo Gallery
  • FB
  • TW
  • Linkdin
  • Whatsapp
15
ಆತ್ಮಕ್ಕೆ ಧ್ವನಿ ಕೇಳಿಸುತ್ತಾ?
Image Credit : Gemini Generate Image

ಆತ್ಮಕ್ಕೆ ಧ್ವನಿ ಕೇಳಿಸುತ್ತಾ?

ಸಾವಿನ ನಂತರವೂ ಸತ್ತವರು ತಮ್ಮ ಸಂಬಂಧಿಕರ ಧ್ವನಿಯನ್ನು ಕೇಳುತ್ತಾರೆ ಎಂಬ ಮಾತಿದೆ. ಈ ಮಾತುಗಳು ಕುರಿತು ಮನೆಯಲ್ಲಿನ ಹಿರಿಯರು ಹಲವು ಕಥೆಗಳನ್ನು ಹೇಳುತ್ತಿರುತ್ತಾರೆ. ಸತ್ತ ನಂತರ ಆತ್ಮ ಹೇಗೆ ದೇಹದಿಂದ ಬೇರೆಯಾಗುತ್ತೆ ಎಂಬುದರ ಬಗ್ಗೆ ಹಿಂದೂ ಪುರಾಣಗಳಲ್ಲಿ ವಿವರಣೆ ಇದೆ. ಗರಡು ಪುರಾಣದಲ್ಲಿಯೂ ಈ ಅಂಶಗಳ ಬಗ್ಗೆ ಉಲ್ಲೇಖವಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಗರುಡ ಪುರಾಣದಲ್ಲಿ ಏನಿದೆ?
Image Credit : Gemini Generate Image

ಗರುಡ ಪುರಾಣದಲ್ಲಿ ಏನಿದೆ?

ಗರುಡ ಪುರಾಣದ ಪ್ರಕಾರ, ಮರಣದ ನಂತ್ರ ದೇಹದಿಂದ ಹೊರಬರುವ ಆತ್ಮ ಸ್ವಲ್ಪ ಸಮಯದವರೆಗೆ ಕುಟುಂಬ ಮತ್ತು ಮನೆ ಸುತ್ತಲೂ ಸುತ್ತಾಡುತ್ತದೆ. ಆತ್ಮ ತನ್ನ ದೇಹದ ಅಂತ್ಯಸಂಸ್ಕಾರದ ವಿಧಾನಗಳನ್ನು ವೀಕ್ಷಣೆ ಮಾಡುತ್ತದೆ. ತನ್ನ ಪ್ರೀತಿಪಾತ್ರರ ಕಣ್ಣೀರು ನೋಡಿ ದುಃಖ ಅನುಭವಿಸುತ್ತದೆ.

Related Articles

Related image1
ಈ ಜಾಗಗಳಲ್ಲಿ ರಾತ್ರಿ ಆತ್ಮಗಳು ಸಂಚರಿಸುತ್ತಂತೆ, ಬಾಲಿವುಡ್ ಸಿಟಿಯಲ್ಲೇ ಇದೆ ಭಯಾನಕ ಲೋಕ
Related image2
ಆತ್ಮಗಳು ಸುತ್ತಾಡುವ ಕೇರಳದ ಭಯಾನಕ ಬಂಗಲೆ, ಇನ್ನೂ ಕೇಳಿಸುತ್ತಂತೆ ಮಗುವಿನ ಕಿರುಚಾಟ
35
ಆತ್ಮಕ್ಕೆ ಶಕ್ತಿ
Image Credit : Gemini Generate Image

ಆತ್ಮಕ್ಕೆ ಶಕ್ತಿ

ಆದ್ರೆ ಇಂತಹ ಅನುಭವಗಳು ಆತ್ಮದ ಆಧ್ಯಾತ್ಮದ ಮೇಲೆ ನಿರ್ಧರಿತವಾಗತ್ತವೆ ಎಂದು ಗರುಡ ಪುರಾಣ ಹೇಳುತ್ತದೆ. ಮೃತ ದೇಹ ಭೌತಿಕ ಕಿವಿಗಳ ಮೂಲಕ ಧ್ವನಿಯನ್ನ ಅಲ್ಲ ಎಂದು ನಂಬಲಾಗಿದೆ. ಆತ್ಮ ಅಗಾಧ ಶಕ್ತಿಯನ್ನು ಹೊಂದಿರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ದೇಹದಿಂದ ಆತ್ಮ ಬೇರ್ಪಟ್ಟ ನಂತರ ಭೌತಿಕ ದೇಹ ಎಲ್ಲಾ ಪ್ರಜ್ಞೆಯನ್ನು ಕಳೆದುಕೊಳ್ಳುತ್ತದೆ.

45
ವಿಜ್ಞಾನ ಏನು ಹೇಳುತ್ತದೆ?
Image Credit : our own

ವಿಜ್ಞಾನ ಏನು ಹೇಳುತ್ತದೆ?

ಆಧುನಿಕ ವಿಜ್ಞಾನದ ಪ್ರಕಾರ, ಸತ್ತ ಬಳಿಕ ಮೆದುಳಿಗೆ ಆಮ್ಲಜನಕದ ಪೂರೈಕೆ ಸ್ಥಗಿತಗೊಳ್ಳುತ್ತದೆ. ಹಾಗಾಗಿ ಯಾವುದೇ ಶಬ್ದವನ್ನು ಕೇಳಲು ಸಾಧ್ಯವಿಲ್ಲ. ಹೃದಯ ಬಡಿತ ನಿಂತ ನಂತರವೂ ಮೆದುಳಿನ ಚಟುವಟಿಕೆ ಸ್ವಲ್ಪ ಸಮಯದವರೆಗೆ ಮುಂದುವರಿಯಬಹುದು ಎಂದು ಸಂಶೋಧಕರು ಅಂದಾಜಿಸುತ್ತಾರೆ. ಆದ್ರೆ ಇದು ಬಹಳ ಕಡಿಮೆ ಅವಧಿಯಲ್ಲಿ ಸಂಭವಿಸುತ್ತದೆ, ಕೆಲವೇ ಕ್ಷಣಗಳವರೆ ಮೆದುಳಿನ ಚಟುವಟಿಕೆ ಕಾರ್ಯ ನಿರ್ವಹಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ.

55
ಧ್ವನಿ ಪ್ರಕ್ರಿಯೆ
Image Credit : our own

ಧ್ವನಿ ಪ್ರಕ್ರಿಯೆ

ಕಿವಿಗಳು ಧ್ವನಿ ತರಂಗಗಳನ್ನು ಸ್ವೀಕರಿಸಬೇಕು. ನಂತರ ನರಗಳು ಮೆದುಳಿಗೆ ಸಂಕೇತಗಳನ್ನು ರವಾನಿಸಬೇಕು. ಮೆದುಳು ಆ ಸಂಕೇತಗಳನ್ನು ಸಂಸ್ಕರಿಸಿ ಅರ್ಥೈಸಿಕೊಳ್ಳಬೇಕು. ಈ ಇಡೀ ವ್ಯವಸ್ಥೆಯು ಸಾವಿನ ನಂತರ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಆಮ್ಮಜನಕ ಪೂರೈಕೆ ಸ್ಥಗಿತಗೊಳ್ಳುತ್ತಿದ್ದಂತೆ ಈ ಎಲ್ಲಾ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಜ್ಯೋತಿಷ್ಯ
ವಿಜ್ಞಾನ
ವೈರಲ್ ಸುದ್ದಿ

Latest Videos
Recommended Stories
Recommended image1
ರಾಕಿಂಗ್ ಸ್ಟಾರ್‌ ಗೆ 8ರ ನಂಟು? ಯಶ್ 'ಟಾಕ್ಸಿಕ್' ನಂಬರ್ 8ರ ಗಂಟು ಬಿಡಿಸಿದ ಫ್ಯಾನ್ಸ್ಏ! ನಿದರ ಗುಟ್ಟು?
Recommended image2
ಬಾಬಾ ವಂಗಾ ಅವರ ಮುಂದಿನ 6 ತಿಂಗಳ ಭವಿಷ್ಯ ವೈರಲ್, ಜುಲೈ-ಡಿಸೆಂಬರ್‌ನಲ್ಲಿ ಕೋಟ್ಯಾಧಿಪತಿಗಳಾಗುವ ಹಾದಿಯಲ್ಲಿ 5 ರಾಶಿ
Recommended image3
ಶತ್ರು ಗ್ರಹಗಳ ದೊಡ್ಡ ಸಂಯೋಗ, ಈ 5 ರಾಶಿಗಳಿಗೆ ಅಪಾರ ಲಾಭ ಗ್ಯಾರಂಟಿ, ಅದೃಷ್ಟ ಖುಲಾಯಿಸಲಿದೆ
Related Stories
Recommended image1
ಈ ಜಾಗಗಳಲ್ಲಿ ರಾತ್ರಿ ಆತ್ಮಗಳು ಸಂಚರಿಸುತ್ತಂತೆ, ಬಾಲಿವುಡ್ ಸಿಟಿಯಲ್ಲೇ ಇದೆ ಭಯಾನಕ ಲೋಕ
Recommended image2
ಆತ್ಮಗಳು ಸುತ್ತಾಡುವ ಕೇರಳದ ಭಯಾನಕ ಬಂಗಲೆ, ಇನ್ನೂ ಕೇಳಿಸುತ್ತಂತೆ ಮಗುವಿನ ಕಿರುಚಾಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved