ಸಲ್ಮಾನ್‌ಖಾನ್‌ನನ್ನು ಐಶ್ವರ್ಯಾ ದೂರ ಮಾಡಿದ್ದೇಕೆ..? ಕಾರಣ ಬಿಚ್ಚಿಟ್ಟ ನಟಿ

First Published 3, Aug 2020, 1:47 PM

ಕೊರೋನಾ ಲಾಕ್‌ಡೌನ್ ಮುಗಿದು ಜನರು ನಿಧಾನವಾಗಿ ಹೊರಗೆ ಬರುತ್ತಿದ್ದಾರೆ. ಸಾರ್ವಜನಿಕರಂತೆಯೇ, ಬಾಲಿವುಡ್ ಖ್ಯಾತನಾಮರೂ ಸಹ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೆಲೆಬ್ರಿಟಿಗಳು, ಥ್ರೋಬ್ಯಾಕ್ ಫೋಟೋಗಳು ಮತ್ತು ವಿಡಿಯೋಗಳಿಗೆ ಸಂಬಂಧಿಸಿದ ಅನೇಕ ಕಥೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಹಳೇ ಸಂಬಂಧದ ಬಗ್ಗೆಯೂ ಹಲವು ವಿಚಾರ ವೈರಲ್ ಆಗುತ್ತಿದೆ.

ಐಶ್ವರ್ಯಾ ರೈ ಹಾಗೂ ಸಲ್ಮಾನ್‌ ಖಾನ್‌ ರಿಲೇಷನ್‌ಶಿಪ್ ಎಲ್ಲರಿಗೂ ತಿಳಿದಿರುವ ವಿಚಾರವೇ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ ಶೂಟಿಂಗ್ ವೇಳೆ ಇವರಿಬ್ಬರ ಪ್ರೀತಿ ಚಿಗುರೊಡೆದಿತ್ತು.

ಆದರೆ ಸಲ್ಮಾನ್‌ ಖಾನ್‌ ವರ್ತನೆಯಿಂದಾಗಿ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಆಕ್ರಮಣಕಾರಿ ವರ್ತನೆಯಿಂದಾಗಿ ಐಶ್ ಸಲ್ಮಾನ್ ಸಂಬಂಧ ಮುರಿದುಬಿದ್ದಿತ್ತು.

ಸಲ್ಮಾನ್ ಜೊತೆ ಸಂಬಂಧ ಮುರಿದ ನಂತರ ಇಬ್ಬರೂ ಜೊತೆಯಾಗಿ ಯಾವುದೇ ಚಿತ್ರದಲ್ಲಿ ಕೆಲಸ ಮಾಡಲಿಲ್ಲ. ಸ್ವತಃ ಐಶ್ವರ್ಯಾ ಸಲ್ಮಾನ್‌ ಜೊತೆ ಯಾವುದೇ ಚಿತ್ರದಲ್ಲಿ ಕೆಲಸ ಮಾಡುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಸಲ್ಮಾನ್ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನನ್ನನ್ನು ಹಿಂಸಿಸಿದ್ದರು ಎಂದು ಐಶ್ವರ್ಯಾ ಸಂದರ್ಶನವೊಂದರಲ್ಲಿ ಸಲ್ಮಾನ್ ಬಗ್ಗೆ ಆರೋಪಿಸಿದ್ದರು.

2004 ರಲ್ಲಿ, ಐಶ್ವರ್ಯಾ ತಮ್ಮ ಹಾಲಿವುಡ್ ಸಿನಿಮಾ 'ಬ್ರೈಡ್ ಅಂಡ್ ಪ್ರೆಜುಡೀಸ್' ಪ್ರಚಾರ ಮಾಡುತ್ತಿದ್ದಾಗ, ಶೀಘ್ರದಲ್ಲೇ ಸಲ್ಮಾನ್ ಜೊತೆ ಕೆಲಸ ಮಾಡಲಿದ್ದಾರೆ ಎಂಬ ವದಂತಿ ಹರಡಿತ್ತು.

ಸಲ್ಮಾನ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ವದಂತಿ ಹಬ್ಬಿದಾಗ ಈ ಬಗ್ಗೆ ಪ್ರತಿಕ್ರಿಯಿಸಿದ ಐಶ್ವರ್ಯಾ, ಸಲ್ಮಾನ್ ಜೊತೆ ನಟಿಸೋ ಪ್ರಶ್ನೆಯೇ ಇಲ್ಲ. ಸಲ್ಮಾನ್ ಜೊತೆ ಯಾವುದೇ ಸಂಬಂಧ ಇಟ್ಟುಕೊಳ್ಳದಿರುವಾಗ, ಒಟ್ಟಿಗೆ ಕೆಲಸ ಮಾಡುವ ಮಾತು ತುಂಬಾ ದೂರದಲ್ಲಿದೆ ಎಂದಿದ್ದರು.

ಸಲ್ಮಾನ್ ಐಶ್ವರ್ಯಾ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಹಾಗೆಯೇ ಮದುವೆಯಾಗಲು ಬಯಸಿದ್ದರು. ಆದರೆ ಐಶ್ವರ್ಯಾ ಆಗ ತಾನೇ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಹಾಗಾಗಿಯೇ ಮದುವೆಯಾಗಲು ನಿರಾಕರಿಸಿದ್ದರು. ಇಬ್ಬರ ನಡುವಿನ ಸಂಬಂಧ 2 ವರ್ಷಗಳ ಡೇಟಿಂಗ್ ನಂತರ ಕೊನೆಗೊಂಡಿತು.

ನವೆಂಬರ್ 2001ರಲ್ಲಿ ಒಂದು ದಿನ ಮಧ್ಯರಾತ್ರಿಯಲ್ಲಿ ಸಲ್ಮಾನ್ ಐಶ್ ಮನೆಯ ಬಾಗಿಲು ಬಡಿದಿದ್ದರು. ಅಷ್ಟೇ ಅಲ್ಲದೆ ಬಾಗಿಲು ತೆರೆಯದಿದ್ದರೆ ಕಟ್ಟಡದಿಂದ ಹಾರುವುದಾಗಿ ಬೆದರಿಕೆ ಹಾಕಿದ್ದರು.

ಸಲ್ಮಾನ್‌ ನೀಡುತ್ತಿದ್ದ ದೈಹಿಕ ಕಿರುಕುಳವೇ ಅವರ ನಡುವಿನ ಸಂಬಂಧ ಮುರಿದು ಬೀಳಲು ಕಾರಣ ಎನ್ನಲಾಗುತ್ತಿದೆ.

ಸಲ್ಮಾನ್ ಅತಿಯಾಗಿ ಮದ್ಯಪಾನ ಮಾಡುತ್ತಿದ್ದು, ಅದುವೇ ಸಂಬಂಧ ಮುರಿಯಲು ಕಾರಣ ಎಂದು ಐಶ್ವರ್ಯಾ ಅವರು ಸಂದರ್ಶನದಲ್ಲಿ ಹೇಳಿದ್ದರು.

ಸಲ್ಮಾನ್ ನನ್ನನ್ನು ಮಾನಸಿಕ ಹಾಗೂ ದೈಹಿಕವಾಗಿ ನಿಂದಿಸುತ್ತಿದ್ದರು. ಕೆಲವೊಮ್ಮೆ ನನ್ನ ಗೌರವ ಮತ್ತು ಘನತೆ ಧಕ್ಕೆಯಾಗುತ್ತಿತ್ತು.  ಯಾವುದೇ ಸ್ವಾಭಿಮಾನಿ ಮಹಿಳೆ ಇದನ್ನು ಸಹಿಸುವುದಿಲ್ಲ. ಹೀಗಾಗಿ ಸಲ್ಮಾನ್‌ ಜೊತೆ ಸಂಬಂಧ ಮುರಿದುಕೊಂಡೆ ಎಂದಿದ್ದರು.

loader