ಕಪ್ಪು- ಬಿಳುಪು ಡಿಸ್ಕ್ರಿಮಿನೇಶನ್ ಭಾರತದಲ್ಲೇಕಿದೆ? ಸರಿ ಉತ್ತರ ಕೊಟ್ಟು IAS ಆದ ಹಳ್ಳಿ ಹುಡುಗ

First Published 24, Apr 2020, 9:43 PM

ಐಎಎಸ್ ಸಾಧನೆ ಎನ್ನುವುದು ಸರಳ-ಸುಲಭದ ಮಾತಲ್ಲ.  ಈ ಹಳ್ಳಿ ಹುಡುಗನ ಸಾಧನೆಯನ್ನು ಜಗತ್ತೆ ಮೆಚ್ಚಿ ಕೊಂಡಾಡಬೇಕಿದೆ. ಗಂಗಾ ಸಿಂಗ್ ಅವರ ಸಾಧನೆಗೆ ನಾವು ಒಂದು ಅಭಿನಂದನೆ ಹೇಳಿ ಬರೋಣ. ಐಎಎಸ್ ಕೊನೆಯ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು ಹಾಗೇ ಇರುತ್ತವೆ.  ಇದಕ್ಕೆ ಉತ್ತರಿಸಿ ಮೆಚ್ಚುಗೆ ಪಡೆದುಕೊಂಡ ಹಳ್ಳಿ ಹುಡುಗನ  ಜೀವನಗಾಥೆ ನೋಡಿಕೊಂಡು ಬನ್ನಿ..

ರಾಜಸ್ಥಾದ ಬರ್ಮರ್ ನ ಗಂಗಾ ಸಿಂಗ್ ಹಿಂದಿ ಮೀಡಿಯಂನಲ್ಲಿ 33ನೇ ರ್ಯಾಂಕ್ ಪಡೆದುಕೊಂಡವರು. 10 ನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಬಂದಿದ್ದವರು ಜಿಲ್ಲೆಗೆ 6 ನೇ ರ್ಯಾಂಕ್ ನಂತರ ಸಿಂಗ ಎನ್‌ಸಿಆರ್ ಟಿ ಅಧ್ಯಯನ ಆರಂಭಿಸಿದರು.

ಜೆಎನ್ ಯುದ ಗ್ರೂಪ್ ಸ್ಟಡಿಯನ್ನು ತೆಗೆದುಕೊಂಡೆ. ಸೀನಿಯರ್ ಕ್ಲಾಸ್ ಮೇಟ್ ಗಳ ಸಲಹೆ ಪಡೆದುಕೊಂಡೆ. ಮಾಕ್ ಸಂದರ್ಶನಗಳನ್ನು ಅಡೆಂಡ್ ಮಾಡಿದೆ.

ಹಿಂದಿ ಲಿಟರೇಚರ್ ಅಧ್ಯಯನ ಮಾಡಿದೆ. ಜೆಎನ್‌ಯುದಿಂದ ಎಂಎಎ ಅಧ್ಯಯನ ಮಾಡಿದೆ. ನಿಮಗೆ ಹೆಚ್ಚಿನ ಆಸಕ್ತಿ ಇರುವ ವಿಷಯವನ್ನು ಐಚ್ಛಿಕ ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಲಹೆಯನ್ನು ನೀಡುತ್ತಾರೆ.

ಐಚ್ಛಿಕ ವಿಷಯದ ಶಾರ್ಟ್ ನೋಟ್ ಮಾಡಲು ಆರಂಭಿಸಿದೆ. ರಿವಿಸನ್ ಮಾಡುತ್ತ ಒಂದೇ ವಿಚಾರವನ್ನು ನಿರಂತರ ಅಧ್ಯಯನ ಮಾಡುತ್ತಿದೆ. ಬರೆಯುವುದನ್ನು ಹೆಚ್ಚೆಚ್ಚು ರೂಢಿ ಮಾಡಿಕೊಂಡೆ. ಇದು ಕೈ ಬರಹ ಸುಧಾರಣೆಗೂ ನೆರವಾಯಿತು ಎಂದು ಹೇಳುತ್ತಾರೆ.

ರಿವಿಸನ್ ಮಾಡಬೇಕು. ಪರೀಕ್ಷೆ ವೇಳೆ ಟೈಮ್ ಮ್ಯಾನೇಜ್ ಮೆಂಟ್ ಸಹ ಮುಖ್ಯವಾಗುತ್ತದೆ. ನಾನು ಸಹ ಒಂದೆರಡು ಸಾರಿ ತಪ್ಪು ಹೆಜ್ಜೆ ಇಟ್ಟು ಆಮೇಲೆ ಸರಿ ಮಾಡಿಕೊಂಡೆ.

ಡಿಸ್ಕ್ರಿಮಿನೇಶನ್ ವಿಚಾರದ ಬಗ್ಗೆಯೇ ನನಗೆ ಪ್ರಶ್ನೆ ಎದುರಾಗಿತ್ತು.  ನಾನು ಉದಾಹರಣೆ ಸಮೇತ ವಿವರಿಸಿದೆ. ಟ್ಯ್ರಾಕ್ಟರ್ ಅಥವಾ ಲಾರಿಯ ಹಿಂದೆ ಬರೆದಿರುವ ಬರಹ ನಿಮಗೆ ಹೇಳಬಹುದು. ನಿಮ್ಮ ಕಪ್ಪುಕಣ್ಣುಗಳಲ್ಲಿ ಬಿಳಿಯ ಕೆಟ್ಟತನವಿರುತ್ತದೆ.  ಅಂದರೆ  ಕಪ್ಪು ವರ್ಣದ ಜನರು ಕೆಟ್ಟವರು, ಬಿಳಿ ವರ್ಣದ ಜನರು ಒಳ್ಳೆಯವರು, ಆಕರ್ಷಕರಾಗಿರುತ್ತಾರೆ ಎಂಬುದನ್ನು ನಮ್ಮ ಬಾಲಿವುಡ್ ಸಹ ಹೇಳುತ್ತಾಹೋಗುತ್ತದೆ. ಇದೇ ಕಾರಣಕ್ಕೆ ಈ ಡಿಸ್ಕ್ರಿಮಿನೇಶನ್ ಮನೆ ಮನೆಗೆ ಬಂದು ನಿಂತಿದೆ ಎಂಬ ಉತ್ತರ ನೀಡುತ್ತಾರೆ.

ತಮ್ಮ 23ನೇ ವಯಸ್ಸಿನಲ್ಲಿ 2016ರಲ್ಲಿ ಗಂಗಾ ಸಿಂಗ್ ಯುಪಿಎಸ್‌ಸಿ ಕ್ಲೀಯರ್ ಮಾಡುತ್ತಾರೆ. ಸಾಮಾಜಿಕ ಸೇವೆ ಮಾಡುವ ಒಂದೇ ಒಂದು ಉದ್ದೇಶದಿಂದ ನಾಗರಿಕ ಸೇವೆಗೆ ಜಾಯಿನ್ ಆಗುತ್ತಾರೆ.

ಐಎಎಸ್ ಆಗಿರುವ ಗಂಗಾ ಸಿಂಗ್ ಜನಪರವಾಗಿ ನಿಂತುಕೊಳ್ಳಲಿ ಎಂಬುದೇ ಎಲ್ಲರ ಹಾರೈಕೆ

loader