IAS ಸಂದರ್ಶನ: ಮೀನು ತಿಂದ್ಮೇಲೆ ಹಾಲನ್ಯಾಕೆ ಕುಡೀಬಾರದು?
UPSC ಲಿಖಿತ ಪರೀಕ್ಷೆಯಿಂದ ಸಂದರ್ಶನದವರೆಗಿನ ಪ್ರಶ್ನೆಗಳು ಯಾವಾಗಲೂ ಚರ್ಚೆಯಲ್ಲಿರುತ್ತವೆ. ಈ ಪ್ರಶ್ನೆಗಳು ಸುಲಭ ಇರೋದಿಲ್ಲ, ಅದನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಿಲ್ಲ. ಲಿಖಿತ ಪರೀಕ್ಷೆಯ ಹೊರತಾಗಿ, ಸಂದರ್ಶನವೂ ತುಂಬಾ ಕಷ್ಟ. ಸಂದರ್ಶನದ ಪ್ರಶ್ನೆಗಳು ಮತ್ತು ಉತ್ತರಗಳನ್ನು ಯುಪಿಎಸ್ಸಿ ಪರೀಕ್ಷೆಯ ತಯಾರಿ ಜೊತೆಗೆ ಫ್ರೀ ಸಮಯದಲ್ಲಿ ಅಭ್ಯರ್ಥಿಗಳು ನೋಡುತ್ತಿರಬೇಕು . ಇದು ನಿಮ್ಮ ತಾರ್ಕಿಕ ಶಕ್ತಿ ಮತ್ತು ರೀಸನಿಂಗ್ ವಿಷಯಗಳನ್ನು ಬಲಪಡಿಸುತ್ತದೆ. ಸಂದರ್ಶನದಲ್ಲಿ ಕೇಳಲಾಗುವ ಕೆಲವು ಟ್ರಿಕಿ ಪ್ರಶ್ನೆಗಳನ್ನು ನಾವಿಲ್ಲಿ ನೀಡಿದ್ದೇವೆ. ನೀವು ಅದನ್ನು ಓದಿಕೊಂಡರೆ ಸಂದರ್ಶನ ಎದುರಿಸಲು ತುಂಬಾ ಸುಲಭವಾಗುತ್ತದೆ.
ತಂದೆ ಮತ್ತು ಮಗಳು
ಕಿವಿಯಲ್ಲಿ
ಟೈಟಾನಿಕ್ ಚಿತ್ರದ ಸೂಪರ್ ನಟ ಲಿಯೊನಾರ್ಡೊ ಡಿಕಾಪ್ರಿಯೊ, ಬಹಳ ದೊಡ್ಡ ಸೂಪರ್ಸ್ಟಾರ್. ಅವರ ಫೀಮೇಲ್ ಫ್ಯಾನ್ ಫಾಲ್ಲೋರ್ಸ್ ವಿಶ್ವಾದ್ಯಂತ ಬಹಳ ಇದ್ದಾರೆ. ಲಿಯೊನಾರ್ಡೊ ಸೀಕ್ರೆಟ್ ಸಂಬಂಧಕ್ಕೂ ಹೆಸರುವಾಸಿಯಾಗಿದ್ದಾರೆ. 2016ರಲ್ಲಿ ಒಂದು ಶೋ ನಲ್ಲಿ ಈ ವಿಷಯವನ್ನು ಅವರೇ ಸ್ವೀಕರಿಸಿ ತಮಗೆ 9,125 ಜನರೊಂದಿಗೆ ರಿಲೇಷನ್ಶಿಪ್ ಇತ್ತು ಎಂದು ಅವರೇ ಹೇಳಿದ್ದಾರೆ ! ಹಾಗಾಗಿ ಅವರೇ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಗರ್ಲ್ ಫ್ರೆಂಡ್ಸ್ ಇರುವ ಪುರುಷ.
ಬೋಗಿಯ ಹೊರಗೆ ಬರೆದ ಸಂಖ್ಯೆಯ ಮೊದಲ ಎರಡು ಅಂಕೆಗಳು ಯಾವ ವರ್ಷದಲ್ಲಿ ರೈಲಿನ ಬೋಗಿ ಸಿದ್ಧವಾಗಿದೆ ಎಂಬುದನ್ನು ಸೂಚಿಸುತ್ತದೆ. ಉದಾಹರಣೆಗೆ, 8439 ಅನ್ನು ರೈಲಿನ ಬೋಗಿಯ ಹೊರಗೆ ಬರೆಯಲಾಗಿದ್ದರೆ, ರೈಲಿನ ಬೋಗಿಯನ್ನು 1984 ರಲ್ಲಿ ನಿರ್ಮಿಸಲಾಗಿದೆ ಎಂದರ್ಥ. ಅದೇ ರೀತಿ, ಈ ಸಂಖ್ಯೆ 04052 ಆಗಿದ್ದರೆ,ಬೋಗಿಯನ್ನು 2004 ರಲ್ಲಿ ತಯಾರಿಸಿರಬೇಕು ಎಂದು ತಿಳಿಯಬೇಕು
ಅತ್ತೆ ( ತಂದೆಯ ಸಹೋದರಿ)
ಕ್ರಿಕೆಟ್ ನಿಯಮಗಳ ಪ್ರಕಾರ, ಹ್ಯಾಟ್ರಿಕ್ ಎಂದು ಹೇಳಲು ಎಲ್ಲಾ ಮೂರು ವಿಕೆಟ್ಗಳನ್ನು ಸತತ ಎಸೆತಗಳಲ್ಲಿ ಗಳಿಸಬೇಕು, ಒಂದು ಚೆಂಡು ಕೂಡ ಮಧ್ಯದಲ್ಲಿ ಖಾಲಿ ಬಿಡದೆ. ಮಧ್ಯದಲ್ಲಿ ವೈಡ್ ಅಥವಾ ನೋ ಬಾಲ್ ಎಸೆದರು ಕೂಡ ಹ್ಯಾಟ್ರಿಕ್ ವಾಲಿಡ್ ಆಗಿರುತ್ತದೆ, ಯಾಕಂದ್ರೆ ಆ ಬಾಲ್ ಎಣಿಕೆಗೆ ಪರಿಗಣಿಸುವುದಿಲ್ಲ.
ಮೀನು ಸೇವಿಸಿದ ನಂತರ ಪ್ರತಿದಿನ ಹಾಲು ಕುಡಿಯುವುದರಿಂದ ಲ್ಯುಕೋಡರ್ಮಾ ಉಂಟಾಗುತ್ತದೆ. ಇದು ದೇಹದಲ್ಲಿ ಬಿಳಿ ಕಲೆಗಳು ಮತ್ತು ದದ್ದುಗಳು ಉಂಟಾಗುವ ರೋಗ. ಆದ್ದರಿಂದ, ಮೀನು ತಿಂದ ನಂತರ ಹಾಲು, ಮೊಸರು ಸೇವಿಸುವುದನ್ನು ನಿಷೇಧಿಸಲಾಗಿದೆ.
ಉತ್ತರ 6 ಎಂದು ನೀವು ಯೋಚಿಸುತ್ತಿರಬಹುದು ಆದರೆ ಇಲ್ಲ, ಇದು ಕಾರಿನ ಗೇರ್ಗೆ ಸಂಬಂಧಿಸಿದ ಪ್ರಶ್ನೆಯಾಗಿದೆ.
ಉತ್ತರವು 1 3 5, 2 4 R, R ಅಂದರೆ ರಿವರ್ಸ್ ಆಗಿರುತ್ತದೆ.
ಅಭ್ಯರ್ಥಿಯು ಈ ಪ್ರಶ್ನೆಯನ್ನು ಅರ್ಥಮಾಡಿಕೊಂಡನು ಮತ್ತು ಅವನು ಚಾಕಚಕ್ಯತೆಯಿಂದ ಕಿಟಕಿ ಹತ್ತಿ ಕೋಣೆಯ ಒಳಗೆ ಹಾರಿ ಇಂಟರ್ವ್ಯೂ ನಲ್ಲಿ ಸೆಲೆಕ್ಟ್ ಅದನು.
ಸರ್ಲಾ ಚೌಧರಿ