ಪೌರಾಣಿಕ ಪಾತ್ರಕ್ಕೂ ಸೈ ಬೋಲ್ಡ್ ಪಾತ್ರಕ್ಕೂ ಜೈ ಎಂದ ನಿಖಿಲಾ ರಾವ್

First Published 20, Jul 2019, 4:42 PM IST

ಶನಿ ಧಾರಾವಾಹಿಯಲ್ಲಿ ಸನ್ಯಾ ದೇವಿ ಹಾಗೂ ಚಾಯಾ ದೇವಿ ದ್ವಿಪಾತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದವರು ನಿಖಿಲಾ ರಾವ್. ಇವರು ಶ್ರೀನಿವಾಸ ಕಲ್ಯಾಣ ಎನ್ನುವ ಸಿನಿಮಾದಲ್ಲೂ ನಟಿಸಿದ್ದಾರೆ.  ಪೌರಾಣಿಕ ಪಾತ್ರಕ್ಕೂ ಸೈ, ಬೋಲ್ಡ್ ಪಾತ್ರಕ್ಕೂ ಜೈ ಎನ್ನುವ ಪ್ರತಿಭಾನ್ವಿತ ನಟಿ. ಅವರ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ. 

ನಿಖಿಲಾ ಮೂಲತಃ ಮೈಸೂರಿನವರು. ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ನಿಖಿಲಾ ರಾವ್ ಮೂಲತಃ ರಂಗಭೂಮಿ ಕಲಾವಿದೆ.

ನಿಖಿಲಾ ರಾವ್ ಮೂಲತಃ ರಂಗಭೂಮಿ ಕಲಾವಿದೆ.

ಶನಿ ಧಾರಾವಾಹಿಯಲ್ಲಿ ತಾಯಿ ಸನ್ಯಾದೇವಿ ಹಾಗೂ ಛಾಯಾದೇವಿ ದ್ವಿಪಾತ್ರ ಅಭಿನಯಕ್ಕೆ ಒಗ್ಗಿಕೊಂಡು ಎರಡೂ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ ಪ್ರತಿಭಾನ್ವಿತ ನಟಿ

ಚಿಕ್ಕಂದಿನಿಂದ ರಂಗಭೂಮಿ ಕಡೆ ಆಸಕ್ತಿ ಇತ್ತು. ಮಂಡ್ಯ ರಮೇಶ್ ಅವರ ‘ನಟನಾ ಮೈಸೂರು’ ಗರಡಿಯಲ್ಲಿ ಪಳಗಿದವರು.

ಬಿ ಸುರೇಶ್ ನಿರ್ದೇಶನದ ಪ್ರೀತಿ ಪ್ರೇಮ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ಚಿ. ಸೌ ಸಾವಿತ್ರಿ, ಶನಿ , ಸೊಸೆ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ತೆಲುಗು, ತಮಿಳು ಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

ಶ್ರೀಲಂಕಾ ವಾಹಿನಿಯೊಂದರ ಧಾರಾವಾಹಿಯೊಂದರಲ್ಲಿ ನಟಿಸಿದ್ದಾರೆ.

ಶನಿ ಧಾರಾವಾಹಿಯ ಸನ್ಯಾದೇವಿ, ಛಾಯಾ ದ್ವಿಪಾತ್ರದಲ್ಲಿ 10 ಕೆಜಿ ಆಭರಣ ಹೊತ್ತುಕೊಂಡು ಅಭಿನಯಿಸಿದ್ದರಂತೆ!

ಫಿಟ್ ನೆಸ್ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ.  ಯಾರ ಬಳಿಯೂ ಮೇಕಪ್ ಮಾಡಿಸಿಕೊಳ್ಳುವುದಿಲ್ಲ.

ಅಂದಹಾಗೆ ಬೆಂಗಳೂರಿಗೆ ಬಂದ ಮೇಲೆ ಬೆನಕಾ ತಂಡದಲ್ಲಿ ಅಭಿನಯಿಸಿದ್ದಾರೆ. ಹಯವದನ ನಾಟಕದ ಪದ್ಮಿನಿ ಪಾತ್ರ ಇವರಿಗೆ ಸಿಕ್ಕಾಪಟ್ಟೆ ಇಷ್ಟ.

loader