MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಎಷ್ಟು ತಿಂದ್ರೂ ಹಸಿವು ಕಡಿಮೆಯಾಗ್ತಿಲ್ವಾ? ಯಾವುದೋ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದಿರಬಹುದು!

ಎಷ್ಟು ತಿಂದ್ರೂ ಹಸಿವು ಕಡಿಮೆಯಾಗ್ತಿಲ್ವಾ? ಯಾವುದೋ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದಿರಬಹುದು!

ವೈಜ್ಞಾನಿಕ ಆಧಾರವನ್ನು ಹೊಂದಿರದ ಆದರೆ ಸೃಷ್ಟಿಯಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಅನೇಕ ವಿಷಯಗಳಿವೆ. ಅಂತಹ ಒಂದು ವಿಷಯವೆಂದರೆ ಕೆಟ್ಟ ದೃಷ್ಟಿ (Evil Eye). ಹೆಚ್ಚಿನ ಜನರಲ್ಲಿ ಈ ನಂಬಿಕೆ ಇದ್ದೆ ಇರುತ್ತೆ, ಕೆಟ್ಟ ದೃಷ್ಟಿ ನಿವಾರಿಸಲು ಅವರು ಏನೇನೋ ಮಾಡುತ್ತಿರುತ್ತಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.   

2 Min read
Author : Suvarna News
| Updated : Oct 04 2023, 05:37 PM IST
Share this Photo Gallery
  • FB
  • TW
  • Linkdin
  • Whatsapp
16

ಹಿಂದೂ ಆಗಿರಲಿ, ಮುಸ್ಲಿಂ, ಕ್ರೈಸ್ತ ಯಾವುದೇ ಧರ್ಮದವರಾಗಿರಲಿ. ಎಲ್ಲರಿಗೂ ಈ ಕೆಟ್ಟ ಶಕ್ತಿ ಇದೆ , ಕೆಟ್ಟ ದೃಷ್ಟಿಯಾಗುತ್ತೆ ಎನ್ನುವ ನಂಬಿಕೆ ಅಂತೂ ಇದೆ. ವೈಜ್ಞಾನಿಕ ಆಧಾರವನ್ನು (Scientific Reason) ಹೊಂದಿರದ ಆದರೆ ಸೃಷ್ಟಿಯಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಅನೇಕ ವಿಷಯಗಳಿವೆ. ಅಂತಹ ಒಂದು ವಿಷಯವೆಂದರೆ ಕೆಟ್ಟ ದೃಷ್ಟಿ (evil eye). ಕೆಟ್ಟ ದೃಷ್ಟಿಗೆ ಜಾನಪದ ನಂಬಿಕೆಗಳಲ್ಲಿ ಹೆಚ್ಚಿನ ಮಹತ್ವವಿದೆ. ಜ್ಯೋತಿಷ್ಯದಲ್ಲಿ ಸಹ ಈ ಬಗ್ಗೆ ಮಾಹಿತಿ ನೀಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

ಕೆಟ್ಟ ದೃಷ್ಟಿ ಇದೆ ಮತ್ತು ಅದು ಸಂಭವಿಸಿದಾಗ, ವ್ಯಕ್ತಿಯ ನಡವಳಿಕೆ ಮತ್ತು ಅವನ ದೇಹದಲ್ಲಿ ಬದಲಾವಣೆಗಳಾಗುತ್ತವೆ ಎಂದು ಜಾನಪದ ನಂಬಿಕೆ (Folk Beilef) ಹೇಳುತ್ತದೆ.  ಅದೇ ಸಮಯದಲ್ಲಿ, ಕೆಟ್ಟ ದೃಷ್ಟಿಯ ಮೊದಲ ಪರಿಣಾಮವು ವ್ಯಕ್ತಿಯ ಮನಸ್ಸಿನ ಮೇಲೆ ಬೀಳಲು ಪ್ರಾರಂಭಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ. 

36

ಕೆಟ್ಟ ದೃಷ್ಟಿ ಎಂದರೆ ವ್ಯಕ್ತಿ ಕೆಲವು ನಕಾರಾತ್ಮಕ ಶಕ್ತಿಗೆ (negative energy) ಒಡ್ಡಿಕೊಳ್ಳುವುದು. ನಿಮ್ಮ ಮೇಲೆಯೂ ಕೆಟ್ಟ ದೃಷ್ಟಿ ಬಿದ್ದಿದೆ ಅನ್ನೋದನ್ನು ಸೂಚಿಸುವ ಕೆಲವು ಬದಲಾವಣೆಗಳು, ನಿಮ್ಮ ನಡವಳಿಕೆಯಲ್ಲಿ ಉಂಟಾಗುತ್ತೆ. ಅವುಗಳ ಬಗ್ಗೆ ತಿಳಿಯೋಣ. 

46

ನೀವು ಕೆಟ್ಟ ದೃಷ್ಟಿಯನ್ನು ಹೊಂದಿದ್ದರೆ, ಅದು ಹಸಿವಿನ ಮೇಲೆ ಪರಿಣಾಮ ಬೀರುತ್ತದೆ.
ಜ್ಯೋತಿಷ್ಯದಲ್ಲಿ ತಿಳಿಸಿರುವಂತೆ ಕೆಟ್ಟ ದೃಷ್ಟಿ ಇದ್ದರೆ, ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಾನೆ ಅಥವಾ ಹಸಿವನ್ನು (not getting hungry) ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ. ಕೆಟ್ಟ ದೃಷ್ಟಿ ಹೊಂದಿರುವ ವ್ಯಕ್ತಿಯ ಹಸಿವು ನಿಯಂತ್ರಿಸಲ್ಪಡುತ್ತದೆ ಎಂದು ನಂಬಲಾಗಿದೆ. 

56

ಕೆಟ್ಟ ದೃಷ್ಟಿಯನ್ನು ಹೊಂದಿದ ವ್ಯಕ್ತಿಯ ಆಲೋಚನೆಯ ಮೇಲೆ ಪರಿಣಾಮ ಬೀರುತ್ತದೆ  
ಕೆಟ್ಟ ದೃಷ್ಟಿ ಇದ್ದರೆ, ವ್ಯಕ್ತಿಯ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಲು ಪ್ರಾರಂಭಿಸುತ್ತದೆ. 
ಒಬ್ಬ ವ್ಯಕ್ತಿಯು ಸರಳವಾದ ವಿಷಯವನ್ನು ಸಹ ಬಹಳ ಕಷ್ಟಕರವಾಗಿ ಅರ್ಥಮಾಡಿಕೊಳ್ಳಬಹುದು.
ಏಕೆಂದರೆ ನಕಾರಾತ್ಮಕತೆಯು(negativity)  ವ್ಯಕ್ತಿಯ ಮನಸ್ಸಿನಲ್ಲಿ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸುತ್ತದೆ. 

66

ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ
ಕೆಟ್ಟ ದೃಷ್ಟಿ ಯಾರ ಮೇಲೆ ಬಿದ್ದಿದೆಯೋ ಆ ವ್ಯಕ್ತಿಯ ಮನಸ್ಸು ಯಾವಾಗಲೂ ತೊಂದರೆಗೊಳಗಾಗುತ್ತದೆ.
ವ್ಯಕ್ತಿಯ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ ಮತ್ತು ಅವನು ವಿಚಿತ್ರ ಭಯ ಅಥವಾ ಒಂಟಿತನದಿಂದ ಸುತ್ತುವರೆದಿರುತ್ತಾನೆ. 
ಕೆಟ್ಟ ಕಣ್ಣು ಇದ್ದರೆ, ವ್ಯಕ್ತಿಯ ಮನಸ್ಸು ಯಾವಾಗಲೂ ಆಲೋಚನೆಗಳ ಕತ್ತಲೆಯಲ್ಲಿ ಉಳಿಯಲು ಬಯಸುತ್ತದೆ. 
 

About the Author

SN
Suvarna News
 
3rd TEST • SA vs AUS
Lunch
SASA
329 & 387
AUSAUS
(26.0 ov) 429 & 60/7
Day 5 - Session 1
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
ಗುರುವಿನ ಬೃಹತ್ ಸಂಚಾರ: ಇಂದಿನಿಂದ ಜನವರಿ-2027ರವರೆಗೆ 3 ರಾಶಿಗಳ ಭವಿಷ್ಯವೇ ಬದಲು!
Recommended image2
ರಾಮಾಯಣಕ್ಕಾಗಿ ಅಲ್ಲ, ಕಸೂಲ್ ಕಾಡಿನಲ್ಲಿ ಸಿಲುಕಿ ಹನುಮಾನ್ ಚಾಲಿಸ ಕಲಿತ ಘಟನೆ ಬಿಚ್ಚಿಟ್ಟ ಸಾಯಿ ಪಲ್ಲವಿ
Recommended image3
Dhanteras 2026: ಧನ ತ್ರಯೋದಶಿಯಂದು ಈ 4 ವಸ್ತುಗಳನ್ನು ಅಪ್ಪಿತಪ್ಪಿಯೂ ಮನೆಗೆ ತರಲೇಬೇಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved