MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • ಮೂಗು, ಕಿವಿ ಚುಚ್ಚೋ ಅಲೋಚನೆ ಮಾಡಿದ್ದೀರಾ? ಈ ವಿಷಯ ನೆನಪಿರಲಿ

ಮೂಗು, ಕಿವಿ ಚುಚ್ಚೋ ಅಲೋಚನೆ ಮಾಡಿದ್ದೀರಾ? ಈ ವಿಷಯ ನೆನಪಿರಲಿ

ನಮ್ಮ ದೇಶದಲ್ಲಿ ಮೂಗು-ಕಿವಿ ಚುಚ್ಚುವ ಸಂಪ್ರದಾಯವು ವರ್ಷಗಳಷ್ಟು ಹಳೆಯದು. ಹೆಣ್ಣು ಮಕ್ಕಳು ಮಾತ್ರವಲ್ಲ, ಹುಡುಗರ ಕಿವಿ ಚುಚ್ಚುವ ಸಂಪ್ರದಾಯವನ್ನೂ ರೂಢಿಯಲ್ಲಿಡಲಾಗುತ್ತದೆ. ಇದರ ಪರಿಣಾಮವಾಗಿ, ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮೂಗು ಮತ್ತು ಕಿವಿಗಳನ್ನು ಚುಚ್ಚುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮೂಗು ಮತ್ತು ಕಿವಿಗಳನ್ನು ಚುಚ್ಚಲು ಕಾರಣ ಕೇಳಿದರೆ ಅದು ಸಂಪ್ರದಾಯ ಎಂದು ಹೇಳಲಾಗುತ್ತದೆ. ಆದರೆ ಅದರಿಂದ ರೋಗಗಳ ತಡೆಗಟ್ಟುವಿಕೆಯೂ ಸಾಧ್ಯ ಎನ್ನುವ ನಂಬಿಕೆ ಇದೆ.

2 Min read
Author : Suvarna News
Published : Apr 19 2021, 04:36 PM IST
Share this Photo Gallery
  • FB
  • TW
  • Linkdin
  • Whatsapp
111
ಅನೇಕ ಜನರು ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಮೂಗು ಮತ್ತು ಕಿವಿ ಚುಚ್ಚುತ್ತಾರೆ. ಯಾಕೆಂದರೆ ಆ ಸಮಯದಲ್ಲಿ ಅವರ ಚರ್ಮವು ಕೋಮಲವಾಗಿರುತ್ತದೆ ಮತ್ತು ಅವರಿಗೆ ಹೆಚ್ಚು ನೋವುಂಟು ಮಾಡುವುದಿಲ್ಲ. ಇಂದಿನ ಜಗತ್ತಿನಲ್ಲಿ ಕೆಲವರು ಮೂಗು, ಕಿವಿ ಚುಚ್ಚುವುದು ಫ್ಯಾಶನ್. ಬಾಲ್ಯದಲ್ಲಿ ಕಿವಿ, ಮೂಗು ಚುಚ್ಚುವುದು ಉತ್ತಮ, ದೊಡ್ಡವರದಾಗಾ ಕೆಲವು ಮಸ್ಯೆಗಳು ಕಾಡುತ್ತವೆ. ಪ್ರತಿ ವಯಸ್ಸಿನಲ್ಲಿ ಕೆಲವು ತೊಂದರೆಗಳು ಸಂಭವಿಸುತ್ತವೆ. ಅವುಗಳನ್ನು ತಪ್ಪಿಸಲು, ಇಲ್ಲಿ ಉಲ್ಲೇಖಿಸಲಾದ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211
ವೈದ್ಯರು ಅಥವಾ ಅನುಭವಿ ವ್ಯಕ್ತಿಯಿಂದ ಕಿವಿ ಚುಚ್ಚಿಸಿ ಕೆಲವೊಮ್ಮೆ ಬೀದಿ ಬದಿಯಲ್ಲಿ ಕೆಲವರು ಕಿವಿ, ಮೂಗು ಚುಚ್ಚುವವರಿರುತ್ತಾರೆ. ಅವರಿಂದ ಸೋಂಕಿನ ಅಪಾಯವಿರುತ್ತದೆ.ಆದ್ದರಿಂದ ಮೂಗು ಮತ್ತು ಕಿವಿ ಚುಚ್ಚಲು ವೈದ್ಯರು ಬೆಸ್ಟ್. 

ವೈದ್ಯರು ಅಥವಾ ಅನುಭವಿ ವ್ಯಕ್ತಿಯಿಂದ ಕಿವಿ ಚುಚ್ಚಿಸಿ
ಕೆಲವೊಮ್ಮೆ ಬೀದಿ ಬದಿಯಲ್ಲಿ ಕೆಲವರು ಕಿವಿ, ಮೂಗು ಚುಚ್ಚುವವರಿರುತ್ತಾರೆ. ಅವರಿಂದ ಸೋಂಕಿನ ಅಪಾಯವಿರುತ್ತದೆ.ಆದ್ದರಿಂದ ಮೂಗು ಮತ್ತು ಕಿವಿ ಚುಚ್ಚಲು ವೈದ್ಯರು ಬೆಸ್ಟ್. 

311
ಇದು ಸಾಧ್ಯವಾಗದಿದ್ದರೆ, ನೋವನ್ನು ಕಡಿಮೆ ಮಾಡಲು ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಮೂಗು ಮತ್ತು ಕಿವಿಗಳನ್ನು ಚುಚ್ಚುವ ಅಭ್ಯಾಸ ಹೊಂದಿರುವ ಅಕ್ಕಸಾಲಿಗರನ್ನು ಕಾಣುವುದು ಉತ್ತಮ.

411
ಸರಿಯಾದ ಅಕ್ಸೆಸರಿಗಳನ್ನು ಆಯ್ಕೆಮಾಡಿ ಕೆಲವೊಮ್ಮೆ ಜನರು ಕಿವಿ, ಮೂಗು ಚುಚ್ಚಿದಾಗ ಧರಿಸಲು ಯಾವುದೇ ಲೋಹದ ಪಿನ್ ಅಥವಾ ಉಂಗುರವನ್ನು ಖರೀದಿಸುತ್ತಾರೆ, ಇದು ಕೆಲವೊಮ್ಮೆ ಸೂಕ್ತವಲ್ಲದ ಕಾರಣ ಚುಚ್ಚುವ ಸ್ಥಳದಲ್ಲಿ ಗಾಯದಂತಹ ಪರಿಸ್ಥಿತಿಗಳನ್ನು ಉಂಟುಮಾಡುತ್ತದೆ. 

ಸರಿಯಾದ ಅಕ್ಸೆಸರಿಗಳನ್ನು ಆಯ್ಕೆಮಾಡಿ
ಕೆಲವೊಮ್ಮೆ ಜನರು ಕಿವಿ, ಮೂಗು ಚುಚ್ಚಿದಾಗ ಧರಿಸಲು ಯಾವುದೇ ಲೋಹದ ಪಿನ್ ಅಥವಾ ಉಂಗುರವನ್ನು ಖರೀದಿಸುತ್ತಾರೆ, ಇದು ಕೆಲವೊಮ್ಮೆ ಸೂಕ್ತವಲ್ಲದ ಕಾರಣ ಚುಚ್ಚುವ ಸ್ಥಳದಲ್ಲಿ ಗಾಯದಂತಹ ಪರಿಸ್ಥಿತಿಗಳನ್ನು ಉಂಟುಮಾಡುತ್ತದೆ. 

511
ಇದು ಮೂಗು ಮತ್ತು ಕಿವಿಗಳಲ್ಲಿ ಕೀವು ಮತ್ತು ರಕ್ತದ ಸಮಸ್ಯೆ ಉಂಟುಮಾಡಬಹುದು. ಆದ್ದರಿಂದ ಬೆಳ್ಳಿ ಅಥವಾ ಚಿನ್ನದ ಪಿನ್ ಅಥವಾ ರಿಂಗ್ ಆಯ್ಕೆ ಮಾಡಿಕೊಳ್ಳಿ.

611
ಅಕ್ಸೆಸರಿಗಳ ಚಲನೆಯೂ ಮುಖ್ಯ ಮೂಗು ಮತ್ತು ಕಿವಿಗಳನ್ನು ಚುಚ್ಚುವಾಗ ಮೂಗು ಮತ್ತು ಕಿವಿಯಲ್ಲಿ ಯಾವುದೇ ಪಿನ್ ಅಥವಾ ಉಂಗುರ ಧರಿಸಿದರೂ ಅಲ್ಲಾಡಿಸಲು ಹೆಚ್ಚಿನ ಜನರು ಹೆದರುತ್ತಾರೆ, ಆದರೆ ಚಲಿಸುವುದು ಬಹಳ ಮುಖ್ಯ. ಇದನ್ನು ಮತ್ತೆ ಮತ್ತೆ ಮುಟ್ಟಬಾರದು.

ಅಕ್ಸೆಸರಿಗಳ ಚಲನೆಯೂ ಮುಖ್ಯ
ಮೂಗು ಮತ್ತು ಕಿವಿಗಳನ್ನು ಚುಚ್ಚುವಾಗ ಮೂಗು ಮತ್ತು ಕಿವಿಯಲ್ಲಿ ಯಾವುದೇ ಪಿನ್ ಅಥವಾ ಉಂಗುರ ಧರಿಸಿದರೂ ಅಲ್ಲಾಡಿಸಲು ಹೆಚ್ಚಿನ ಜನರು ಹೆದರುತ್ತಾರೆ, ಆದರೆ ಚಲಿಸುವುದು ಬಹಳ ಮುಖ್ಯ. ಇದನ್ನು ಮತ್ತೆ ಮತ್ತೆ ಮುಟ್ಟಬಾರದು.

711
ಆದರೂ, ಮೂಗು ಮತ್ತು ಕಿವಿಯ ಚುಚ್ಚುವ ಭಾಗಕ್ಕೆ ಎಣ್ಣೆ ಹಚ್ಚುವ ಮೂಲಕ ದಿನಕ್ಕೆ ಎರಡು ಅಥವಾ ಮೂರು ಬಾರಿ ಪಿನ್ ಅಥವಾ ರಿಂಗ್ ಅನ್ನು ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ತಿರುಗಿಸಬೇಕು, ಇದು ಮೂಗು ಮತ್ತು ಕಿವಿ ತೊಂದರೆಯನ್ನು ಕಡಿಮೆ ಮಾಡುತ್ತದೆ ಮತ್ತು  ರಂಧ್ರವನ್ನು ತೆರೆಯುತ್ತದೆ, ಆ ಮೂಲಕ ಉಂಗುರ ಅಥವಾ ಪಿನ್ ಬದಲಾವಣೆಯ ಸಂದರ್ಭದಲ್ಲಿ ರಂಧ್ರವನ್ನು ಮುಚ್ಚುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

811
ಸೋಂಕನ್ನು ತಪ್ಪಿಸಲು ಸ್ವಚ್ಛಗೊಳಿಸಿ ಮೂಗು ಮತ್ತು ಕಿವಿಚುಚ್ಚಿದ ನಂತರ ನೋವಿನಿಂದ ಅನೇಕ ಮಕ್ಕಳು ಮತ್ತು ಯುವತಿಯರು ಮೂಗು ಮತ್ತು ಕಿವಿಗಳನ್ನು ಮುಟ್ಟಲು ಹೆದರುತ್ತಾರೆ ಮತ್ತು ಈ ಸ್ಥಳವನ್ನು ಹೀಗೆ ಬಿಡುತ್ತಾರೆ. ಚುಚ್ಚುವ ಸ್ಥಳವನ್ನು ನೋಡಿಕೊಳ್ಳುವ ಅಗತ್ಯವು ತುಂಬಾ ಹೆಚ್ಚಾಗಿದೆ. 

ಸೋಂಕನ್ನು ತಪ್ಪಿಸಲು ಸ್ವಚ್ಛಗೊಳಿಸಿ
ಮೂಗು ಮತ್ತು ಕಿವಿಚುಚ್ಚಿದ ನಂತರ ನೋವಿನಿಂದ ಅನೇಕ ಮಕ್ಕಳು ಮತ್ತು ಯುವತಿಯರು ಮೂಗು ಮತ್ತು ಕಿವಿಗಳನ್ನು ಮುಟ್ಟಲು ಹೆದರುತ್ತಾರೆ ಮತ್ತು ಈ ಸ್ಥಳವನ್ನು ಹೀಗೆ ಬಿಡುತ್ತಾರೆ. ಚುಚ್ಚುವ ಸ್ಥಳವನ್ನು ನೋಡಿಕೊಳ್ಳುವ ಅಗತ್ಯವು ತುಂಬಾ ಹೆಚ್ಚಾಗಿದೆ. 

911
ಬೇಸಿಗೆಯ ದಿನಗಳಲ್ಲಿ ಚುಚ್ಚುವ ಜಾಗದಲ್ಲಿ ಧೂಳು ಮತ್ತು ಕೊಳೆ ಶೇಖರಣೆಯಾಗುವುದರಿಂದ ಮತ್ತು ಸ್ವಚ್ಛತೆಯ ಕೊರತೆಯಿಂದಾಗಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಚುಚ್ಚುವ ಸ್ಥಳವನ್ನು ಡೆಟಾಲ್ ಅಥವಾ ಸೆವ್ಲಾನ್ ನಂತಹ ಬ್ಯಾಕ್ಟೀರಿಯಾ ವಿರೋಧಿ ದ್ರವದಿಂದ ಸ್ವಚ್ಛಗೊಳಿಸುತ್ತಿರಿ.

1011
ಈ ಗೃಹೋಪಯೋಗಿ ವಸ್ತು ಬಳಸಿ ಸರಿ,  ವೈದ್ಯರ ಮೂಲಕ  ಮೂಗು ಮತ್ತು ಕಿವಿ ಚುಚ್ಚಿದರೆ, ಅವರು ನೋವು ಮತ್ತು ಸೋಂಕನ್ನು ತಪ್ಪಿಸಲು  ಸೂಚಿಸುತ್ತಾರೆ. ಆದರೆ ಮನೆಯಲ್ಲಿ ಅಥವಾ ಅಕ್ಕಸಾಲಿಗರಿಂದ  ಮೂಗು ಮತ್ತು ಕಿವಿಗಳನ್ನು ಚುಚ್ಚಿದರೆ, ನೋವು ಮತ್ತು ಸೋಂಕನ್ನು ತಪ್ಪಿಸಲು ನೀವು ಅರಿಶಿನ-ಸಾಸಿವೆ ಎಣ್ಣೆ, ಚಹಾ ಮರದ ಎಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆಯನ್ನು ಬಳಸಬಹುದು.

ಈ ಗೃಹೋಪಯೋಗಿ ವಸ್ತು ಬಳಸಿ
ಸರಿ,  ವೈದ್ಯರ ಮೂಲಕ  ಮೂಗು ಮತ್ತು ಕಿವಿ ಚುಚ್ಚಿದರೆ, ಅವರು ನೋವು ಮತ್ತು ಸೋಂಕನ್ನು ತಪ್ಪಿಸಲು  ಸೂಚಿಸುತ್ತಾರೆ. ಆದರೆ ಮನೆಯಲ್ಲಿ ಅಥವಾ ಅಕ್ಕಸಾಲಿಗರಿಂದ  ಮೂಗು ಮತ್ತು ಕಿವಿಗಳನ್ನು ಚುಚ್ಚಿದರೆ, ನೋವು ಮತ್ತು ಸೋಂಕನ್ನು ತಪ್ಪಿಸಲು ನೀವು ಅರಿಶಿನ-ಸಾಸಿವೆ ಎಣ್ಣೆ, ಚಹಾ ಮರದ ಎಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆಯನ್ನು ಬಳಸಬಹುದು.

1111
ಒಂದು ಟೀ ಚಮಚ ಸಾಸಿವೆ ಎಣ್ಣೆಗೆ ಎರಡು ಚಿಟಿಕೆ ಅರಿಶಿನವನ್ನು ಸೇರಿಸಿ ಬೇಯಿಸಿ ಉಗುರು ಬೆಚ್ಚಗಿದ್ದಾಗ ಚುಚ್ಚುವ ಸ್ಥಳದಲ್ಲಿ ಹಚ್ಚಿ, ಇದು ನೋವನ್ನು ನಿವಾರಿಸುತ್ತದೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ಸಮಯದಲ್ಲಿ, ಸಾಸಿವೆ, ಚಹಾ ಮರ ಅಥವಾ ಲ್ಯಾವೆಂಡರ್ ಎಣ್ಣೆಯನ್ನು ಸಹ ಮೂಗು ಮತ್ತು ಕಿವಿಗಳೆರಡರ ಮೇಲೂ ದಿನಕ್ಕೆ ಎರಡು ಅಥವಾ ಮೂರು ಬಾರಿ ಹಚ್ಚಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
Jhumka Designs: ದೊಡ್ಡ ಜುಮುಕಿಗಳೇ ಬೇಕಿಲ್ಲ; ಡೈಲಿ ವೇರ್‌ಗೆ ಈ ಪುಟ್ಟ ಜುಮುಕಿಗಳೇ ಸಖತ್ ಕ್ಯೂಟ್!
Recommended image2
Chain Necklace: ಅರ್ಧ ತೊಲ ಚಿನ್ನದಲ್ಲಿ ಸಿಗುವ ಲೈಟ್ ವೆಯಿಟ್ ಚೈನ್ ನೆಕ್ಲೇಸ್ ಡಿಸೈನ್‌ಗಳು!
Recommended image3
Blouse Designs: ಸಿಂಪಲ್ ಸೀರೆಗೂ ಸ್ಟೈಲಿಶ್ ಲುಕ್ ನೀಡುವ ಬ್ಲೌಸ್ ಡಿಸೈನ್ಸ್..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved