IAS ಇಂಟರ್ ವ್ಯೂ: ಡಿವೋರ್ಸ್ ಮಾಡಲು ಮುಖ್ಯ ಕಾರಣವೇನು?
ಲಾಕ್ ಡೌನ್ ಕಾರಣ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ ಪರೀಕ್ಷೆ 2020) ಲಕ್ಷಾಂತರ ಅಭ್ಯರ್ಥಿಗಳ ಪರೀಕ್ಷೆಗಳು, ಫಲಿತಾಂಶಗಳು ಮತ್ತು ಸಂದರ್ಶನಗಳನ್ನು ತಡೆ ಹಿಡಿದಿದೆ. ಏತನ್ಮಧ್ಯೆ, ಯುಪಿಎಸ್ಸಿ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಪರ್ಸನಾಲಿಟಿ ಟೆಸ್ಟ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಂತಹ ಪರಿಸ್ಥಿತಿಯಲ್ಲಿ, ಅಭ್ಯರ್ಥಿಗಳು ಲಾಕ್ಡೌನ್ನಲ್ಲಿ ಐಎಎಸ್ ಸಂದರ್ಶನಕ್ಕೆ ಸಿದ್ಧರಾಗಬಹುದು. ಇಂಟರ್ವ್ಯೂನಲ್ಲಿ ಅಭ್ಯರ್ಥಿಯ ಮೆದುಳಿನ ಕ್ಷಮತೆ, ಜ್ಞಾಪಕ ಶಕ್ತಿ ಹಾಗೂ ಟ್ರಿಕ್ಕಿ ಪ್ರಶ್ನೆ ಬಿಡಿಸುವ ರೀತಿಯನ್ನು ನೋಡಲಾಗುತ್ತದೆ. ಅಂತಹ ಕೆಲವು ಟ್ರಿಕಿ ಪ್ರಶ್ನೆಗಳು ನಿಮಗಾಗಿ ಇಲ್ಲಿದೆ ನೋಡಿ....
ಐದು.
ಭಾರತೀಯ ಪೌರತ್ವ ನಿಯಮದ ಪ್ರಕಾರ ಮಗುವಿನ ತಂದೆ ಹಾಗೂ ತಾಯಿ ಭಾರತೀಯ ಪೌರತ್ವ ಹೊಂದಿದ್ದರೆ ಮಗು ದೇಶದ ಹೊರಗೆ ಜನಿಸಿದರೂ ಕೂಡ ಭಾರತೀಯ ಪೌರತ್ವ ಹೊಂದುತ್ತದೆ .
ಎರಡರ ಕ್ವಾಂಟಿಟಿ ಒಂದೇ ಆದ ಕಾರಣ ತೂಕ ಸಮ ಇರುತ್ತದೆ .
ನಾವು ಕಣ್ಣಲ್ಲಿ ಅಲ್ಲ ಮೆದುಳಿಂದ ವಸ್ತುಗಳನ್ನ ಗುರುತಿಸೋದು. ಎರಡು ಕಣ್ಣು ವಸ್ತುವಿನ ಎರಡು ಬಿಂಬ ಸೃಷ್ಟಿಸುತ್ತೆ ಹಾಗೂ ಮೆದುಳು ಅದನ್ನ ಒಂದು ಮಾಡುತ್ತೆ.
ಸೋಡಿಯಂ.
ನವಜಾತ ಶಿಶು.
ಮದುವೆ.
ಬಳಸಬಹುದು. ಆದರೆ ಕೆಲವು ನಿಯಮಕ್ಕೆ ಬದ್ಧರಾಗಿ ಉದಾಹರಣೆಗೆ ಲೊಕೇಷನ್ ಶೇರ್ ಮಾಡಬಾರದು, ಗುಪ್ತ ಮಾಹಿತಿ ಅಥವಾ ವಿಡಿಯೋ - ಫೋಟೋಗಳನ್ನು ರವಾನಿಸಬಾರದು .
ಅವಳಿಗಳಲ್ಲಿ 2 ವಿಧ monozygotic (ಒಂದೇ ತರಹ ಕಾಣುವ) ಹಾಗೂ dizygotic (ಬೇರೇ ಬೇರೆ ಕಾಣುವ). monozygotic ಅಂದ್ರೆ ಒಂದು ಸ್ಪರ್ಮ್ ಒಂದು ಎಗ್‌ನ ಫರ್ಟಿಲೈಜ್ ಮಾಡಿ 2 ಎಂಬ್ರ್ಯೋ ನಿರ್ಮಾಣವಾಗಿ ಹುಟ್ಟುವ ಮಕ್ಕಳು, dizygotic ಅಂದ್ರೆ ಎರಡು ಬೇರೆ ಬೇರೆ ಸ್ಪರ್ಮ್ ಬೇರೇ ಬೇರೆ ಎರಡು ಎಗ್ಗಳನ್ನು ಫರ್ಟಿಲೈಜ್ ಮಾಡಿ ಹುಟ್ಟುವ ಮಕ್ಕಳು.
ಹೌದು. "ನೀಲಿ" ಅಂತ ಬರೀಬಹುದು.