ಐಶ್ವರ್ಯಾಳಿಂದ ರಶ್ಮಿ ದೇಸಾಯ್ ತನಕ, ಈ ಬಾಲಿವುಡ್ ಅಣ್ಣ-ತಂಗಿಯರ ಬಾಂಡ್ ಸ್ಟ್ರಾಂಗ್..!

First Published 3, Aug 2020, 12:54 PM

ದೇಶಾದ್ಯಂತ ರಕ್ಷಾಬಂಧನ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಕೊರೋನಾ ಮಹಾಮಾರಿಯಿಂದಾಗಿ ಜನರಲ್ಲಿ ಹಬ್ಬದ ಉತ್ಸಾಹ ಅಷ್ಟಾಗಿ ಇರದಿದ್ದರೂ, ರಾಖಿ ಹಬ್ಬ ಮಾತ್ರ ಸರಳವಾಗಿ ಆಚರಿಸಲ್ಪಡುತ್ತಿದೆ. ಬಾಲಿವುಡ್‌ನಲ್ಲಿ ಪ್ರತಿ ವರ್ಷ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಈ ಬಾರಿ ಮಾತ್ರ ಸಂಭ್ರಮಾಚರಣೆಗೆ ತಡೆ ಬಿದ್ದಿದೆ. ಬಾಲಿವುಡ್‌ನಲ್ಲಿ ಕೆಲವು ಅಣ್ಣ-ತಂಗಿಯರ ಸಹೋದರ ಸಂಬಂಧ ಹೇಗಿದೆ ಎಂದರೆ ರಕ್ತ ಸಂಬಂಧದಿಂದ ಅಣ್ಣ ತಂಗಿಯರಲ್ಲದಿದ್ದರೂ, ರಾಖಿ ಬಂಧನ ಮಾತ್ರ ಗಟ್ಟಿಯಾಗಿದೆ. ಬಾಲಿವುಡ್‌ನ ಕೆಲವು ಅಣ್ಣ ತಂಗಿಯರ ಸಂಬಂಧ ಹೇಗಿದೆ ಎಂದರೆ ನಿಜಕ್ಕೂ ಅಣ್ಣ ತಂಗಿಯರೇನೋ ಅನಿಸುವಷ್ಟು ಆತ್ಮೀಯತೆ ಮತ್ತು ಪ್ರೀತಿ. ಇವರೇ ನೋಡಿ ಬಾಲಿವುಡ್ ಸ್ಟಾರ್ ಅಣ್ಣ-ತಂಗಿಯರು

ಬಾಲಿವುಡ್‌ನ 'ಜೋಧಾ ಅಕ್ಬರ್' ಚಿತ್ರದಲ್ಲಿ ಐಶ್ವರ್ಯಾ ರೈ  ಹಾಗೂ ಸೋನು ಸೂದ್ ಒಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಇಬ್ಬರೂ ತೆರೆಯ ಮೇಲಿನ ಒಡಹುಟ್ಟಿದವರಾಗಿದ್ದಾರೆ. ಅಂದಿನಿಂದ, ಇಬ್ಬರ ನಡುವಿನ ಸಹೋದರ-ಸಹೋದರಿ ಸಂಬಂಧ ಬಲವಾಗಿದೆ. ಐಶ್ವರ್ಯ ಪ್ರತಿ ವರ್ಷ ರಕ್ಷಾಬಂಧನದ ದಿನ ಸೋನು ಸೂದ್‌ಗೆ ರಾಖಿ ಕಟ್ಟುತ್ತಾರೆ.

ನಟಿ ಮಲೈಕಾ ಅರೋರಾ ಸಹೋದರಿ ಅಮೃತ ಮೊದಲಿನಿಂದಲೂ ತನ್ನ ಸಹೋದರಿಯ ಮಾಜಿ ಪತಿ ಅರ್ಬಾಜ್ ಖಾನ್ ಗೆ ರಾಖಿ ಕಟ್ಟುತ್ತಲೇ ಬಂದಿದ್ದಾರೆ. ಅವರು ಪ್ರತಿವರ್ಷ ರಕ್ಷಾಬಂಧನದ ದಿನ ಅರ್ಬಾಜ್‌ಗೆ ರಾಖಿ ಕಟ್ಟುತ್ತಾರೆ.

ಕರೀನಾ ಕಪೂರ್‌ಗೆ ನಿಜವಾದ ಸ್ವಂತ ಸಹೋದರರಿಲ್ಲ. ಆದರೆ ಕರೀನಾ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾನನ್ನು ತನ್ನ ರಾಖಿ ಸಹೋದರ ಎಂದು ಪರಿಗಣಿಸಿ ಹಬ್ಬ ಆಚರಿಸುತ್ತಾರೆ.

ಬಾಹುಬಲಿ ಭಾಗ 1ರಲ್ಲಿ ನಟಿಸಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಿರ್ಮಾಪಕ ಸಾಜಿದ್ ಖಾನ್ ಅವರಿಗೆ ರಾಖಿ ಕಟ್ಟುತ್ತಾರೆ.

ಕಿರುತೆರೆ ನಟಿ, ಬಿಗ್‌ ಬಾಸ್ ಖ್ಯಾತಿಯ ರಶ್ಮಿ ದೇಸಾಯಿ ಕೂಡ ನಟ ಮೃಣಾಲ್ ಜೈನ್ ಅವರನ್ನು ರಾಖಿ ಸಹೋದರ ಎಂದು ಪರಿಗಣಿಸಿ ಪ್ರತಿವರ್ಷ ರಕ್ಷಾಂಧನ ದಿನ ರಾಖಿ ಕಟ್ಟುತ್ತಾರೆ.

ನಟ ಪುಲ್ಕಿತ್ ಸಾಮ್ರಾಟ್ ಅವರ ಮಾಜಿ ಪತ್ನಿ ಶ್ವೇತಾ ರೋಹಿರಾ ಸಲ್ಮಾನ್ ಖಾನ್ ಅವರ ರಾಖಿ ಸಹೋದರಿ. ಶ್ವೇತಾ ಪ್ರತಿವರ್ಷ ರಕ್ಷಾಬಂಧನ ದಿನ ಸಲ್ಲುಗೆ ರಾಖಿ ಕಟ್ಟಿ ಆರತಿ ಬೆಳಗುತ್ತಾರೆ.

ಫ್ಯಾಶನ್ ಡಿಸೈನರ್ ರಾಕಿ ಎಸ್ ಅವರನ್ನು ಬಿಪಾಶಾ ಬಸು ತನ್ನ ರಾಖಿ ಸಹೋದರ ಎಂದು ಪರಿಗಣಿಸಿದ್ದಾರೆ. ಬಿಪಾಶಾ ಪ್ರತಿವರ್ಷ ರಾಕಿಗೆ ರಾಖಿ ಕಟ್ಟಿ ಫೋಟೋವನ್ನೂ ಹಂಚಿಕೊಳ್ಳುತ್ತಾರೆ.

loader