Health

ಅಗಸೆ ಬೀಜದ ನೀರು ಕುಡಿದರೆ

ಖಾಲಿ ಹೊಟ್ಟೆಯಲ್ಲಿ ಅಗಸೆಬೀಜದ ನೀರನ್ನು ಕುಡಿಯುವುದು ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅವುಗಳು ಯಾವೆಂಬುದು ತಿಳಿಯೋಣ.

Image credits: others

ಕೊಬ್ಬು ಕರಗಿಸುತ್ತದೆ

ಅಗಸೆ ಬೀಜಗಳನ್ನು ನೆನೆಸಿ ಆ ನೀರನ್ನು ಬೆಳಿಗ್ಗೆ ಕುಡಿದರೆ ದೇಹದಲ್ಲಿ ಕೊಲೆಸ್ಟ್ರಾಲ್  ಕಡಿಮೆಯಾಗುತ್ತದೆ ಎಂದರೆ ನಂಬುತ್ತೀರಾ? ಹೌದು ಪರಿಣತರು ಹೇಳುವಂತೆ ಅಗಸೆ ಬೀಜಗಳು ನೆನೆಹಾಕಿದ ನೀರು ಕುಡಿಯುವುದು ಆರೋಗ್ಯಕರವಾಗಿದೆ.

 

 

Image credits: others

ಮಧುಮೇಹ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅಗಸೆ ಬೀಜಗಳನ್ನು ನೆನೆಸಿದ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.

Image credits: Getty

ಮೆದುಳಿನ ಆರೋಗ್ಯಕ್ಕೆ

ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಅಗಸೆ ಬೀಜದ ನೀರು ಕುಡಿಯುವುದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.

Image credits: Getty

ಹೃದಯದ ಆರೋಗ್ಯಕ್ಕೆ

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇವು ಸಹಾಯ ಮಾಡುತ್ತವೆ.

Image credits: Getty

ತೂಕ ಇಳಿಸಲು ಸಹಾಯಕ

ನಾರಿನಂಶ ಹೊಂದಿರುವ ಇವು ಹಸಿವನ್ನು ಕಡಿಮೆ ಮಾಡಿ ತೂಕ ಇಳಿಸಲು ಸಹಾಯ ಮಾಡುತ್ತವೆ.

Image credits: Getty

ಚರ್ಮದ ಆರೋಗ್ಯಕ್ಕೆ

ಅಗಸೆ ಬೀಜಗಳನ್ನು ನೆನೆಸಿದ ನೀರನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.

Image credits: Getty

ಮಲಬದ್ಧತೆ ನಿವಾರಣೆ

ಅಗಸೆ ಬೀಜಗಳನ್ನು ನೆನೆಸಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ.

Image credits: Getty

ಈ 8 ಪ್ರಯೋಜನ ತಿಳಿದರೆ ಎಳನೀರನ್ನು ಪ್ರತಿದಿನ ಕುಡಿಯುತ್ತೀರಿ!

ಮೆಕ್ಕೆಜೋಳ ಬರೀ ಟೈಂಪಾಸ್‌ಗೆ ಅಲ್ಲ, ಈ ಕಾಯಿಲೆ ಇರೋರು ತಿನ್ನಲೇಬೇಕು!

ಚಳಿಗಾಲದಲ್ಲಿ ಸಂಧಿವಾತ ಕೀಲು ನೋವು ತಡೆಯಲು ಈ ಟಿಪ್ಸ್ ಫಾಲೋ ಮಾಡಿ!

ಭಾರತದಲ್ಲಿನ ಟಾಪ್ 10 ಔಷಧೀಯ ಬಿಸಿನೀರಿನ ಚಿಲುಮೆಗಳು