ಮ್ಯಾನ್ VS ವೈಲ್ಡ್: ತಲೈವಾ ಹುಮ್ಮಸ್ಸಿಗೆ ಬಿಯರ್ ಗ್ರಿಲ್ಸ್ ಬೋಲ್ಡ್!

First Published 29, Jan 2020, 12:24 PM IST

ಡಿಸ್ಕವರಿ ಚಾನಲ್’ನ ಜನಪ್ರಿಯ ಕಾರ್ಯಕ್ರಮ ‘ಮ್ಯಾನ್ ವರ್ಸಸ್ ವೈಲ್ಡ್’ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಬಿಯರ್ ಗ್ರಿಲ್ಸ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದರು. ಈ ಬಾರಿ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ರಜನಿಕಾಂತ್ ಅವರೊಂದಿಗೆ ಗ್ರಿಲ್ಸ್ ಕಾಡಿನ ಕಠಿಣ ಪಯಣಕ್ಕೆ ಸಜ್ಜಾಗಿದ್ದಾರೆ. ತಲೈವಾ ಅವರ ಹುಮ್ಮಸ್ಸು ಹಾಗೂ ಪ್ರಕೃತಿ ಕುರಿತ ಅವರ ಜ್ಞಾನವನ್ನು ಕಂಡು ಬಿಯರ್ ಗ್ರಿಲ್ಸ್ ಬೆರಗಾಗಿದ್ದು, ಈ ರೋಚಕ ಪಯಣದ ಆರಂಭದ ಫೋಟೋಗಳು ನಿಮಗಾಗಿ....

ಅರಣ್ಯ ಅಧಿಕಾರಿಗಳೊಂದಿಗೆ ಬಿಯರ್ ಗ್ರಿಲ್ಸ್ ಸಂವಾದ

ಅರಣ್ಯ ಅಧಿಕಾರಿಗಳೊಂದಿಗೆ ಬಿಯರ್ ಗ್ರಿಲ್ಸ್ ಸಂವಾದ

ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಆತ್ಮೀಯವಾಗಿ ಬೆರೆತ ರಜನಿ

ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಆತ್ಮೀಯವಾಗಿ ಬೆರೆತ ರಜನಿ

ಕಾಡಿನ ರಕ್ಷಕರೊಂದಿಗೆ ಸೂಪರ್ ಸ್ಟಾರ್

ಕಾಡಿನ ರಕ್ಷಕರೊಂದಿಗೆ ಸೂಪರ್ ಸ್ಟಾರ್

ರಜನಿ ಹುಮಸ್ಸಿಗೆ ಸಾಕ್ಷಿಯಾದ ಅರಣ್ಯ ಇಲಾಖೆ ಸಿಬ್ಬಂದಿ

ರಜನಿ ಹುಮಸ್ಸಿಗೆ ಸಾಕ್ಷಿಯಾದ ಅರಣ್ಯ ಇಲಾಖೆ ಸಿಬ್ಬಂದಿ

ಕಾಡಿನ ಪಯಣಕ್ಕೂ ಮುನ್ನ ಆಪ್ತರೊಂದಿಗೆ ಸೆಲ್ಫಿ

ಕಾಡಿನ ಪಯಣಕ್ಕೂ ಮುನ್ನ ಆಪ್ತರೊಂದಿಗೆ ಸೆಲ್ಫಿ

loader