MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ಬಿಗ್ ಬಾಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Education
• ಗಂಡ 4 ಮಕ್ಕಳನ್ನು ಹೊಂದಲು ಕೇಳಿದರೆ ಏನು ಮಾಡುತ್ತೀರಾ? IAS ಸಂದರ್ಶನದ ಪ್ರಶ್ನೆ

ಗಂಡ 4 ಮಕ್ಕಳನ್ನು ಹೊಂದಲು ಕೇಳಿದರೆ ಏನು ಮಾಡುತ್ತೀರಾ? IAS ಸಂದರ್ಶನದ ಪ್ರಶ್ನೆ

ಐಎಎಸ್ ಸಂದರ್ಶನದಲ್ಲಿ ವಿವಿಧ ರೀತಿಯ ಟ್ರಿಕ್ಕಿ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವೊಮ್ಮೆ ಅವರು ಕೇಳುವ ಪ್ರಶ್ನೆಗಳು ನಿಮ್ಮ ಜ್ಞಾನವನ್ನು ಅರಿಯಲು ಆಗಿರುತ್ತದೆ. ಮತ್ತೆ ಕೆಲವು ನಿಮ್ಮ ವ್ಯಕ್ತಿತ್ವವನ್ನು ಅಳೆದು, ತೂಗಲು ಕೇಳಿರುತ್ತಾರೆ. ಅದಕ್ಕಾಗಿ ನೀವು ಯೋಚನೆ ಮಾಡಿ ಉತ್ತರ ನೀಡಬೇಕಾಗುತ್ತದೆ.  ಹಾಗಾದರೆ ಐಎಎಸ್ ಸಂದರ್ಶನದಲ್ಲಿ ಯಾವೆಲ್ಲಾ ಪ್ರಶ್ನೆಗಳನ್ನು ಕೇಳುತ್ತಾರೆ ನೋಡೋಣ...

1 Min read
Author : Suvarna News | Asianet News
| Updated : Nov 26 2020, 02:04 PM IST
Share this Photo Gallery
• FB
• TW
• Linkdin
• Whatsapp
111

ಭಾರತದಲ್ಲಿ ಕಂಡುಬರುವ ಆನೆಗಳ ಸರಾಸರಿ ತೂಕ 5000 ಕೆ.ಜಿ ವರೆಗೆ ಇರುತ್ತದೆ. ಆಫ್ರಿಕನ್ ಆನೆಗಳು 6000 ಕಿಲೋವರೆಗೆ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ಆನೆಗಳು 2000 ಕೆಜಿಯಿಂದ 6,500 ಕೆಜಿ ವರೆಗೆ ತೂಗಬಹುದು.

211

ಕಣ್ಣು

ಕಣ್ಣು

ಕಣ್ಣು

311

ಸಾಮಾಜಿಕ ಮಾಧ್ಯಮವು ಡ್ರಗ್ಸ್ ನಂತೆ ಜನರನ್ನು ಹೆಚ್ಚು ಆವರಿಸುತ್ತಿದೆ. ಫ್ಯಾನ್ ಫಾಲೋಯಿಂಗ್ ಮತ್ತು ಹೆಚ್ಚಿನ ಲೈಕ್ , ಕಾಮೆಂಟ್ಗಳಿಗಾಗಿ ಯುವಕರು ಚಿತ್ರಗಳು, ವೀಡಿಯೊಗಳು ಇತ್ಯಾದಿಗಳನ್ನು ಜೀವನ  ಪಣಕ್ಕಿಟ್ಟು ತೆಗೆದುಕೊಳ್ಳುವುದನ್ನು ತಪ್ಪಿಸುತ್ತಿಲ್ಲ. ಇದು ಅಪಾಯಕಾರಿ ಪರಿಸ್ಥಿತಿ, ನಾವು ಯುವಕರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಇದಕ್ಕಾಗಿ ಜಾಗೃತಿ ಅಭಿಯಾನ ಮತ್ತು ಸಮಾಲೋಚನೆ ತರಗತಿಗಳನ್ನು ನಡೆಸಬೇಕು

411

ಮಹಿಳಾ ಅಭ್ಯರ್ಥಿಗೆ ಈ ಪ್ರಶ್ನೆಯನ್ನು ಕೇಳಿದಾಗ, ಅವಳು ಉತ್ತರಿಸಿದಳು - ಮೊದಲು ಇದು ಸರಿಯಲ್ಲ ಎಂದು ನಾನು ಅವರಿಗೆ (ಗಂಡ) ವಿವರಿಸುತ್ತೇನೆ. ಅವರು ಒಪ್ಪದಿದ್ದರೂ, ರೈಟ್ ಟು ರಿಜೆಕ್ಟ್ ಅಧಿಕಾರದೊಂದಿಗೆ ಅವರಿಗೆ ಇಲ್ಲ ಎನ್ನುವೆ. ಹೆಚ್ಚು ಮಕ್ಕಳ ಕಾರಣದಿಂದಾಗಿ ಜನಸಂಖ್ಯೆಯು ಹೆಚ್ಚಾಗುತ್ತದೆ, ಕುಟುಂಬ ಯೋಜನೆ ಸರಿಯಾದ ಮಾರ್ಗವಾಗಿದೆ. ಅಲ್ಲದೆ, ಹೆಚ್ಚಿನ ಮಕ್ಕಳನ್ನು ಹೊಂದುವುದು ತಾಯಿಯ ಆರೋಗ್ಯಕ್ಕೂ ಹಾನಿ . ಕುಟುಂಬದ ಮೇಲೆ ಆರ್ಥಿಕ ಹೊರೆಯ ದೃಷ್ಟಿಯಿಂದಲೂ ಇದು ತಪ್ಪು.

511

ಸೌರಮಂಡಲದಲ್ಲಿ ಹೆಚ್ಚಿನ ಚಂದ್ರಮ ಇರುವ ಗ್ರಹ ಗುರು ಆಗಿದೆ. ಈ ಗ್ರಹದಲ್ಲಿ ೨೦೦೯ರಲ್ಲಿ ಒಟ್ಟು 63 ಚಂದಿರರನ್ನು ಕಂಡುಹಿಡಿಯಲಾಗಿತ್ತು. ಭವಿಷ್ಯದಲ್ಲಿ ಇನ್ನು ಹೆಚ್ಚಿನ ಚಂದಿರರ ಶೋಧನೆ ನಡೆಯಬಹುದು.

611

ಸಾಲಿಡ್ ಅಥವಾ ಲಿಕ್ವಿಡ್ ಫ್ಯುಯೆಲ್ ಉಪಯೋಗಿಸಲಾಗುವುದು ಉದಾಹರಣೆಗೆ ಆಕ್ಸಿಜನ್ ಮತ್ತು ಹೈಡ್ರೋಜನ್.

711

ಗ್ರೇಟ್ ಕಲಿಯ ಪೂರ್ಣ ಹೆಸರು ದಲಿಪ್ ಸಿಂಹ್ ರಾಣಾ. ಇವರು  27 ಆಗಸ್ಟ್ 1929ರಲ್ಲಿ  ಹಿಮಾಚಲ್ ಪ್ರದೇಶದ ಧೀರೈನದಲ್ಲಿ  ಜನಿಸಿದರು.

811

ರಸ್ತೆ

ರಸ್ತೆ

ರಸ್ತೆ

911

ಟ್ರ್ಯಾಕ್ ಅದರ ಸ್ಥಾನದಲ್ಲಿ ಸ್ಥಿರವಾಗಿ ನಿಲ್ಲಲ್ಲು , ಟ್ರೈನಿನ ಪೂರ್ತಿ ತೂಕವು ಈ ಕಲ್ಲುಗಳ ಮೇಲೆ ಬೀಳುತ್ತದೆ. ಬೇಸಿಗೆ, ಚಳಿಗಾಲಗಳಲ್ಲಿ ಟ್ರ್ಯಾಕ್ ಸಂಕುಚಿತಗೊಳ್ಳುವುದು ಹಾಗೂ ಹಿಗ್ಗುವುದನ್ನು ತಡೆಯುವ ಕೆಲಸ ಈ ಕಲ್ಲುಗಳು ಮಾಡುತ್ತದೆ.

1011

ಮೇ ಅವರು ಹುಟ್ಟಿದ ಊರಿನ ಹೆಸರು

ಮೇ ಅವರು ಹುಟ್ಟಿದ ಊರಿನ ಹೆಸರು

ಮೇ ಅವರು ಹುಟ್ಟಿದ ಊರಿನ ಹೆಸರು

1111

ವಿಮಾನ ರನ್ ವೇನಲ್ಲಿ ಇತ್ತು.

ವಿಮಾನ ರನ್ ವೇನಲ್ಲಿ ಇತ್ತು.

ವಿಮಾನ ರನ್ ವೇನಲ್ಲಿ ಇತ್ತು.

About the Author

SN
Suvarna News

Latest Videos
Recommended Stories
Recommended image1
ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳನ್ನು ವಿಮಾನ ಹತ್ತಿಸಿದ್ದ ಗುರುವಿನ ವರ್ಗಾವಣೆ, ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ವಿದ್ಯಾರ್ಥಿಗಳು!
Recommended image2
ಕೆಸಿಇಟಿ 2026 ದಿನಾಂಕ ಪ್ರಕಟ, ವಿದ್ಯಾರ್ಥಿಗಳಿಗಾಗಿ ಸಿಇಟಿ ದಿಕ್ಸೂಚಿ ಕಿರು ಹೊತ್ತಿಗೆ ಬಿಡುಗಡೆ
Recommended image3
ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ಹೋಗಿದ್ದ ಭಾರತೀಯ ಯುವಕ ಕಟ್ಟಡದಿಂದ ಬಿದ್ದು ಸಾವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved