2020ಕ್ಕೆ ಇದೆಂತಾ ಕಿಕ್ ಸ್ಟಾರ್ಟ್! ಮಾಲ್ಡೀವ್ಸ್ ಬೀಚ್‌ನಲ್ಲಿ ಖುಲ್ಲಂ ಖುಲ್ಲಾ 'ಗ್ರ್ಯಾಂಡ್ ಮಸ್ತಿ'

First Published 1, Jan 2020, 7:50 PM

ಹಿಂದಿ  ಕಿರುತೆರೆಯ ಪ್ರಸಿದ್ಧ ನಟಿ, ಬಾಲಿವುಡ್ ತಾರೆ ಕರಿಶ್ಮಾ ತನ್ನಾ ಹಾಟ್ ಪೋಸ್ ಗಳ ಮೂಲಕ 2020ಕ್ಕೆ ಕಿಕ್ ಸ್ಟಾರ್ಟ್ ನೀಡಿದ್ದಾರೆ. ಇತ್ತೀಚೆಗೆ ಅಷ್ಟೇ ತಮ್ಮ ಜನ್ಮದಿನ ಆಚರಿಸಿಕೊಂಡ ನಟಿ ಕಿಚ್ಚು ಹೊತ್ತಿಸಿದ್ದಾರೆ.

ಡಿಸೆಂಬರ್ 21 ರಂದು ತಮ್ಮ 36ನೇ ಜನ್ಮದಿನ ಆಚರಿಸಿಕೊಂಡ ನಟಿ

ಕನ್ನಡದ ಆಯಾಂ ಸಾರಿ ಮತ್ತೆ ಬನ್ನಿ ಪ್ರಿತ್ಸೋಣ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು.

ಮಾಲ್ಡೀವ್ಸ್ ಬೀಚ್ ನಿಂದ ಹಾಕಿರುವ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ .

ಥೈಲಾಂಡ್ ನಲ್ಲಿಯೂ ರಜಾ ಮಜಾ ಸವಿದ ನಟಿ.

ಥೈಲಾಂಡ್ ನಲ್ಲಿಯೂ ರಜಾ ಮಜಾ ಸವಿದ ನಟಿ.

ಬಿಗ್ ಬಾಸ್ ಹಿಂದಿಯ ಶೋನಲ್ಲಿಯೂ ಕಾಣಿಸಿಕೊಂಡಿದ್ದರು.

ಸ್ನೇಹಿತೆ ಏಕ್ತಾ ಕಪೂರ್, ಅನಿತಾ ಹಂಸನಂದಿನಿ ಮತ್ತು ವಿಕಾಸ್ ಗುಪ್ತ ಕರಿಶ್ಮಾ ಜತೆಗೆ ಇದ್ದಾರೆ.

ಕಯಾಮತ್ ಕಿ ರಾತ್ ಮೂಲಕ ಹೆಸರು ಮಾಡಿದ್ದ ನಟಿ

ಕಯಾಮತ್ ಕಿ ರಾತ್ ಮೂಲಕ ಹೆಸರು ಮಾಡಿದ್ದ ನಟಿ

ತನಗೆ ತಾನೇ ಬರ್ತಡೇ ವಿಶ್ ಮಾಡಿಕೊಂಡಿದ್ದರು.

ತನಗೆ ತಾನೇ ಬರ್ತಡೇ ವಿಶ್ ಮಾಡಿಕೊಂಡಿದ್ದರು.

ಗ್ರಾಂಡ್ ಮಸ್ತಿ ಚಿತ್ರದಲ್ಲಿಯೂ ಹಾಟ್ ಅಭಿನಯ ನೀಡಿದ್ದರು.

ನಾಚ್ ಚಲಿಯೇ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

ಝಲಕ್ ದಿಖ್ ಲಾಜಾ, ಝರಾ ನಾಚಕೆ ದಿಖಾ ದಲ್ಲಿಯೂ ಇದ್ದರು.

loader