ಅರೋಹರ: ಹನುಮಂತ ನಗರದ ಕುಮಾರಸ್ವಾಮಿ ದೇಗುಲದಲ್ಲಿ ಅದ್ಧೂರಿ ಆಡಿಮಾಸ!
ಬೆಂಗಳೂರಿನ ಹನುಂತನಗರದಲ್ಲಿರುವ ಕುಮಾರಸ್ವಾಮಿ ದೇಗುಲದಲ್ಲಿ ಅದ್ಧೂರಿಯಾಗಿ ಆಡಿಮಾಸವನ್ನು ಆಚರಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಪೂಜೆ ಸಲ್ಲಿಸಿ, ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದಿದ್ದು ಹೀಗೆ.. ಫೋಟೋ ಕೃಪೆ: ಪಿ.ಸುರೇಶ್, ಕನ್ನಡಪ್ರಭ
18

ಕುಮಾರಸ್ವಾಮಿ ದೇಗುಲದಲ್ಲಿ ಆಗಸ್ಟ್ 1ರಿಂದ 3ನೇ ತಾರೀಕಿನವರೆಗೂ ಆಡಿಮಾಸ ಪೂಜೆ ನಡೆದಿದೆ.

28
ಪ್ರತಿ ವರ್ಷ ಆಷಾಢ ಮಾಸದಲ್ಲಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನಗಳಲ್ಲಿ ಆಡಿಕೃತಿ ವಿಜೃಂಭಣೆಯಿಂದ ನಡೆಯುತ್ತದೆ.
38
200 ವರ್ಷಗಳಿಂದ ಈ ದೇಗುಲದಲ್ಲಿ ಈ ಆಚರಣೆ ನಡೆಯಿಸಿಕೊಂಡು ಬರಲಾಗುತ್ತಿದೆ.

48
ಹೆಚ್ಚಾಗಿ ತಮಿಳು ಭಕ್ತರು 'ಜನ್ಮ ಕಾವಡಿ'ಯನ್ನು ತಮ್ಮ ಹೆಗಲ ಮೇಲೆ ಹೊತ್ತು ಕೊಂಡು ಸ್ವಾಮಿ ದರ್ಶನ ಪಡೆಯುತ್ತಾರೆ.
58
ಕಾವಡಿ ಹೊತ್ತು, ಕೆಲವರು ಬಾಯಿಗೆ ಚೂಪಾದ ತಂತಿಯಿಂದ ಚುಚ್ಚಿಸಿಕೊಳ್ಳುತ್ತಾರೆ, ಕೆಲವರು ನಾಲಿಗೆಗೆ ಚುಚ್ಚಿಸಿಕೊಂಡು ದೇವರ ದರ್ಶನ ಪಡೆದು, ಪುನೀತರಾಗುತ್ತಾರೆ.

68
ಬಂಡೆ ಮೇಲೆ ಎತ್ತರಕ್ಕೆ ನೆಲೆಸಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಭಕ್ತರು ಹರಿಕೆ ಹೊತ್ತುಕೊಂಡು, ಕಾವಡಿ ರೂಪದಲ್ಲಿ ಸಲ್ಲಿಸುತ್ತಾರೆ.

78
ಬಾಲ್ಯದಿಂದ ಆರಂಭಿಸುವ ಈ ಪದ್ಧತಿಯನ್ನು ಸಾಯುವವರಿಗೂ ಪಾಲಿಸಬೇಕೆಂಬ ನಿಯಮವಿದೆ.

88
ಕಾವಡಿ ಹೊತ್ತು 'ಅರೋಹರ ಅರೋಹರ' ಎಂದು ಸ್ವಾಮಿಯನ್ನು ಕೂಗುತ್ತಾ, ಭಕ್ತರು ದರ್ಶನ ಪಡೆದುಕೊಳ್ಳುತ್ತಾರೆ.

Latest Videos