MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Education
• ಐಎಎಸ್ ಸಂದರ್ಶನದಲ್ಲಿ ಕೇಳುವ ಕೆಲ ಪ್ರಶ್ನೆಗಳು ತಲೆ ತಿರುಗಿಸಿಬಿಡುತ್ತವೆ!!!

ಐಎಎಸ್ ಸಂದರ್ಶನದಲ್ಲಿ ಕೇಳುವ ಕೆಲ ಪ್ರಶ್ನೆಗಳು ತಲೆ ತಿರುಗಿಸಿಬಿಡುತ್ತವೆ!!!

ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಎಲ್ಲ ಅರ್ಜಿದಾರರ ಆಶಯ ಅವರು ಈ ಪರೀಕ್ಷೆಯಲ್ಲಿ ಆಯ್ಕೆಯಾಗಿ ಐಎಎಸ್ ಆಗಬೇಕೆಂಬುದಾಗಿರುತ್ತದೆ. ಆದರೆ ಇದರಲ್ಲಿ ಆಯ್ಕೆ ಮಾಡಲು ಹಲವು ಹಂತಗಳಲ್ಲಿ ಸಾಗಬೇಕಾಗಿದೆ. ಪರೀಕ್ಷೆಯ ನಂತರ ಸಂದರ್ಶನ ಕೂಡ ತುಂಬಾ ಕಷ್ಟ. ಯುಪಿಎಸ್ಸಿ ಸಂದರ್ಶನವೂ ತುಂಬಾ ಕಷ್ಟಕರವಾಗಿರುತ್ತದೆ ಮತ್ತು ಅನೇಕ ಬಾರಿ, ಅಭ್ಯರ್ಥಿಗಳು ಇದರಲ್ಲಿ ವಿಫಲರಾಗುತ್ತಾರೆ. ಅವರು ತಮಗೆ ಸಿಗಬೇಕಾದ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ನಾವು ನಿಮಗೆ ಸಂದರ್ಶನದಲ್ಲಿ ಕೇಳಬಹುದಾದಂತ  ಟ್ರಿಕಿ ಪ್ರಶ್ನೆಯ ಬಗ್ಗೆ ಹೇಳ್ತೇವೆ ಕೇಳಿ. ಈ ಪ್ರಶ್ನೆಗಳು ಮತ್ತು ಉತ್ತರಗಳನ್ನು ಇಲ್ಲಿ ಓದಿ ಮತ್ತು ಕೆಲವು ಐಡಿಯಾಗಳನ್ನು ತೆಗೆದುಕೊಳ್ಳಿ.

1 Min read
Suvarna News | Asianet News
Published : Oct 30 2020, 04:42 PM IST
Share this Photo Gallery
• FB
• TW
• Linkdin
• Whatsapp
112

ಹುಬ್ಬು

ಹುಬ್ಬು

ಹುಬ್ಬು

212

ಯಾಕೆಂದರೆ ಅವರು ಮೂರೇ  ಜನರಾಗಿದ್ದರು.  ಅಜ್ಜ, ತಂದೆ ಮತ್ತು ಮಗ 3 ಟಿಕೆಟ್ ಗಳಲ್ಲಿ ಚಲನಚಿತ್ರ ನೋಡಲು ಬಂದರು

312

ಇಲಿ

ಇಲಿ

ಇಲಿ

412

ಎಲ್ಲಾ ನಾಲ್ಕು ಚಾಕೊಲೇಟ್ ಗಳನ್ನು ಅರ್ಧ-ಅರ್ಧ ತಿನ್ನುತ್ತಾನೆ!!

512

ಸಹೋದರಿ

ಸಹೋದರಿ

ಸಹೋದರಿ

612

ರೇಡಿಯೋ ತರಂಗಗಳ ಸಹಾಯದಿಂದ ಗ್ರಹಗಳು ಮತ್ತು ನಕ್ಷತ್ರಗಳ  ದೂರವನ್ನು ಅಳೆಯುತ್ತಾರೆ.ಇದಕ್ಕಾಗಿ ವಿಜ್ಞಾನಿಗಳು ರೇಡಿಯೋ ತರಂಗಗಳನ್ನು ಇತರ ಗ್ರಹಗಳಿಂದ ನಕ್ಷತ್ರಗಳಿಗೆ ಕಳುಹಿಸುತ್ತಾರೆ, ಅಲ್ಲಿಗೆ ಹೋಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನೋಡುತ್ತಾರೆ. ಹೀಗೆ  ಗ್ರಹಗಳು ಅಥವಾ ನಕ್ಷತ್ರಗಳ ಅಂತರವನ್ನು ಅಂದಾಜಿಸಲಾಗುತ್ತದೆ .

712

ಏನೂ ಆಗುವುದಿಲ್ಲ, ನೀವು ಎರಡರ ಹೆಸರನ್ನು ಬದಲಾಯಿಸುತ್ತೀರಿ, ಹಗಲು ರಾತ್ರಿ, ರಾತ್ರಿ ಹಗಲು ಹೇಳಲು ಪ್ರಾರಂಭಿಸುತ್ತಿದ್ರಿ!!!

812

ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ತಯಾರಿಸಿದ ಚಹಾವನ್ನು ಮೂರು ಕಪ್ ಗಳಿಗಿಂತ ಹೆಚ್ಚು ಕುಡಿಯಬಾರದು.ಕಪ್ನಲ್ಲಿ ಚಹಾವನ್ನು ಹಾಕಿದ  ಎರಡು ಮೂರು ನಿಮಿಷಗಳ  ನಂತರ ಕುಡಿಯುವುದು ಉತ್ತಮ. ಹೆಚ್ಚು ಚಹಾ ನಿಮಗೆ ನಿದ್ರಾಹೀನತೆ, ಕಳಪೆ ಜೀರ್ಣಕ್ರಿಯೆ ಮತ್ತು ತೂಕ ಹೆಚ್ಚಾಗುವಂತಹ  ಭಾರೀ ಸಮಸ್ಯೆಗೆ ಕಾರಣವಾಗಬಹುದು. ಹೆಚ್ಚು ಚಹಾ ಕುಡಿಯುವುದರಿಂದ ದೇಹದ ಉಳಿದ ಭಾಗಗಳ ಜೊತೆಗೆ ಕಣ್ಣು ಮತ್ತು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

912

ಕುರಿಮರಿ

ಕುರಿಮರಿ

ಕುರಿಮರಿ

1012

ಶವದ ಮೇಲೆ ಕಂಡುಬರುವ ಕೀಟಗಳಿಂದ ತಿಳಿಯುತ್ತದೆ ಸಾವು ಎಷ್ಟು ಸಮಯದ ಮೊದಲು ಆಗಿದೆಯೆಂದು, ಮರಣೋತ್ತರ ಪರೀಕ್ಷೆಯಲ್ಲಿ, ವೈದ್ಯರು ಸಹ ಸಾವಿನ ಕಾರಣವನ್ನು ಇದರ ಆಳವಾದ  ಪರೀಕ್ಷೆಯ ಮೂಲಕ ತನಿಖೆ ಮಾಡುತ್ತಾರೆ.

1112

ಭೂಮಿಯು ಚಂದ್ರನಿಗಿಂತ ವೇಗವಾಗಿ ಚಲಿಸುತ್ತಿದೆ,ಆದ್ದರಿಂದ ಕೆಲವೊಮ್ಮೆ ಹೆಚ್ಚಿನ ಸಾಗರಗಳು ಮತ್ತು ಖಂಡಗಳು ನೀಲಿ ಬಣ್ಣದಲ್ಲಿ ಗೋಚರಿಸುತ್ತವೆ. ಇದಲ್ಲದೆ, ಭೂಮಿಯ ಮೇಲೆ  ಬೆಳಕು ಗೋಚರಿಸುತ್ತದೆ. ಚಂದ್ರನಿಗೆ ತನ್ನದೇ ಆದ ವಾತಾವರಣವಿಲ್ಲ, ಆದ್ದರಿಂದ ನೀವು ಹಗಲಿನಲ್ಲಿ ನಕ್ಷತ್ರಗಳನ್ನು ನೋಡಲು ಸಾಧ್ಯವಾಗುತ್ತದೆ

1212

ಕಣ್ಣು

ಕಣ್ಣು

ಕಣ್ಣು

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved