MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Relationship ಅಂದ್ರೆ ದೂರ ಹೋಗೋ ಈ ರಾಶಿಯವರಿಗೆ ಒಂಟಿತನವೂ ಆಗೋಲ್ಲ!

Relationship ಅಂದ್ರೆ ದೂರ ಹೋಗೋ ಈ ರಾಶಿಯವರಿಗೆ ಒಂಟಿತನವೂ ಆಗೋಲ್ಲ!

ರಾಶಿಚಕ್ರದಲ್ಲಿ ಅನೇಕ ರಾಶಿಗಳಿವೆ, ಅವುಗಳಲ್ಲಿ ಕೆಲವು ರಾಶಿಯವರು ಯಾವಾಗಲೂ ಏಕಾಂಗಿಯಾಗಿರಲು ಮತ್ತು ಇನ್ನೂ ಕೆಲವರು ಯಾರೊಂದಿಗಾದರೂ ವಾಸಿಸಲು ನಿರ್ಧರಿಸುವ ಮೊದಲು ಸಾಕಷ್ಟು ಸಮಯ ತೆಗೆದುಕೊಳ್ಳಲು ಬಯಸುತ್ತಾರೆ.ನಿಮ್ಮ ರಾಶಿ ಪ್ರಕಾರ ನೀವು ಹೇಗೆ ಎಂದು ತಿಳಿಯಲು ಮುಂದೆ ಓದಿ.  

2 Min read
Author : Suvarna News
| Updated : Jan 03 2023, 05:46 PM IST
Share this Photo Gallery
  • FB
  • TW
  • Linkdin
  • Whatsapp
16

ಅನೇಕ ಜನರ ಜೀವನದ ಉದ್ದೇಶವು ತಮಗಾಗಿ ನಿಜವಾದ ಪ್ರೀತಿಯನ್ನು(Love) ಹುಡುಕೋದು ಮತ್ತು ತಮ್ಮ ಇಡೀ ಜೀವನವನ್ನು ಅವರೊಂದಿಗೆ ಕಳೆಯುವುದು. ಆದರೆ, ಜೀವನದುದ್ದಕ್ಕೂ ಸ್ವತಂತ್ರವಾಗಿರಲು ಇಷ್ಟಪಡುವ ಕೆಲವರಿದ್ದಾರೆ. ಅವರು ತನ್ನನ್ನು ಸಂಬಂಧದಲ್ಲಿ ಉಳಿಸಿಕೊಳ್ಳಲು ಬಯಸೋದಿಲ್ಲ. ಇಲ್ಲಿ ನಾವು ಯಾವ ರಾಶಿಯವರು ಯಾವಾಗಲೂ ಸಿಂಗಲ್ ಆಗಿರಲು ಬಯಸ್ತಾರೆ ಎಂದು ತಿಳಿಯೋಣ.  

26
ಮಿಥುನ (Gemini) ರಾಶಿ:

ಮಿಥುನ (Gemini) ರಾಶಿ:

ಈ ರಾಶಿಯ ಜನರು ದೀರ್ಘಕಾಲೀನ ಸಂಬಂಧಗಳಿಗೆ ಒಳಗಾಗೋದನ್ನು ತಪ್ಪಿಸುತ್ತಾರೆ. ಇವರು ತನ್ನನ್ನು ತಾನು ಚೆನ್ನಾಗಿ ನಿಯಂತ್ರಿಸಿಕೊಳ್ಳಬಲ್ಲರು. ಇವರು ಯಾರೊಂದಿಗೂ ಹತ್ತಿರವಾಗಲು ಬಯಸೋದಿಲ್ಲ ಎಂದಲ್ಲ, ಆದರೆ ಈ ರಾಶಿಯವರು ಸಾಮಾನ್ಯ ಸಂಬಂಧದಲ್ಲಿ ಅದನ್ನು ಕಂಡುಕೊಳ್ಳುವ ಮೂಲಕ ಅನೇಕ ತೊಂದರೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇವರು ತುಂಬಾ ಮೂಡಿ ಆಗಿರ್ತ್ತಾರೆ.  

36
ಧನು ರಾಶಿ:

ಧನು ರಾಶಿ:

ಈ ರಾಶಿಯ ಜನರು ತಮ್ಮ ಸ್ವಾತಂತ್ರ್ಯವನ್ನು(Independence) ತುಂಬಾ ಪ್ರೀತಿಸುತ್ತಾರೆ. ಇನ್ನೊಬ್ಬ ವ್ಯಕ್ತಿ ತಮ್ಮನ್ನು ಅಂಟಿಕೊಳ್ಳುತ್ತಿಲ್ಲ ಎಂದು ತಿಳಿದಾಗ ಮಾತ್ರ ಇವರು ಆ ರಿಲೇಷನ್‌ಶಿಪ್‌ನಲ್ಲಿರಲು ನಿರ್ಧರಿಸುತ್ತಾರೆ. ಹೊಸ ಸಂಗಾತಿಯನ್ನು ಆಯ್ಕೆ ಮಾಡುವಾಗ ಅಥವಾ ಸಂಬಂಧ ಮಾಡುವಾಗ ಇವರು ತುಂಬಾ ಹೆದರುತ್ತಾರೆ. ಈ ರಾಶಿಯವರು ರಹಸ್ಯವಾಗಿ ಯಾರೊಂದಿಗಾದರೂ ಇರಲು ಬಯಸುತ್ತಾರೆ ಆದರೆ ಇವರು ಇಷ್ಟ ಪಡೋ ವ್ಯಕ್ತಿ ಸಹ  ಅದೇ ರೀತಿಯ ಆಸಕ್ತಿ ಮತ್ತು ಹವ್ಯಾಸಗಳನ್ನು ಹಂಚಿಕೊಳ್ಳುವವರಾಗಿರಬೇಕು. ಇದರಲ್ಲಿ ಪ್ರಯಾಣವೂ ಸೇರಿದೆ.

46
ಕುಂಭ (Aquarius)ರಾಶಿ:

ಕುಂಭ (Aquarius)ರಾಶಿ:

ಈ ರಾಶಿಯ ಜನರು ತುಂಬಾ ಬೇಡಿಕೆಯುಳ್ಳವರು ಮತ್ತು ಬಹಳಷ್ಟು ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ. ಇವರು ತಮ್ಮ ಕೆಲಸವನ್ನು ತಾವೇ  ಮಾಡಲು ಸಂತೋಷಪಡುತ್ತಾರೆ. ವಿಭಿನ್ನ ವಿಚಾರಗಳ ಬಗ್ಗೆ ಯೋಚಿಸಲು ಮತ್ತು ಅವುಗಳನ್ನು ಅಭಿವೃದ್ಧಿಪಡಿಸಲು ಈ ರಾಶಿಯವರು ಇಷ್ಟಪಡುತ್ತಾರೆ ಅನ್ನೋದೆ ಇವರ ಸಮಸ್ಯೆ. ಇವರು ಜನರ ಬಗ್ಗೆ ಕಾಳಜಿ ಮತ್ತು ದಯೆ ಹೊಂದಿರುವ ವ್ಯಕ್ತಿ.

56
ಮೀನ ರಾಶಿ:(Pisces)

ಮೀನ ರಾಶಿ:(Pisces)

ಕೆಲವು ವಿಷಯಕ್ಕೆ ಬಂದಾಗ, ಮೀನ ರಾಶಿಯವರು ತುಂಬಾ ಅನಿಶ್ಚಿತರಾಗಿರುತ್ತಾರೆ. ಮೀನ ರಾಶಿ ಜನರಿಗೆ ಗಮನ ಮತ್ತು ಕಾಳಜಿಯ ಅಗತ್ಯವಿದೆ ಮತ್ತು ಇತರರು ಇವರನ್ನು ಗೌರವಿಸಬೇಕೆಂದು ಬಯಸುತ್ತಾರೆ. ಇವರು ನಿಮಗೆ ಬದ್ಧತೆಯನ್ನು ನೀಡುತ್ತಾರೆ ಮತ್ತು ವಾತ್ಸಲ್ಯ ತೋರಿಸುತ್ತಾರೆ. ಆದರೆ ಇವರು ಸಣ್ಣ ಪುಟ್ಟ ಮಿಸ್ ಅಂಡರ್ ಸ್ಟಾಂಡಿಂಗ್ ನಿಂದಾಗಿ ಸಂಬಂಧದಿಂದಲೇ ಹೊರ ಬರ್ತಾರೆ.

66
ಕನ್ಯಾ ರಾಶಿ:

ಕನ್ಯಾ ರಾಶಿ:

ಯಾರನ್ನಾದರೂ ಪ್ರೀತಿಸುವ ಅಥವಾ ನಂಬುವ ವಿಷಯಕ್ಕೆ ಬಂದಾಗ, ಕನ್ಯಾ ರಾಶಿಯವರು ತುಂಬಾ ಫಿಟ್ ಆಗಿರುತ್ತಾರೆ. ಈ ರಾಶಿಯ ಸಮಸ್ಯೆಯೆಂದರೆ ಇವರು ತಮಗಿಂತ ಹೆಚ್ಚಾಗಿ ಇತರರ ಬಗ್ಗೆ ಹೆಚ್ಚು ಟೀಕೆ ಮಾಡುತ್ತಾರೆ. ಇವರು ತಮ್ಮ ಸಂಗಾತಿಯನ್ನು ಅವರು ಪರ್ಫೆಕ್ಟ್(Perfect) ಆಗಿರಬೇಕು ಎಂದು ಅವರು ಬಯಸುತ್ತಾರೆ. ಇಲ್ಲದಿದ್ದರೆ ಕನ್ಯಾ ರಾಶಿಯವರಿಗೆ ಅದು ಎಂದಿಗೂ ಅಂತಹ ರಿಲೇಶನ್ ಶಿಪ್ ನಲ್ಲಿರಲು ಇಷ್ಟಪಡೋದಿಲ್ಲ..

ಮೇಷ, ವೃಷಭ, ಕರ್ಕಾಟಕ, ಸಿಂಹ, ತುಲಾ, ವೃಶ್ಚಿಕ ಮತ್ತು ಮಕರ ರಾಶಿಯ ಜನರಿಗೆ ಅಂತಹ ಯಾವುದೇ ಸಮಸ್ಯೆಗಳಿಲ್ಲ. 

About the Author

SN
Suvarna News
ಸಂಬಂಧಗಳು
ಪ್ರೀತಿ

Latest Videos
Recommended Stories
Recommended image1
ಮಾರ್ಚ್ 2026 ಈ ಜನರಿಗೆ ಅಪಾಯಕಾರಿ, ದುರದೃಷ್ಟಕರ ಜನ್ಮ ಸಂಖ್ಯೆಗಳು
Recommended image2
Lunar Eclipse 2026: ಗರ್ಭಿಣಿ ಮಹಿಳೆಯರೇ ಗ್ರಹಣದ ರಾತ್ರಿ ಈ ಕೆಲಸ ಮಾಡಲು ಮರಿಬೇಡಿ
Recommended image3
ಈ ದಿನಾಂಕದಲ್ಲಿ ಹುಟ್ಟಿದವರು ಮಾರ್ಚ್‌ನಲ್ಲಿ ಶ್ರೀಮಂತರಾಗಲಿದ್ದಾರೆ, ಸಮಸ್ಯೆಗಳು ಕೊನೆಗೊಳ್ಳುತ್ತವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved