ದರ್ಶನ್ ‘ರಾಬರ್ಟ್’ ಚೆಲುವೆ, ಏನ್ ಸಂದಾಗವ್ಳೆ!

First Published 5, Sep 2019, 3:16 PM IST

ಮಿಸ್ ಸುಪ್ರ ಇಂಟರ್’ನ್ಯಾಶನಲ್ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೂಲಕ ಭದ್ರಾವತಿಯ ಹೆಸರನ್ನು ವಿಶ್ವ ಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿದವರು ಆಶಾ ಭಟ್. ಈಗ ಬಾಲಿವುಡ್ ಪ್ರವೇಶಕ್ಕೆ ಅಣಿಯಾಗುತ್ತಿದ್ದಾರೆ. ’ರಾಬರ್ಟ್’ ಗೂ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೂ ಕಾಲಿಡಲು ಸಜ್ಜಾಗುತ್ತಿದ್ದಾರೆ. ಯಾರು ಈ ಆಶಾಭಟ್? ಇಲ್ಲಿದೆ ನೋಡಿ ಫೋಟೋ ಗ್ಯಾಲರಿ. 

ಭದ್ರಾವತಿ ಮೂಲದವರಾದ ಆಶಾ ಭಟ್​ ಈಗ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

2014ರ ಮಿಸ್ ಸೂಪರ್ ನ್ಯಾಶನಲ್ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ!

ಇವರ ಮೊದಲ ಸಿನೆಮಾ ಹಿಂದಿಯ 'ಜಂಗ್ಲಿ'. ಇದಕ್ಕೆ ಅಮೆರಿಕನ್ ನಿರ್ಮಾಪಕ ಚುಕ್ ರುಸ್ಸೆಲ್ ನಿರ್ದೇಶನ ಮಾಡಿದ್ದಾರೆ.

‘ಜಂಗ್ಲಿ’ ಚಿತ್ರದಲ್ಲಿ ವಿದ್ಯುತ್ ಜಮ್ವಾಲ್ ಜೊತೆ ತೆರೆ ಹಂಚಿಕೊಂಡಿದ್ಧಾರೆ.

ಆಶಾ ಭಟ್ ಸ್ವಂತ ಎನ್‌ಜಿಒ ಹೊಂದಿದ್ದು ಇದರ ಮೂಲಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುತ್ತಾರೆ.

ಆರ್‌.ವಿ ಇಂಜಿನಿಯರಿಂಗ್‌ ಕಾಲೇಜ್‌ನಲ್ಲಿ ಬಿ.ಇ ಎಲೆಕ್ಟ್ರಾನಿಕ್ಸ್‌ ಪದವಿ ಪಡೆದುಕೊಂಡಿದ್ದಾರೆ.

ಆಶಾ ಭಟ್‌, ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್‌ನತ್ತ ಒಲವು ಬೆಳೆಸಿಕೊಂಡ ಹುಡುಗಿ.

‘ಜಂಗ್ಲಿ’ ಸಿನಿಮಾಗಾಗಿ ಡ್ಯಾನ್ಸಿಂಗ್, ಮಾರ್ಷಲ್ ಆರ್ಟ್ಸ್‌ ಸೇರಿದಂತೆ ವಿವಿಧ ರೀತಿಯ ಕಲೆಗಳಲ್ಲಿ ಕಲಿತಿದ್ದಾರೆ.

‘ಸುಪ್ರ ಇಂಟರ್ ನ್ಯಾಷನಲ್ ಅವಾರ್ಡ್’ ಪಡೆದ ಮೊದಲ ಭಾರತೀಯ ಮಹಿಳೆ ಇವರು. ಭಾರತದ ಹೆಮ್ಮೆಯನ್ನು ಹೆಚ್ಚಿಸಿದ ಕನ್ನಡತಿ.

ಪೋಲ್ಯಾಂಡ್‌ನ ವಾರ್ಸದಲ್ಲಿ  ನಡೆದ  ಅಂತಿಮ ಹಂತದ ಸ್ಪರ್ಧೆಯಲ್ಲಿ 70 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ಆಶಾ ಸುಪ್ರಾ ಸುಂದರಿ ಪಟ್ಟವನ್ನು ಅಲಂಕರಿಸಿದ್ದರು.

ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಚಾರ್ಲ್ಸ್‌ನಲ್ಲಿ ಪೂರೈಸಿದ್ದಾರೆ.

ಎಜುಕೇಶನ್‌ ಫಸ್ಟ್‌, ಸಿನಿಮಾ ನೆಕ್ಸ್ಟ್‌ಎಂದು ಸಿನಿಮಾ  ಆಫರ್‌ಗಳನ್ನೆಲ್ಲಾ ನಯವಾಗಿ ತಿರಸ್ಕರಿಸಿದ್ದರು.

ಇವರ ತಂದೆ ಸುಬ್ರಹ್ಮಣ್ಯ ಭಟ್, ತಾಯಿ ಶ್ಯಾಮಲಾ ಭಟ್!

ಸಾಕಷ್ಟು ಫ್ಯಾಷನ್ ಶೋ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

loader