ಈ ಅಕ್ಷರದ ಹೆಸರಿನವರಿಗೆ ಕಷ್ಟ ಹೆಚ್ಚು, ಆದ್ರೆ ಅಂದುಕೊಂಡ್ದನ್ನ ಸಾಧಿಸ್ತಾರೆ
ಎಷ್ಟೇ ಟೆಕ್ನಾಲಜಿ ಬೆಳೆದರೂ, ಈಗಲೂ ನಮ್ಮಲ್ಲಿ ಅನೇಕ ಜನರು ಜ್ಯೋತಿಷ್ಯವನ್ನು ನಂಬುತ್ತಾರೆ. ಮಕ್ಕಳು ಹುಟ್ಟಿದ ತಕ್ಷಣ ಜಾತಕ ಹೇಗಿದೆ ಅಂತ ತೋರಿಸ್ತಾರೆ. ಪಂಡಿತರ ಸಲಹೆ ಮೇರೆಗೆ ಯಾವ ಹೆಸರು ಇಡಬೇಕೆಂದು ನಿರ್ಧರಿಸುತ್ತಾರೆ. ಹಾಗಾದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಅಕ್ಷರದಿಂದ ಹೆಸರು ಇರುವವರ ಜೀವನ ಹೇಗಿರುತ್ತೆ ಅಂತ ಈಗ ತಿಳಿಯೋಣ..
14

ನಮ್ಮ ಹೆಸ್ರನ್ನ ಹುಟ್ಟಿದ ದಿನಾಂಕ, ಸಮಯದ ಆಧಾರದ ಮೇಲೆ ನಿರ್ಧರಿಸ್ತಾರೆ ಅಂತ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಕೆಲವು ಹೆಸರಿನವರು ಕಷ್ಟ ಪಡುತ್ತಾರಂತೆ. ಆದರೆ ಕಷ್ಟ ಎಂದು ಸುಮ್ಮನೆ ಕೂರಲ್ಲ.
24
S ಅಕ್ಷರದಿಂದ ಶುರುವಾಗೋ ಹೆಸರಿನವರ ಜೀವನ ಸವಾಲುಗಳಿಂದ ತುಂಬಿರುತ್ತೆ. ಸಮಸ್ಯೆಗಳನ್ನ ಎದುರಿಸ್ತಾರೆ. ಆದರೆ ಯಾವುದಕ್ಕೂ ಹೆದರಿ ಹಿಂಜರಿಯುವುದಿಲ್ಲ.
34
R ಅಕ್ಷರದಿಂದ ಹೆಸರಿರೋರಿಗೆ ಆತ್ಮವಿಶ್ವಾಸ ಜಾಸ್ತಿ ಇರುತ್ತೆ. ಅದಕ್ಕಾಗಿ ಎಷ್ಟೇ ಕಷ್ಟ ಇದ್ರು ಅವರಿಗೆ ಅದೃಷ್ಟ ಕೈ ಹಿಡಿಯೋದ್ರಿಂದ ಉನ್ನತ ಸ್ಥಾನ ತಲುಪ್ತಾರೆ.
44
A ಅಕ್ಷರದಿಂದ ಹೆಸರಿರೋರು ಪ್ರಾಮಾಣಿಕವಾಗಿರ್ತಾರೆ. ಕಷ್ಟಪಟ್ಟು ಕೆಲಸ ಮಾಡ್ತಾರೆ. ಹಾಗಾಗಿ ಅಂದುಕೊಂಡ್ದನ್ನ ಸಾಧಿಸ್ತಾರೆ.
Latest Videos