ಅಪ್ಪ-ಅಕ್ಕನಂತೆ ಸ್ಯಾಂಡಲ್‌ವುಡ್‌ಗೆ ಬರ್ತಾರಾ ಅಂಜನಾ?

First Published 15, Apr 2019, 1:13 PM

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ಆಶಾರಾಣಿ ಕಿರಿಯ ಪುತ್ರಿ ಅಂಜನಾ ಅರ್ಜುನ್ ಸರ್ಜಾ ಫೋಟೋಸ್ ಇಲ್ಲಿವೆ........

ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ ಅರ್ಜುನ್ ಅರ್ಜಾ.

ನ್ಯೂ ಯಾರ್ಕ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಫ್ಯಾಷನ್ ಟ್ರೆಂಡ್ ಕ್ರಿಯೇಟ್ ಮಾಡುವುದೆಂದರೆ ಅಂಜನಾಳಿಗೆ ಇಷ್ಟ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಂಜಾನಗೆ 10 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಅಂಜನಾಗೆ ಟ್ರಾವೆಲ್ ಆ್ಯಂಡ್ ಲೈಫ್‌ ಸ್ಟೈಲ್‌ ಬ್ಲಾಗರ್ ಆಗಬೇಕಂತೆ.

ಅಂಜನಾಳ ಅಕ್ಕ ಐಶ್ವರ್ಯಾ 'ಪ್ರೇಮ ಬರಹ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ್ದಾರೆ.

ಅರ್ಜುನ್‌ಗೆ ಪ್ರಾಣಿಗಳೆಂದರೆ ಇಷ್ಟ, ಅದಕ್ಕೆ ಮಕ್ಕಳಿಬ್ಬರೂ ಹಸುವೊಂದನ್ನು ಗಿಫ್ಟ್ ನೀಡಿದ್ದಾರೆ.

ಪ್ರಸಿದ್ದ ಕಲಾವಿದ ಶಕ್ತಿ ಪ್ರಸಾದ್ ಪುತ್ರ ಅರ್ಜುನ್ ಸರ್ಜಾ.

ಅರ್ಜುನ್ ಹಾಗೂ ನಿವೇದಿತಾ (ಆಶಾರಾಣಿ) ಪ್ರೀತಿಸಿ ಮದುವೆಯಾದವರು.

loader