MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Education
  • ಅಯ್ಯೋ ದೇವರೇ...! ಇದೇನು ಸರ್ಕಾರಿ ಶಾಲೆಯೋ, ಮದ್ಯದ ಬಾಟಲಿ ಗೋಡನ್ನೋ....!

ಅಯ್ಯೋ ದೇವರೇ...! ಇದೇನು ಸರ್ಕಾರಿ ಶಾಲೆಯೋ, ಮದ್ಯದ ಬಾಟಲಿ ಗೋಡನ್ನೋ....!

ಶಾಲೆಯ ಕೊಠಡಿಯನ್ನೇ ಗೋಡಾನ್ ರೀತಿ ಬಳಸಿಕೊಂಡು ಅದರಲ್ಲಿ ಮದ್ಯದ ಬಾಟಲಿಗಳ ರಾಶಿ ರಾಶಿ ಚೀಲಗಳನ್ನ ತುಂಬಿದ ಘಟನೆ ಚಿಕ್ಕಮಗಳೂರು ತಾಲೂಕಿನ  ಹುಯಿಗೇರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1 Min read
Author : Ravi Janekal
Published : Jul 07 2026, 11:12 AM IST
Share this Photo Gallery
  • FB
  • TW
  • Linkdin
  • Whatsapp
15
ಚಿಕ್ಕಮಗಳೂರು: ಅಯ್ಯೋ ದೇವರೇ... ಇದೇನು ಸರ್ಕಾರಿ ಶಾಲೆಯೋ... ಮದ್ಯದ ಬಾಟಲಿ ಗೋಡನ್ನೋ!
Image Credit : Asianet News

ಚಿಕ್ಕಮಗಳೂರು: ಅಯ್ಯೋ ದೇವರೇ... ಇದೇನು ಸರ್ಕಾರಿ ಶಾಲೆಯೋ... ಮದ್ಯದ ಬಾಟಲಿ ಗೋಡನ್ನೋ!

ಶಾಲಾ ಕೊಠಡಿ ಖಾಲಿ ಇದೆಯಂದು ಗೋಡಾನ್ ಮಾಡಿಕೊಂಡ ಪಂಚಾಯ್ತಿ, ರಾಶಿ ರಾಶಿ ಮದ್ಯದ ಖಾಲಿಗಳಿರುವ ಚೀಲಗಳನ್ನ ಕೊಠಡಿಯಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಯಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಗ್ರಾಮಪಂಚಾಯ್ತಿ, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹುಯಿಗೆರೆ ಸರ್ಕಾರಿ ಶಾಲೆಗೆ ಇದೆಂಥ ದುಸ್ತಿತಿ!
Image Credit : Asianet News

ಹುಯಿಗೆರೆ ಸರ್ಕಾರಿ ಶಾಲೆಗೆ ಇದೆಂಥ ದುಸ್ತಿತಿ!

ಶಾಲೆಯನ್ನ ದೇವಾಲಯಕ್ಕೆ ಹೋಲಿಸಲಾಗುತ್ತೆ. ಆದರೆ ಹುಯಿಗೆರೆ ಪಂಚಾಯ್ತಿಯವರ ಕಣ್ಣಿಗೆ ಹೇಗೆ ಕಾಣಿಸ್ತೋ ಸರ್ಕಾರಿ ಶಾಲೆಯನ್ನೇ ಬಾಟಲಿ ಜೋಡಿಸಿ ಇಡುವ ಗೋಡಾನ್‌ ರೀತಿ ಬಳಸಿಕೊಂಡಿದ್ದಾರೆ. ಅದು 12 ಮಕ್ಕಳಿಗೆ ಪಾಠ ಮಾಡುವ ಕೊಠಡಿಯ ಪಕ್ಕದಲ್ಲೇ ಇದೆ. ಕೊಠಡಿಯ ಒಳ ಒಕ್ಕರೆ ಚೀಲಗಟ್ಟಲೆ ಮದ್ಯದ ಖಾಲಿ ಬಾಟಲಿಗಳನ್ನ ತುಂಬಿಡಲಾಗಿದೆ. ಯಾಕೆ ಯಾವ ಕಾರಣಕ್ಕೆ ಇಲ್ಲಿ ಸಂಗ್ರಹಿಸಲಾಗಿದೆ ಅಂದ್ರೆ ಯಾರ ಬಳಿ ಉತ್ತರವಿಲ್ಲ. ಇದರಿಂದ ಮಕ್ಕಳು ದಿನನಿತ್ಯ ಮದ್ಯದ ವಾಸನೆಯಲ್ಲಿ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.

Related Articles

Related image1
ಮನೇಲಿ ನಾಯಿ ಸಾಕಿದ್ದೀರಾ ಎಚ್ಚರ! ಈ ತಪ್ಪು ಮಾಡಿದ್ರೆ ಕಾನೂನು ಸಂಕಷ್ಟ ಗ್ಯಾರಂಟಿ, ಹೈಕೋರ್ಟ್ ಏನು ಹೇಳಿದ ಗೊತ್ತಾ?
Related image2
ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವುದು ಸಹಿಸಲ್ಲ: ಹೈಕೋರ್ಟ್‌ ಎಚ್ಚರಿಕೆ! ಏನಿದು ಪ್ರಕರಣ?
35
ಶಾಲಾ ಕೊಠಡಿಯಲ್ಲಿ ಯಾರಾದ್ರೂ ಮದ್ಯದ ಬಾಟಲಿ ಸಂಗ್ರಹಿಸಿಡ್ತಾರಾ?
Image Credit : Asianet News

ಶಾಲಾ ಕೊಠಡಿಯಲ್ಲಿ ಯಾರಾದ್ರೂ ಮದ್ಯದ ಬಾಟಲಿ ಸಂಗ್ರಹಿಸಿಡ್ತಾರಾ?

ಮೂಗು ಮುಚ್ಚಿಕೊಂಡೇ ಮಕ್ಕಳು ದಿನನಿತ್ಯ ಪಾಠ ಕೇಳುತ್ತಾರೆ. ಆಟ ಆಡುವಾಗ, ಓಡಾಡುವಾಗೆಲ್ಲ ಮಕ್ಕಳಿಗೆ ರಾಶಿ ರಾಶಿ ಮದ್ಯದ ಬಾಟಲಿಗಳು ತುಂಬಿರುವ ಚೀಲಗಳು ಕಣ್ಣಿಗೆ ಬಿಳುತ್ತವೆ. ಇದರಿಂದ ಮಕ್ಕಳ ಮನಸಿನಲ್ಲಿ ಏನು ಪರಿಣಾಮ ಬೀರಬಹುದು ಅನ್ನೋ ಪರಿಜ್ಞಾನವೂ ಪಂಚಾಯ್ತಿಯವರಿಗೂ ಇಲ್ಲ, ಶಿಕ್ಷಣ ಇಲಾಖೆಯವರಿಗೂ ಇದ್ದಂತಿಲ್ಲ.

45
ಕೊಠಡಿಯಲ್ಲಿ ಗಾಜಿನ ಚೂರುಗಳು ಅನಾಹುತವಾದರೆ ಯಾರು ಹೊಣೆ?
Image Credit : Asianet News

ಕೊಠಡಿಯಲ್ಲಿ ಗಾಜಿನ ಚೂರುಗಳು ಅನಾಹುತವಾದರೆ ಯಾರು ಹೊಣೆ?

ತೆರೆದ ಕೊಠಡಿಯಲ್ಲೇ ಕಳೆದೊಂದು ವರ್ಷದಿಂದ ಬಾಟಲಿಗಳು ತುಂಬಿರುವುದರಿಂದ, ಬಾಟಲಿ ಒಡೆದು ಗಾಜಿನ ಚೂರುಗಳು ಕೊಠಡಿಯಲ್ಲಿ ಬಿದ್ದಿವೆ. ಮಕ್ಕಳು ಕೊಠಡಿ ಪ್ರವೇಶಿಸಿ ಅನಾಹುತವಾದರೆ ಯಾರು ಹೊಣೆ? ಶಾಲೆ ಕೊಠಡಿಯಲ್ಲಿ ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಹೀಗಾಗಿ ಮದ್ಯದ ಬಾಟಲಿಗೆ ತೆರವುಗೊಳಿಸುವಂತೆ ಪಂಚಾಯ್ತಿಗೆ ಮನವಿ ಮಾಡಲಾಗಿದೆ.

55
ಶಿಕ್ಷಕರ ಮನವಿಗೂ ಸ್ಪಂದಿಸದ ಗ್ರಾಮ ಪಂಚಾಯಿತಿ?
Image Credit : Asianet News

ಶಿಕ್ಷಕರ ಮನವಿಗೂ ಸ್ಪಂದಿಸದ ಗ್ರಾಮ ಪಂಚಾಯಿತಿ?

 ಶಿಕ್ಷಣ ಇಲಾಖೆ ಗ್ರಾಮಪಂಚಾಯ್ತಿಗೆ ಮನವಿ ಮಾಡಿದರೂ ಗ್ರಾಮ ಪಂಚಾಯ್ತಿ ಸ್ಪಂದಿಸುತ್ತಿಲ್ಲವೆಂಬ ಗಂಭೀರ ಆರೋಪ ಕೇಳಿಬಂದಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಚಿಕ್ಕಮಗಳೂರು
ಶಿಕ್ಷಣ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಇದು ರಾಜ್ಯದಲ್ಲೇ ಮೊದಲು! ಬಂಟ್ವಾಳದ ಈ ಶಾಲೇಲಿ ಮಕ್ಕಳ ಸುರಕ್ಷತೆಗೆ RFID ಟ್ಯಾಗ್‌! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?
Recommended image2
ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವುದು ಸಹಿಸಲ್ಲ: ಹೈಕೋರ್ಟ್‌ ಎಚ್ಚರಿಕೆ! ಏನಿದು ಪ್ರಕರಣ?
Recommended image3
ಅಂದು 15 ಸಾವಿರ ಫೀಸ್​ಗೆ ಅಮ್ಮ ಬಳೆ ಮಾರಿದ್ರು: ಈಗ 1.9 ಕೋಟಿ ಸಂಬಳ- ಬೆಂಗಳೂರು ಯವಕನ ಹೃದಯಸ್ಪರ್ಶಿ ಬರಹ
Related Stories
Recommended image1
ಮನೇಲಿ ನಾಯಿ ಸಾಕಿದ್ದೀರಾ ಎಚ್ಚರ! ಈ ತಪ್ಪು ಮಾಡಿದ್ರೆ ಕಾನೂನು ಸಂಕಷ್ಟ ಗ್ಯಾರಂಟಿ, ಹೈಕೋರ್ಟ್ ಏನು ಹೇಳಿದ ಗೊತ್ತಾ?
Recommended image2
ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವುದು ಸಹಿಸಲ್ಲ: ಹೈಕೋರ್ಟ್‌ ಎಚ್ಚರಿಕೆ! ಏನಿದು ಪ್ರಕರಣ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved