ಮುಸ್ತಫನ ರಾಣಿ ‘ಪುಲಿಮಣಿ’ ಚಾರ್ಮಿಂಗ್ ಫೋಟೋಸ್!
‘ದಿ ಮೋಸ್ಟ್ ನಾಟಿ ಆ್ಯಂಡ್ ಆ್ಯಕ್ಟೀವ್’ ಪಂಚಭಾಷಾ ನಟಿ ಪ್ರಿಯಾಮಣಿ Exclusive ಫೋಟೋಸ್ ಇಲ್ಲಿವೆ.
ಪ್ರಿಯಾಮಣಿ ಮೂಲತಃ ಬೆಂಗಳೂರಿನವರು.
ಇವರ ಹೆಸರು ಪ್ರಿಯಾ ವಾಸುದೇವ್ ಮಣಿ ಅಯ್ಯರ್. ಸಿನಿ ಜರ್ನಿ ಶುರು ಮಾಡಿದ ನಂತರ ಶಾರ್ಟ್ ಆ್ಯಂಡ್ ಸ್ವೀಟ್ ಆಗಿ ಪ್ರಿಯಾಮಣಿ ಆದರು.
ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್, ಮಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಕಲರ್ ಫುಲ್ ಆಗಿ ಮಿಂಚಿದ್ದಾರೆ.
ಸೌತ್ ಇಂಡಿಯಾದಲ್ಲಿ ಹ್ಯಾಟ್ರಿಕ್ ಫಿಲ್ಮ್ ಫೇರ್ ಅವಾರ್ಡ್ ಪಡೆದಿರುವ ನಟಿಯರಲ್ಲಿ ಇವರು ಒಬ್ಬರು.
ತೆಲುಗಿನ ‘ಇವರಿ ಆಟಗಾಡು’ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದರು.
ಕನ್ನಡ ಚಿತ್ರರಂಗಕ್ಕೆ ರಾಮ್ ಚಿತ್ರದ ಮೂಲಕ ಎಂಟ್ರಿ ಕೊಟ್ಟರು.
2017 ರಲ್ಲಿ ಮುಸ್ತಫ ರಾಜ್ ಜೊತೆ ದಾಂಪತ್ಯ ಜೀವನ ಶುರು ಮಾಡಿದರು.
ಮುಸ್ಲಿಂ ಹುಡುಗನನ್ನು ಮದುವೆಯಾದರೂ ಹಿಂದೂ ಸಂಪ್ರದಾಯವನ್ನು ಪಾಲಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.
2014 ರಲ್ಲಿ PETA ಆ್ಯಡ್ ಕ್ಯಾಂಪೇನ್ ನಲ್ಲಿ ಭಾಗಿಯಾಗಿದ್ದರು.