ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತನ್ನ ಮದುವೆ ಮತ್ತು ಜೀವನ ಸಂಗಾತಿಯ ಬಗ್ಗೆ ಬಹಳಷ್ಟು ಕನಸು ಕಾಣುತ್ತಾರೆ. ಮದುವೆ ಹೇಗೆ ಆಗಬೇಕು ಎಂಬುದರ ಬಗ್ಗೆ ಯೋಜನೆಗಳನ್ನು ಹಾಕುತ್ತಾರೆ. ಮದುವೆಯ ಬಗ್ಗೆ ಪ್ರತಿಯೊಬ್ಬರ ಆಲೋಚನೆಗಳು ವಿಭಿನ್ನವಾಗಿರುತ್ತದೆ. ಕೆಲವರು ಅದ್ದೂರಿ ಮದುವೆಯಾಗಲು ಬಯಸುತ್ತಾರೆ. ಇನ್ನು ಕೆಲವರು ಸರಳ ವಿವಾಹದಲ್ಲಿ ನಂಬಿಕೆ ಇಟ್ಟಿರುತ್ತಾರೆ. ಯಾವ ರಾಶಿಯವರು ಅದ್ಧೂರಿ ವಿವಾಹದ ಇಚ್ಛೆ ಹೊಂದಿದ್ದಾರೆ ತಿಳಿಯೋಣ...
Last Updated Aug 24, 2021, 5:08 PM IST