ವಿಜಯಪುರ; ಠಾಣೆಯಲ್ಲೇ PSI ಬರ್ತಡೆ, ಕೊರೋನಾ ನಿಯಮ ಕೇಳೋರಿಲ್ಲ!
ವಿಜಯಪುರ(ಜೂ. 06) ಕೋವಿಡ್ ನಿಯಮ ಉಲ್ಲಂಘಿಸಿದ ಪಿಎಸ್ಐ ಕೊರೋನಾ ಮರೆತು ಠಾಣೆಯಲ್ಲೆ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಚಡಚಣ ಪಿಎಸ್ಐ ಮಲ್ಲು ಸತೀಶ್ ಗೌಡರ್ ರಿಂದ ಕೊರೋನಾ ನಿಯಮ ಉಲ್ಲಂಘನೆಯಾಗಿದೆ.
14

<p>ಠಾಣೆಗೆ ಬಂದು ಕೇಕ್ ಕಟ್ ಮಾಡಿ ಪಿಎಸ್ಐಗೆ ಅಭಿಮಾನಿಗಳು ಶುಭಕೋರಿದ್ದಾರೆ.</p>
ಠಾಣೆಗೆ ಬಂದು ಕೇಕ್ ಕಟ್ ಮಾಡಿ ಪಿಎಸ್ಐಗೆ ಅಭಿಮಾನಿಗಳು ಶುಭಕೋರಿದ್ದಾರೆ.
24
<p>ಮಾಸ್ಕ್ ಇಲ್ಲ, ಸೋಶಿಯಲ್ ಡಿಸ್ಟೆನ್ಸ್ ಮಾತನ್ನು ಇಲ್ಲಿ ಕೇಳಲೇಬೇಡಿ</p>
ಮಾಸ್ಕ್ ಇಲ್ಲ, ಸೋಶಿಯಲ್ ಡಿಸ್ಟೆನ್ಸ್ ಮಾತನ್ನು ಇಲ್ಲಿ ಕೇಳಲೇಬೇಡಿ
34
<p>ಕೊರೊನಾ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ</p>
ಕೊರೊನಾ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ
44
<p>ಸೋಶಿಯಲ್ ಮೀಡಿಯಾದಲ್ಲಿಯೂ ಅನೇಕರು ಪೋಟೋ ಹಂಚಿಕೊಂಡಿದ್ದಾರೆ.</p>
ಸೋಶಿಯಲ್ ಮೀಡಿಯಾದಲ್ಲಿಯೂ ಅನೇಕರು ಪೋಟೋ ಹಂಚಿಕೊಂಡಿದ್ದಾರೆ.
Latest Videos